Lakshmi Vastu Tips: ಬೇರೆ ಏನು ಬೇಡವೇ ಬೇಡ, ಲಕ್ಷ್ಮಿ ಕೃಪೆ ಪಡೆಯಲು ಈ ಚಿಕ್ಕ ಚಿಕ್ಕ ವಸ್ತು ಮನೆಗೆ ತನ್ನಿ- ಅಷ್ಟೇ ಸಾಕು, ನಿಮ್ಮ ಜೀವನವೇ ಬದಲಾಗುತ್ತದೆ.

Lakshmi Vastu Tips: ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕು ಎಂದರೆ ಲಕ್ಷ್ಮೀದೇವಿಯ ಕೃಪೆ ನಮ್ಮ ಮೇಲಿರಬೇಕು. ಲಕ್ಷ್ಮಿದೇವಿಯ ಕೃಪೆ ಪಡೆಯುವುದಕ್ಕೆ ಹಲವರು ಮನೆಯಲ್ಲಿ ನಾನಾ ರೀತಿಯ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಒಂದು ವೇಳೆ ನಿಮಗೂ ಕೂಡ ಯಾವುದೇ ಕಷ್ಟ ಬರಬಾರದು ಎನ್ನುವುದಾದರೆ, ನಿಮ್ಮ ಮನೆಗೆ ಈ ಕೆಲವು ವಸ್ತುಗಳನ್ನು ತನ್ನಿ.. ಇವುಗಳನ್ನು ಮನೆಯಲ್ಲಿ ಇಟ್ಟರೆ, ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲೆ ಯಾವಾಗಲೂ ಇರುತ್ತದೆ.. ಆ ವಸ್ತುಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

lakshmi horo 4 | Lakshmi Vastu Tips: ಬೇರೆ ಏನು ಬೇಡವೇ ಬೇಡ, ಲಕ್ಷ್ಮಿ ಕೃಪೆ ಪಡೆಯಲು ಈ ಚಿಕ್ಕ ಚಿಕ್ಕ ವಸ್ತು ಮನೆಗೆ ತನ್ನಿ- ಅಷ್ಟೇ ಸಾಕು, ನಿಮ್ಮ ಜೀವನವೇ ಬದಲಾಗುತ್ತದೆ.
Lakshmi Vastu Tips: ಬೇರೆ ಏನು ಬೇಡವೇ ಬೇಡ, ಲಕ್ಷ್ಮಿ ಕೃಪೆ ಪಡೆಯಲು ಈ ಚಿಕ್ಕ ಚಿಕ್ಕ ವಸ್ತು ಮನೆಗೆ ತನ್ನಿ- ಅಷ್ಟೇ ಸಾಕು, ನಿಮ್ಮ ಜೀವನವೇ ಬದಲಾಗುತ್ತದೆ. 2

ಮಣ್ಣಿನ ವಿಗ್ರಹ :- ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿಯ ಕೃಪೆ ಯಾವಾಗಲೂ ಇರಬೇಕು ಎನ್ನುವುದಾದರೆ, ಮನೆಯಲ್ಲಿ ದೇವರ ಮಣ್ಣಿನ ವಿಗ್ರಹಗಳನ್ನು ಇಡಿ. ಮಣ್ಣಿನಿಂದ ಮಾಡಿದ ಗಣೇಶನ ವಿಗ್ರಹ ಅಥವಾ ಲಕ್ಷ್ಮೀದೇವಿಯ ವಿಗ್ರಹವನ್ನು ಇಡಿ..ಇದರಿಂದ ಮನೆಯಲ್ಲಿ ಪಾಸಿಟಿವಿಟಿ ಇರುತ್ತದೆ ಹಾಗೆಯೇ ಲಕ್ಷ್ಮೀದೇವಿಯ ಕೃಪೆ ಯಾವಾಗಲೂ ಇರುತ್ತದೆ. ಇದನ್ನು ಓದಿ..Horoscope: ಈ ರಾಶಿಗಳಿಗೆ ಸ್ವತಃ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತಿದೆ. ಇನ್ನು ಮುಂದೆ ಕೈಯಲ್ಲಿ ಉಳಿದುಕೊಳ್ಳುವಳು ಲಕ್ಷ್ಮಿ ತಾಯಿ- ಯಾವ ರಾಶಿಗಳಿಗೆ ಗೊತ್ತೇ??

