Adipurush: ಆದಿಪುರುಷ್ ಚಿತ್ರ ತಂಡಕ್ಕೆ ಬಿಗ್ ಶಾಕ್ – ಚಿತ್ರದ ಬಗ್ಗೆ ವೇಣು ಗೋಪಾಲ ಸ್ವಾಮಿ ನುಡಿದ ಭವಿಷ್ಯ ಏನು ಗೊತ್ತೇ? ಚಿತ್ರದ ಕಲೆಕ್ಷನ್ ಕಥೆ ಏನಂತೆ ಗೊತ್ತೇ?

Adipurush: ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ ಪ್ರಭಾಸ್ ಅವರಿಗೆ ಬಾಹುಬಲಿ ಸಿನಿಮಾ ನಂತರ ಯಾವುದೇ ಯಶಸ್ಸು ಸಿಕ್ಕಿಲ್ಲ. ಬಾಹುಬಲಿ2 ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತು ಎನ್ನುವ ವಿಷಯ ಗೊತ್ತೇ ಇದೆ. ಇವರ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಲಿರುತ್ತಾರೆ. ಆದರೆ ಬಾಹುಬಲಿ2 ನಂತರ ತೆರೆಕಂಡ ಸಾಹೋ ಮತ್ತು ರಾಧೆ ಶ್ಯಾಮ್ ಸಿನಿಮಾಗಳು ಫ್ಲಾಪ್ ಲಿಸ್ಟ್ ಸೇರಿದವು. ಈಗ ಪ್ರಭಾಸ್ ಅವರು
ಆದಿಪುರುಷ್ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲಿದ್ದಾರೆ.

adipurush venuswamy prediction | Adipurush: ಆದಿಪುರುಷ್ ಚಿತ್ರ ತಂಡಕ್ಕೆ ಬಿಗ್ ಶಾಕ್ - ಚಿತ್ರದ ಬಗ್ಗೆ ವೇಣು ಗೋಪಾಲ ಸ್ವಾಮಿ ನುಡಿದ ಭವಿಷ್ಯ ಏನು ಗೊತ್ತೇ? ಚಿತ್ರದ ಕಲೆಕ್ಷನ್ ಕಥೆ ಏನಂತೆ ಗೊತ್ತೇ?
Adipurush: ಆದಿಪುರುಷ್ ಚಿತ್ರ ತಂಡಕ್ಕೆ ಬಿಗ್ ಶಾಕ್ - ಚಿತ್ರದ ಬಗ್ಗೆ ವೇಣು ಗೋಪಾಲ ಸ್ವಾಮಿ ನುಡಿದ ಭವಿಷ್ಯ ಏನು ಗೊತ್ತೇ? ಚಿತ್ರದ ಕಲೆಕ್ಷನ್ ಕಥೆ ಏನಂತೆ ಗೊತ್ತೇ? 2

ಇದು ರಾಮಾಯಣ ಆಧಾರಿತ ಸಿನಿಮಾ ಆಗಿದ್ದು, ಪ್ರಭಾಸ್ ಅವರು ರಾಮನ ಪಾತ್ರದಲ್ಲಿ, ಕೃತಿ ಸನೊನ್ ಅವರು ಸೀತೆಯಾಗಿ, ಸೈಫ್ ಅಲಿ ಖಾನ್ ಅವರು ರಾವಣನ ಪಾತ್ರದಲ್ಲಿ ನಟಿಸಿದ್ದಾರೆ. ಆದಿಪುರುಷ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜೂನ್ 16ರಂದು ಬಿಡುಗಡೆ ಆಗಲಿದ್ದು, ಈ ಸಿನಿಮಾ ಬಗ್ಗೆ ಟಾಲಿವುಡ್ ನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇವರು ಹೇಳಿರುವ ಭವಿಷ್ಯ ಕೇಳಿ ಪ್ರಭಾಸ್ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ.. ಇದನ್ನು ಓದಿ..Business Idea: ಮನೆ ಇಂದ ಹೊರಗಡೆ ಹೋಗದೆ ಇದ್ದರೂ ಮಹಿಳೆಯರು ಮನೆಯಲ್ಲಿ ಕೂತು ಲಕ್ಷ ಲಕ್ಷ ದುಡಿಯುವುದು ಹೇಗೆ ಗೊತ್ತೇ??

