Kannada Story: ಮದುವೆ ಫುಲ್ ಜೋಷ್ ಅಲ್ಲಿ ಆದರೂ, ಮೊದಲನೇ ರಾತ್ರಿಯ ಆತುರದಲ್ಲಿ ರೂಮಿನ ಒಳಗಡೆ ಹೋದ ಜೋಡಿ, ಕೊನೆಗೆ ಏನಾಗಿದೆ ಗೊತ್ತೇ??
Kannada Story: ಕೆಲವೊಮ್ಮೆ ಸಮಾಜದಲ್ಲಿ ನಡೆಯುವ ಕೆಲವು ಘಟನೆಗಳು ನಮ್ಮ ಮನಸ್ಸಿಗೆ ಬಹಳ ಆಶ್ಚರ್ಯ ಆಗುವ ಹಾಗೆ ಮಾಡುತ್ತದೆ. ಇಂಥ ಘಟನೆಗಳು ನಾವು ಯೋಚಿಸುವ ಹಾಗೆ ಮಾಡುತ್ತದೆ. ಇತ್ತೀಚೆಗೆ ಉತ್ತರ ಪ್ರದೇಶದ ಬಹ್ರೈಚ್ ನಗರದಲ್ಲಿ ನಡೆದಿರುಗ ಒಂದು ಘಟನೆ ನಿಜಕ್ಕೂ ಹೀಗೂ ಆಗುತ್ತಾ ಎನ್ನುವ ಹಾಗೆ ಮಾಡಿದೆ.. ಹೊಸದಾಗಿ ಮದುವೆಯಾದ ಈ ಜೋಡಿ ಇಡೀ ಜೀವನ ಸಂತೋಷವಾಗಿರಬೇಕು ಎಂದುಕೊಂಡಿದ್ದರು. ಆದರೆ ಮದುವೆಯಾದ ಮರುದಿನವೇ ಇವರ ಜೀವನದಲ್ಲಿ ಏನಾಗಿ ಹೋಗಿದೆ ಗೊತ್ತಾ?
ಈ ಜೋಡಿಗೆ ಅದ್ಧೂರಿಯಾಗಿ ಮದುವೆ ಮಾಡಲಾಯಿತು. ಇಬ್ಬರು ಇಡೀ ಕುಟುಂಬದ ಎದುರು, ಸ್ನೇಹಿತರ ಎದುರು ಬಂಧುಬಳಗದ ಎದುರು ಸಂತೋಷದಿಂದ ಮದುವೆಯಾದರು. ಎರಡು ಕುಟುಂಬಗಳು ಸಹ ಬಹಳ ಸಂತೋಷದಿಂದ ಮದುವೆಯನ್ನು ಮುಗಿಸಿಕೊಟ್ಟರು. ಮದುವೆಯಾದ ಹೊಸ ಜೋಡಿಗಾಗಿ ಮೊದಲ ರಾತ್ರಿಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದನ್ನು ಓದಿ..Kannada Story: ಪುರುಷರಲ್ಲಿ ಅದನ್ನು ನೋಡಿದರೆ ಮಹಿಳೆಯರಿಗೆ ತಡೆದುಕೊಳ್ಳಲು ಆಗಲ್ಲ. ಅದು ಏನು ಗೊತ್ತೇ??
ಇಬ್ಬರು ಮೊದಲ ರಾತ್ರಿಯ ದಿನ ಕೋಣೆಯ ಒಳಗೆ ಹೋದರು, ಆದರೆ ಎಷ್ಟೇ ಹೊತ್ತಾದರೂ ಇಬ್ಬರು ಹೊರಗೆ ಬರಲೇ ಇಲ್ಲ. ಒಳಗೆ ಹೋದವರು ಎಷ್ಟೇ ಸಮಯ ಕಳೆದರು ಬರಲೇ ಇಲ್ಲ ಎಂದು ಸಂಬಂಧಿಕರು ರೂಮ್ ಬಾಗಿಲು ತೆರೆದು ನೋಡಿ ಶಾಕ್ ಆದರು.. ಇಬ್ಬರು ಕೂಡ ಅಲ್ಲಿ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಕಾಣಿಸಿಕೊಂಡರು. ಮನೆಯವರು ಇಬ್ಬರನ್ನು ಈ ರೀತಿ ನೋಡಿ, ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರು.
ಅಷ್ಟರಲ್ಲಾಗಲೇ ಇಬ್ಬರು ವಿಧಿವಶರಾಗಿದ್ದರು. ಪರೀಕ್ಷಿಸಿದ ವೈದ್ಯರು, ಇಬ್ಬರಿಗೂ ಹಾರ್ಟ್ ಅಟ್ಯಾಕ್ ಆಗಿದೆ ಎಂದು ತಿಳಿಸಿದರು. ಇಬ್ಬರಿಗೂ ಒಂದೇ ಸಮಯಕ್ಕೆ ಒಟ್ಟಿಗೆ ಹೇಗೆ ಹಾರ್ಟ್ ಅಟ್ಯಾಕ್ ಆಯಿತು ಎನ್ನುವುದು ಎಲ್ಲರಿಗೂ ಆಶ್ಚರ್ಯ ಉಂಟಾಗಿದೆ. ನಿಜಕ್ಕೂ ಏನಾಗಿದೆ ಎನ್ನುವುದು ಒಳಾಂಗಗಳ ಪರೀಕ್ಷೆ ಮಾಡಿದ ಮೇಲೆ ಗೊತ್ತಾಗಲಿದೆ. ಸ್ಥಳೀಯರು ಈ ಘಟನೆ ಕೇಳಿ ಶಾಕ್ ಆಗಿದ್ದಾರೆ. ಇದನ್ನು ಓದಿ..News: ಮದುವೆಯಾದ, ಮಗು ಕೂಡ ಆಯಿತು ಆದರೆ ಬಾಣಂತಿ ಗಂಡನ ಮನೆಗೆ ಬರಲ್ಲ ಎಂದಾಗ ಏನಾಯ್ತು ಗೊತ್ತೇ? ಆತ ಏನು ಮಾಡಿದ್ದಾನೆ ಗೊತ್ತೇ??
Comments are closed.