ಮಣ್ಣಿನ ಕಲಶ :- ಮನೆಯಲ್ಲಿ ಮಣ್ಣಿನಿಂದ ಮಾಡಿದ ಕಲಶವನ್ನು ಇಡುವುದು ತುಂಬಾ ಒಳ್ಳೆಯದು. ಮಣ್ಣಿನಿಂದ ಮಾಡಿದ ಕಲಶ ಇಟ್ಟು, ಅದಕ್ಕೆ 1 ರೂಪಾಯಿಯ ನಾಣ್ಯ ಹಾಕಿ ಪೂಜೆ ಮಾಡುವುದರಿಂದ ಮನೆಯಲ್ಲಿ ಐಶ್ವರ್ಯ ಹೆಚ್ಚಾಗುತ್ತದೆ..

ಮಣ್ಣಿನ ಮಡಕೆ :- ಮಡಕೆಯಲ್ಲಿ ಇಟ್ಟ ನೀರು ಕುಡಿದರೆ ತಂಪಾಗಿರುತ್ತದೆ ಮತ್ತು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ನೀರು ಲಕ್ಷ್ಮೀದೇವಿಗೆ ಸೇರಿದ ವಸ್ತು, ಮಾಡಕೆಯಲ್ಲಿ ನೀರು ತುಂಬಿಸಿ ಅದನ್ನು ಉತ್ತರ ದಿಕ್ಕಿಗೆ ಇಡುವುದು ಒಳ್ಳೆಯದು. ಇದರಿಂದ ನಿಮಗೆ ಲಕ್ಷ್ಮಿದೇವಿಯ ಕೃಪೆ ಸಿಗುತ್ತದೆ. ಇದನ್ನು ಓದಿ..Horoscope: ನಂಬದೆ ಇದ್ದರೇ ನಿಮಗೆ ಲಾಸ್- ಸೃಷ್ಟಿಯಾಗುತ್ತಿದೆ ಭದ್ರ ರಾಜಯೋಗ- ಚಿಕ್ಕ ಪ್ರಯತ್ನ ಮಾಡಿ, ಎಲ್ಲದರಲ್ಲೂ ಯಶಸ್ಸು ಕಂಡು ಲಕ್ಷ ಲಕ್ಷ ಹಣ ಬರುತ್ತದೆ.

ಮಣ್ಣಿನ ಹಣತೆ :- ಪ್ರತಿದಿನ ಸಂಜೆ ತುಳಸಿ ಪೂಜೆ ಮಾಡಿ, ತುಳಸಿ ಗಿಡದ ಹತ್ತಿರ ದೀಪ ಹಚ್ಚುವುದು ಒಳ್ಳೆಯದು ಎಂದು ಹೇಳುತ್ತಾರೆ. ಮಣ್ಣಿನ ಹಣತೆ ಪಂಚತತ್ವದ ಸಂಕೇತ ಎಂದು ಹೇಳುತ್ತಾರೆ, ಹಾಗಾಗಿ ಮಣ್ಣಿನ ಹಣತೆ ಹಚ್ಚುವುದರಿಂದ ದಾಂಪತ್ಯ ಜೀವನ ಚೆನ್ನಾಗಿರುತ್ತದೆ.

ಮಣ್ಣಿನ ಆಟಿಕೆ :- ನಿಮ್ಮ ಮನೆಯಲ್ಲಿ ಹಣದ ಬರುವಿಕೆ ಹೆಚ್ಚಾಗಬೇಕು ಎಂದರೆ, ಮನೆಯ ಡ್ರಾಯಿಂಗ್ ರೂಮ್ ನಲ್ಲಿ ಮಣ್ಣಿನ ಆಟಿಕೆಗಳನ್ನು ಇಡಿ. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಜಾಸ್ತಿಯಾಗುತ್ತದೆ.

ಮಣ್ಣಿನ ಕುಂಡ :- ಮನೆಯಲ್ಲಿ ಸಸ್ಯ ನೆಡುವಾಗ ಮಣ್ಣಿನ ಕುಂಡದಲ್ಲಿ ನೆಡುವುದು ಒಳ್ಳೆಯದು. ಗಿಡ ನೆಡಲು ಪ್ಲಾಸ್ಟಿಕ್ ಬಳಸಿದರೆ, ಮನೆಯಲ್ಲಿ ನೆಗಟಿವಿಟಿ ಹೆಚ್ಚಾಗುತ್ತದೆ. ಇದನ್ನು ಓದಿ..Business: ಬೇರೆಯವರ ಕೆಳಗೆ ಕೆಲಸ ಮಾಡುವ ಬದಲು, ಅಂಗೇ ಬ್ಯುಸಿನೆಸ್ ಆರಂಭಿಸುವುದು ಹೇಗೆ ಗೊತ್ತೇ? ಬಂಡವಾಳ ಕಡಿಮೆ ಇದ್ದರೂ ಆರಂಭಿಸಬೇಕು.

Comments are closed.