News from ಕನ್ನಡಿಗರು

Horoscope: ಇಷ್ಟು ದಿವಸ ಕಷ್ಟದಲ್ಲಿ ಮುಳುಗಿದ್ದ ರಾಶಿಗಳನ್ನು ಬದಲಾಯಿಸಿ, ಕೀರ್ತಿ, ಯಶಸ್ಸು, ಹಣ ಮೂರನ್ನು ಕೊಡಲು ಮುಂದಾದ ಬುಧ ಗ್ರಹ. ಯಾವ ರಾಶಿಗಳಿಗೆ ಗೊತ್ತೇ?

172

Horoscope: ಗ್ರಹಗಳ ಪೈಕಿ ಈಗ ಬುಧ ಗ್ರಹದ ಗೋಚರ ನಡೆಯುತ್ತಿದ್ದು, ಜೂನ್ 7ರಂದು ಅಂದರೆ ಇಂದು ಬುಧ ಗ್ರಹ ವೃಷಭ ರಾಶಿಗೆ ಪ್ರವೇಶ ಮಾಡಲಿದೆ. ಜೂನ್ 24ರ ವರೆಗು ಇದೇ ರಾಶಿಯಲ್ಲಿ ಇರುತ್ತದೆ. ಇದರ ಪರಿಣಾಮ ಕೆಲವು ರಾಶಿಗಳ ಮೇಲೆ ಬೀಳಲಿದ್ದು, ಅವರ ಅದೃಷ್ಟ ಪೂರ್ತಿಯಾಗಿ ಬದಲಾಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಬುಧ ಸಂಕ್ರಮಣದಿಂದ ಹಣದ ವಿಷಯದಲ್ಲಿ ಲಾಭ ನಿಮ್ಮದಾಗುತ್ತದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಹಿಂದೆ ಬೇರೆಯವರಿಗೆ ಕೊಟ್ಟ ಹಣ ವಾಪಸ್ ಬರುತ್ತದೆ. ಇದನ್ನು ಓದಿ..Horoscope: ಯಾರು ಬಂದರೆ ತಡೆಯಲು ಆಗಲ್ಲ, ಹಣ ಮನೆಯಲ್ಲಿ ಮಲಗಿದ್ದರು ಹುದುಗಿಕೊಂಡು ಬರುತ್ತೆ, ಯಾವ ರಾಶಿಗಳಿಗೆ ಗೊತ್ತೇ??

ವೃಷಭ ರಾಶಿ :- ಲವ್ ನಲ್ಲಿ ಇರುವವರಿಗೆ ನಿಮ್ಮ ಆಸೆ ಈಡೇರುತ್ತದೆ. ಮದುವೆ ಆಗಿರುವವರಿಗೆ ಮಗು ಜನಿಸುತ್ತದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠ ಮತ್ತು ಪ್ರಭಾವ ಎರಡು ಕೂಡ ಹೆಚ್ಚಾಗುತ್ತದೆ. ಸಮಾಜದಲ್ಲಿ ಒಂದು ಒಳ್ಳೆಯ ಸ್ಥಾನ ಪಡೆಯುತ್ತೀರಿ..

ಸಿಂಹ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಇಂದ ನೀವು ವಾಹನ ಖರೀದಿ ಮಾಡಬಹುದು. ಸಂಪತ್ತಿಗೆ ಸಂಬಂಧಿಸಿದ ವಿವಾದ ಇತ್ಯರ್ಥ ಆಗುತ್ತದೆ. ಇದನ್ನು ಓದಿ..Horoscope: ಶನಿ ದೇವಾ ಕಷ್ಟ ಮಾತ್ರ ಅಲ್ಲ, ಅದೃಷ್ಟ ಕೊಡುತ್ತಾನೆ. ಅದು ರಾಜಯೋಗ. ಈ ರಾಶಿಯವರಿಗೆ ರಾಜಯೋಗ ಕೊಡುತ್ತಿದ್ದಾನೆ, ಯಾರು ಗೊತ್ತೆ?

ಕನ್ಯಾ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಇಂದ ನಿಮ್ಮ ಅದೃಷ್ಟ ಬೆಳಗುತ್ತದೆ. ಧಾರ್ಮಿಕ ಕಾರ್ಯಗಳನ್ನು ಹೆಚ್ಚಾಗಿ ಮಾಡುತ್ತೀರಿ. ಹೊರದೇಶಕ್ಕೆ ಹೋಗಿ ಸೆಟ್ಲ್ ಆಗಬೇಕು ಎಂದುಕೊಂಡಿರುವವರ ಆಸೆ ನೆರವೇರುತ್ತದೆ.

Comments are closed, but trackbacks and pingbacks are open.