Astrology: ಎಲ್ಲರಿಗೂ ಎಲ್ಲರೂ ಇಷ್ಟ ಆಗಲ್ಲ- ಈ ರಾಶಿಯ ಮಹಿಳೆಯರಿಗೆ ಕಿರಿಯ ಹುಡುಗರೇ ಅಂದ್ರೆ… ಬಹಳಾ ಇಷ್ಟ- ಅಂಗೇ ಕೇಳಿದ್ದು ಕೊಡ್ತಾರೆ. ಯಾರಿಗೆ ಗೊತ್ತೆ?

Astrology: ಮನುಷ್ಯರಲ್ಲಿ ಪ್ರೀತಿ ಯಾರಿಗೆ ಯಾವಾಗ ಯಾರ ಮೇಲೆ ಹೇಗೆ ಶುರುವಾಗುತ್ತದೆ ಎಂದು ಊಹೆ ಮಾಡುವುದು ಕೂಡ ಕಷ್ಟವೇ. ಪ್ರೀತಿಯಲ್ಲಿ ವಯಸ್ಸು ಎನ್ನುವುದು ಒಂದು ನಂಬರ್ ಮಾತ್ರ, ಕೆಲವೊಮ್ಮೆ ಆ ವ್ಯಕ್ತಿ ನಮಗಿಂತ ದೊಡ್ಡವರಾದರು, ಚಿಕ್ಕವರಾದರು ಅವರ ಮೇಲೆ ಪ್ರೀತಿ ಶುರುವಾಗುವ. ಕೆಲವು ರಾಶಿಯ ಹುಡುಗಿಯರಿಗೆ ತಮಗಿಂತ ವಯಸ್ಸಿನಲ್ಲಿ ಚಿಕ್ಕ ಹುಡುಗನ ಮೇಲೆ ಪ್ರೀತಿ ಶುರುವಾಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

coup wom kannada story 1 | Astrology: ಎಲ್ಲರಿಗೂ ಎಲ್ಲರೂ ಇಷ್ಟ ಆಗಲ್ಲ- ಈ ರಾಶಿಯ ಮಹಿಳೆಯರಿಗೆ ಕಿರಿಯ ಹುಡುಗರೇ ಅಂದ್ರೆ… ಬಹಳಾ ಇಷ್ಟ- ಅಂಗೇ ಕೇಳಿದ್ದು ಕೊಡ್ತಾರೆ. ಯಾರಿಗೆ ಗೊತ್ತೆ?
Astrology: ಎಲ್ಲರಿಗೂ ಎಲ್ಲರೂ ಇಷ್ಟ ಆಗಲ್ಲ- ಈ ರಾಶಿಯ ಮಹಿಳೆಯರಿಗೆ ಕಿರಿಯ ಹುಡುಗರೇ ಅಂದ್ರೆ… ಬಹಳಾ ಇಷ್ಟ- ಅಂಗೇ ಕೇಳಿದ್ದು ಕೊಡ್ತಾರೆ. ಯಾರಿಗೆ ಗೊತ್ತೆ? 2

ಕರ್ಕಾಟಕ ರಾಶಿ :- ಇವರಿಗೆ ತಮಗಿಂತ ಚಿಕ್ಕ ಹುಡುಗನನ್ನು ಡೇಟ್ ಮಾಡುವುದಕ್ಕೆ ಇಷ್ಟ, ತಮ್ಮ ಸಂಗಾತಿ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಹಾಗೆಯೇ ಈ ಥರ ರಿಲೇಶನ್ಷಿಪ್ ನಲ್ಲಿದ್ದಾಗ, ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಟ್ರೈ ಮಾಡುತ್ತಾರೆ. ಇದನ್ನು ಓದಿ..News: ಪ್ರೀತಿಸಿ ಮದುವೆಯಾದರೂ, ಹೆಂಡತಿ ಗರ್ಭಿಣಿ- ಜೈಲಿಗೆ ಹೋದ ಗಂಡ- ಆದರೆ ಮತ್ತೆ ಆತನ ಮುಖ ನೋಡಿದಾಗ ಏನಾಯಿತು ಗೊತ್ತೇ??

ಮೇಷ ರಾಶಿ :- ಈ ರಾಶಿಯ ಹೆಣ್ಣುಮಕ್ಕಳು ತಮಗಿಂತ ಚಿಕ್ಕ ಹುಡುಗರ ಕಡೆಗೆ ಬೇಗ ಆಕರ್ಷಿತರಾಗುತ್ತಾರೆ. ಇವರು ಬಹಳ ಮೆಚ್ಯುರ್ ಆಗಿ ವರ್ತಿಸುವ ಹುಡುಗಿಯರಾಗಿರುತ್ತಾರೆ. ಇವರು ಹುಡುಗರಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ತಮಗಿಂತ ಚಿಕ್ಕ ಹುಡುಗರು ಸಂತೋಷ ಮತ್ತು ಉತ್ಸಾಹ ಕೊಡುತ್ತಾರೆ.