ಇದುವರೆಗೂ ಟಾಲಿವುಡ್ ಸೆಲೆಬ್ರಿಟಿಗಳ ಬಗ್ಗೆ ವೇಣು ಸ್ವಾಮಿ ಅವರು ನುಡಿದಿರುವ ಭವಿಷ್ಯ ತಪ್ಪಾಗಿಲ್ಲ, ಹಾಗಾಗಿ ಎಲ್ಲರಿಗು ಇವರ ಮಾತಿನ ಮೇಲೆ ನಂಬಿಕೆ ಇದೆ. ಈಗ ಆದಿಪುರುಷ್ ಸಿನಿಮಾ ಬಗ್ಗೆ ಬಿಡುಗಡೆಗಿಂತ ಮೊದಲೇ ಭವಿಷ್ಯ ನುಡಿದಿದ್ದಾರೆ. “ಪ್ರಭಾಸ್ ಅವರ ಜಾತಕದಲ್ಲಿ ಇರುವ ಹಾಗೆ ಆದಿಪುರುಷ್ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗುವುದಿಲ್ಲ, ಸಾಧಾರಣವಾಗಿ ಯಶಸ್ಸು ಪಡೆಯುತ್ತದೆ..ಹಿಂದೂ ಧರ್ಮದ ಬಗ್ಗೆ ಸಿನಿಮಾ ಮಾಡಲಾಗಿದೆ ಎಂದ ಮಾತ್ರಕ್ಕೆ ಗೆಲ್ಲುವುದಿಲ್ಲ. ಸಿನಿಮಾದಲ್ಲಿ ಕಂಟೆಂಟ್ ಇರಬೇಕು.

3ಡಿ ಸಿನಿಮಾವನ್ನು ಮಕ್ಕಳು ಇಷ್ಟಪಟ್ಟು ನೋಡುತ್ತಾರೆ, ಆದರೆ ಮಕ್ಕಳು ಸಿನಿಮಾ ಗೆಲ್ಲಿಸಲು ಆಗಲ್ಲ. ಜಾತಕದಲ್ಲಿ ಯೋಗ ಇರಬೇಕು, ಹೆಸರು ಪ್ರಭಾಸ್ ಎಂದ ಮಾತ್ರಕ್ಕೆ ಸಿನಿಮಾ ಯಶಸ್ಸು ಕಾಣುವುದಿಲ್ಲ. ಪ್ರಭಾಸ್ ಅವರಿಗೆ ಬೇಡಿಕೆ ಇರುವುದರಿಂದ ಒಂದು ಸಿನಿಮಾಗೆ 150 ಕೋಟಿ ಸಂಭಾವನೆ ಪಡೆದುಕೊಳ್ಳಬಹುದು. ಆದರೆ ಸಿನಿಮಾ ಜನರಿಗೆ ಇಷ್ಟವಾಗಬೇಕು, ಎರಡು ಸಿನಿಮಾಗಳು ಬಂಡದು ಸೋತಿದೆ. ಈಗ ಆದಿಪುರುಷ್ ಕೂಡ ಅದೇ ರೀತಿ ಇದೆ..” ಎಂದು ಹೇಳಿದ್ದಾರೆ ವೇಣು ಸ್ವಾಮಿ. ಇದನ್ನು ಓದಿ..Home Loan Tricks: ನಿಮ್ಮ ಮನೆಯ ಹೋಂ ಲೋನ್ ನಲ್ಲಿ ಬಡ್ಡಿಯನ್ನು ಕಡಿಮೆ ಮಾಡುವುದು ಹೇಗೆ ಗೊತ್ತೇ?? ಸುಲಭ ಟ್ರಿಕ್ ಬಳಸಿ, ಲಕ್ಷ ಲಕ್ಷ ಉಳಿಸಿ

Comments are closed.