Surya Transit: ಸೂರ್ಯ ದೇವನ ಸಂಚಾರದಿಂದ ಈ ರಾಶಿಗಳಿಗೆ ಕಷ್ಟ ಕಾಲ ಶುರು – ಸಮಯ ಮೀರಿಲ್ಲ ಎಚ್ಚೆತ್ತುಕೊಂಡು ಬಚಾವಾಗಿ. ಯಾವ ರಾಶಿಗಳಿಗೆ ಗೊತ್ತೇ??
Surya Transit: ಸೂರ್ಯದೇವನನ್ನು ಗ್ರಹಗಳ ರಾಜ ಎಂದು ಕರೆಯುತ್ತಾರೆ. ಸೂರ್ಯನು ಕೆಲಸ, ಉದ್ಯೋಗ, ಪ್ರತಿಷ್ಠೆ ಇವುಗಳ ಸಂಕೇತ ಆಗಿದೆ. ಇದೀಗ ಸೂರ್ಯದೇವನು ಮಿಥುನ ರಾಶಿಗೆ ಪ್ರವೇಶ ಮಾಡಲಿದ್ದು, ಈ ವೇಳೆ ಶನಿದೇವರ ಆಗಮನದಿಂದ ಕೆಲವು ರಾಶಿಗಳು ಕಷ್ಟ ಅನುಭವಿಸಬೇಕಾಗಬಹುದು. ಈ ಕೆಲವು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಧನು ರಾಶಿ :- ಮನೆಯಲ್ಲಿ ತೊಂದರೆ ಉಂಟಾಗಬಹುದು, ಸಂಗಾತಿ ಜೊತೆಗೆ ಜಗಳ ಆಗಬಹುದು. ಉದ್ಯೋಗದ ಸ್ಥಳದಲ್ಲಿ ಸಮಸ್ಯೆ ಉಂಟಾಗಬಹುದು. ಕಾರಣಾಂತರಗಳಿಂದ ಬ್ಯುಸಿನೆಸ್ ನಲ್ಲಿ ಕೂಡ ನಷ್ಟ ಆಗಬಹುದು. ಹಣದ ವಿಚಾರಕ್ಕೆ ತೊಂದರೆ ಆಗಬಹುದು. ಈ ವೇಳೆ ನೀವು ತಪ್ಪು ಕಲ್ಪನೆಗಳನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ. ಇದನ್ನು ಓದಿ..Lakshmi Vastu Tips: ಬೇರೆ ಏನು ಬೇಡವೇ ಬೇಡ, ಲಕ್ಷ್ಮಿ ಕೃಪೆ ಪಡೆಯಲು ಈ ಚಿಕ್ಕ ಚಿಕ್ಕ ವಸ್ತು ಮನೆಗೆ ತನ್ನಿ- ಅಷ್ಟೇ ಸಾಕು, ನಿಮ್ಮ ಜೀವನವೇ ಬದಲಾಗುತ್ತದೆ.
ವೃಶ್ಚಿಕ ರಾಶಿ :- ನಿಮ್ಮ ಜೀವನದ ಸಮಸ್ಯೆಗಳು ಇದ್ದಕ್ಕಿದ್ದ ಹಾಗೆ ಹೆಚ್ಚಾಗುತ್ತದೆ..ಕಾರಣವೆ ಇಲ್ಲದೆ ತೊಂದರೆಗೆ ಸಿಲುಕಿಕೊಳ್ಳಬಹುದು. ಕೆಲಸದ ಬಗ್ಗೆ ಗಮನಹರಿಸಿ, ಬೇರೆ ವಿಷಯಗಳ ಬಗ್ಗೆ ಹೆಚ್ಚು ಮಾತನಾಡಬೇಡಿ. ಆದಾಯ ಜಾಸ್ತಿ ಮಾಡೋದಕ್ಕೆ ಅಡ್ಡದಾರಿ ಹಿಡಿಯಬೇಡಿ. ಮನೆಯಲ್ಲಿ ನೆಗಟಿವ್ ಎನರ್ಜಿ ಹೆಚ್ಚಾಗಬಹುದು.