ವೃಷಭ ರಾಶಿ :- ಇವರು ನೋಡಲು ಆತ್ಮವಿಶ್ವಾಸ ಹೊಂದಿರುವವರ ಹಾಗೆ ಕಾಣುತ್ತಾರೆ. ಒಬ್ಬ ವ್ಯಕ್ತಿಗೆ ತೊಂದರೆಯಾದರೆ ಅವರನ್ನು ರಕ್ಷಿಸುತ್ತಾರೆ. ಇವರು ರಕ್ಷಣೆಯ ಸ್ವಭಾವ ಹೊಂದಿರುತ್ತಾರೆ. ಈ ರಾಶಿಯ ಹೆಣ್ಣುಮಕ್ಕಳು ಕೂಡ ತಮಗಿಂತ ಚಿಕ್ಕ ಹುಡುಗನ ಪ್ರೀತಿಯಲ್ಲಿ ಬೀಳುತ್ತಾರೆ. ಇದನ್ನು ಓದಿ..Banana Leaves: ಸುಮ್ಮನೆ ಬಾಳೆ ಎಲೆಯಲ್ಲಿ ತಿನ್ನುವುದಲ್ಲ, ಅದರ ಹಿಂದಿರುವ ಕಾರಣ ಕೇಳಿದರೆ, ತಟ್ಟೆ ಬಳಸೋದೆ ಬಿಟ್ಟು ಬಿಡ್ತೀರಾ. ಎಷ್ಟೆಲ್ಲ ಲಾಭ ಗೊತ್ತೇ?

ಮಿಥುನ ರಾಶಿ :- ಇವರು ತಮಗೆ ಹೋಲಿಕೆ ಇರುವಂತಹ ವ್ಯಕ್ತಿಯನ್ನು ಹುಡುಕುತ್ತಾರೆ. ಇವರದ್ದು ಮೋಜು ಮಾಡುವ ವ್ಯಕ್ತಿತ್ವ, ತಮ್ಮ ವಯಸ್ಸಿಗಿಂತ ಕಡಿಮೆ ವಯಸ್ಸಿನ ವ್ಯಕ್ತಿತ್ವ ಇವರದ್ದು. ಹಾಗಾಗಿ ತಮ್ಮ ವ್ಯಕ್ತಿತ್ವಕ್ಕೆ ತಕ್ಕ ಹಾಗೆ ಮತ್ತು ತಮ್ಮ ಆದ್ಯತೆ ಮತ್ತು ಇಷ್ಟಕ್ಕೆ ಸರಿಹೋಗುವ ಹುಡುಗನನ್ನು ಹುಡುಕುತ್ತಾರೆ, ಅವರು ತಮಗಿಂತ ಚಿಕ್ಕವರಾದರು ಇಷ್ಟಪಡುತ್ತಾರೆ.

ವೃಶ್ಚಿಕ ರಾಶಿ :- ಇವರು ಮತ್ತೊಬ್ಬರ ಜೊತೆಗೆ ಬಹಳ ಆಳವಾಗಿ ಸಂಪರ್ಕಿಸಬಹುದಾದ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಭಾವನಾತ್ಮಕ ಮತ್ತು ಡೀಪ್ ಆದ ರಿಲೇಶನ್ಷಿಪ್ ಇಷ್ಟಪಡುತ್ತಾರೆ. ತಮಗಿಂತ ಚಿಕ್ಕ ಹುಡುಗರಲ್ಲಿ ಈ ಗುಣ ಇರುವುದರಿಂದ ಅವರನ್ನು ಇಷ್ಟಪಡುತ್ತಾರೆ. ಇವರಿಗೆ ತಮಗಿಂತ ದೊಡ್ಡ ಹುಡುಗನನ್ನು ಡೇಟ್ ಮಾಡುವುದು ಬೋರಿಂಗ್ ಎನ್ನಿಸುತ್ತದೆ. ಹಾಗಾಗಿ ಲೈಫ್ ಎಂಜಾಯ್ ಮಾಡಲು ಚಿಕ್ಕ ಹುಡುಗನನ್ನು ಇಷ್ಟಪಡುತ್ತಾರೆ. ಇದನ್ನು ಓದಿ..Money: ನಿಮ್ಮ ಮನೆ ಬೀರುವಿನಲ್ಲಿ ಇದೊಂದು ವಸ್ತು ಇಡಿ, ಕೋಟ್ಯಧಿಪತಿ ಆಗ್ತೀರಾ. ನಾವೇ ಗ್ಯಾರಂಟಿ. ಏನು ಮಾಡಬೇಕು ಗೊತ್ತೇ??

Comments are closed.