ತುಲಾ ರಾಶಿ :- ಇವರ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಸಮಸ್ಯೆ ಶುರುವಾಗಬಹುದು. ಸಂಬಂಧಗಳಲ್ಲಿ ಸಮಸ್ಯೆ ಶುರುವಾಗಬಹುದು. ಇದರಿಂದ ಆರೋಗ್ಯ ಹದಗೆಡಬಹುದು. ಈ ವೇಳೆ ಕಷ್ಟಪಟ್ಟು ಕೆಲಸ ಮಾಡಿ..ಪ್ರಯತ್ನಕ್ಕೆ ಸರಿಯಾದ ಮಟ್ಟದಲ್ಲಿ ಸಕ್ಸಸ್ ಸಿಗುವುದಿಲ್ಲ. ಕೆಲಸದಲ್ಲಿ ವರ್ಗಾವಣೆ ಆಗಬಹುದು. ಮನೆಯಲ್ಲಿ ನಿಮ್ಮ ಅಕ್ಕ ತಂಗಿ ಅಥವಾ ಅಣ್ಣ ತಮ್ಮಂದಿರ ಜೊತೆಗೆ ಸಂಬಂಧ ಹಾಳಾಗಬಹುದು. ಯಶಸ್ಸು ಪಡೆಯಲು ನೀವು ಹೆಚ್ಚು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.. ಇದನ್ನು ಓದಿ..Horoscope: ಇಷ್ಟು ದಿವಸ ಕಷ್ಟದಲ್ಲಿ ಇದ್ದ ರಾಶಿಗಳಿಗೆ ಕೊನೆಗೂ ಮುಕ್ತಿ – ಈ ನಾಲ್ಕು ರಾಶಿಗಳಿಗೆ ಇನ್ನು ಅದೃಷ್ಟ ಶುರು- ನಿಟ್ಟುಸಿರು ಬಿಡಿ, ನಿಮ್ಮ ಕಷ್ಟ ಮುಗಿಯಿತು.
ಮಿಥುನ ರಾಶಿ :- ನಿಮ್ಮ ಎಲ್ಲಾ ಕೆಲಸಕ್ಕೆ ತೊಂದರೆ ಉಂಟಾಗಬಹುದು. ಮನೆಯವರೊಂದಿಗೆ ಸಂಬಂಧ ಹಾಳಾಗಬಹುದು. ಹಳೆ ವಿಷಯಕ್ಕೆ ನಿಮ್ಮ ಸಂಗಾತಿ ಜೊತೆಗೆ ಜಗಳ ಉಂಟಾಗಬಹುದು. ಬಹಳ ಸಮಯದಿಂದ ಇರುವ ಆರೋಗ್ಯ ಸಮಸ್ಯೆ ಈಗ ಜಾಸ್ತಿಯಾಗಬಹುದು. ನಿಮ್ಮ ಜೊತೆಯಲ್ಲಿ ಕೆಲಸ ಮಾಡುವವರ ಸಹಕಾರ ಸಿಗುವುದಿಲ್ಲ. ಕೆಲಸದಲ್ಲಿ ಅಡೆತಡೆ ಉಂಟಾಗಬಹುದು. ಇದನ್ನು ಓದಿ..Horoscope: ಇನ್ನು ಮೂವತ್ತು ದಿನ ನೀವು ಆಡಿದ್ದೇ ಆಟ- ಸೂರ್ಯ ದೇವನೇ ನಿಂತು ನಿಮಗೆ ಅದೃಷ್ಟ ಕೊಡುತ್ತಾನೆ, ಆದರೆ ಈ ರಾಶಿಗಳಿಗೆ ಮಾತ್ರ. ಯಾರಿಗೆ ಗೊತ್ತೇ??
ವೃಷಭ ರಾಶಿ :- ನಿಮ್ಮ ಬದುಕಿನಲ್ಲಿ ಸಮಸ್ಯೆ ಎದುರಾಗಬಹುದು, ಉದ್ಯೋಗದಲ್ಲಿ ಸಮಸ್ಯೆಗಳು ಶುರುವಾಗುತ್ತದೆ. ನೀವಾಡುವ ಮಾತುಗಳ ಬಗ್ಗೆ ಗಮನ ಹರಿಸಿ, ಇದು ಸಂಬಂಧಗಳ ಮೇಲೆ ನೆಗಟಿವ್ ಆಗಿ ಪರಿಣಾಮ ಬೀರುತ್ತದೆ.. ನಿಮ್ಮ ಖರ್ಚುಗಳು ಜಾಸ್ತಿಯಾಗುತ್ತದೆ. ಮನೆಯವರು ಅನಾರೋಗ್ಯಕ್ಕೆ ಗುರಿಯಾಗುವುದರಿಂದ ನಿಮಗೆ ಖರ್ಚು ಜಾಸ್ತಿಯಾಗುತ್ತದೆ.
Comments are closed.