Astrology: ಆಡಂಬರದ ಪೂಜೆ ಮಾಡದೆ ಇದ್ದರೂ, ಕೇವಲ ಈ ದಿಕ್ಕಿನಲ್ಲಿ ದೀಪ ಹಚ್ಚಿ ಸಾಕು- ಲಕ್ಷಿ ದೇವಿ ಮನೆಯಲ್ಲಿಯೇ ನೆಲೆಸುತ್ತಾರೆ. ಯಾರು ಗೊತ್ತೇ?
Astrology: ನಮ್ಮ ಹಿಂದೂ ಸಂಪ್ರದಾಯದಲ್ಲಿ ಮನೆಯಲ್ಲಿ ದೀಪ ಹಚ್ಚುವುದನ್ನು ಅತ್ಯಂತ ಶುಭ ಎಂದು ಕರೆಯುತ್ತಾರೆ. ದೀಪ ಹಚ್ಚದೆ ಇದ್ದರೆ ಯಾವುದೆ ಪೂಜೆ ಅಥವಾ ಧಾರ್ಮಿಕ ಆಚರಣೆ ಪೂರ್ತಿ ಆಗುವುದಿಲ್ಲ ಎಂದು ಹೇಳುತ್ತಾರೆ..ಮನೆಯಲ್ಲಿ ಪ್ರತಿದಿನ ದೀಪ ಹಚ್ಚುವುದರಿಂದ ಸಂತೋಷ, ಸುಖ, ಏಳಿಗೆ ಎಲ್ಲವು ಇರುತ್ತದೆ. ದೀಪ ಹಚ್ಚುವುದರಿಂದ ಲಕ್ಷ್ಮೀದೇವಿಗೂ ಸಂತೋಷ ಆಗುತ್ತದೆ. ದೀಪ ಹಚ್ಚುವುದರಿಂದ ನೆಗಟಿವ್ ಎನರ್ಜಿ ಮನೆಯಿಂದ ದೂರ ಇರುತ್ತದೆ.
ಆದರೆ ಯಾವ ದಿಕ್ಕಿನಲ್ಲಿ ದೀಪ ಹಚ್ಚುತ್ತೀರ ಎನ್ನುವುದು ಬಹಳ ಮುಖ್ಯವಾಗುತ್ತದೆ, ಈ ದಿಕ್ಕಿನಲ್ಲಿ ದೀಪಾ ಹಚ್ಚಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸುವುದು ಖಂಡಿತ. ನಿಮ್ಮ ಮನೆಯ ಮುಂಬಾಗಿಲಿನಲ್ಲಿ ದೀಪ ಹಚ್ಚುವುದರಿಂದ ರಾಹು ಗ್ರಹದಿಂದ ಆಗುವ ತೊಂದರೆಗಳು ನಿಮ್ಮ ಮನೆಗೆ ಬರುವುದಿಲ್ಲ. ಮನೆಯ ಮುಖ್ಯ ದ್ವಾರದಲ್ಲಿ ಸಂಜೆ ವೇಳೆ ದೀಪ ಹಚ್ಚಿದರೆ, ಲಕ್ಷ್ಮೀದೇವಿ ಮನೆಗೆ ಬರುತ್ತಾಳೆ, ಆಗ ನಿಮ್ಮ ಮನೆಯ ಐಶ್ವರ್ಯ ಸಮೃದ್ಧಿ ಹೆಚ್ಚಾಗುತ್ತದೆ. ಇದನ್ನು ಓದಿ..Surya Transit: ಸೂರ್ಯ ದೇವನ ಸಂಚಾರದಿಂದ ಈ ರಾಶಿಗಳಿಗೆ ಕಷ್ಟ ಕಾಲ ಶುರು – ಸಮಯ ಮೀರಿಲ್ಲ ಎಚ್ಚೆತ್ತುಕೊಂಡು ಬಚಾವಾಗಿ. ಯಾವ ರಾಶಿಗಳಿಗೆ ಗೊತ್ತೇ??
ಈ ವೇಳೆ ನೀವು ಕೆಲವು ವಿಷಯಗಳನ್ನು ಕೂಡ ನೆನಪೆಲ್ಲಿ ಇಡಬೇಕು. ಸಂಜೆ ವೇಳೆ ದೀಪ ಹಚ್ಚುವುದು ಒಳ್ಳೆಯದು, ಮನೆ ಬಾಗಿಲಿನಲ್ಲಿ ದೀಪ ಹಚ್ಚಿದರೆ, ಲಕ್ಷ್ಮೀದೇವಿ ನಿಮ್ಮ ಮನೆಗೆ ಆಗಮಿಸುತ್ತಾರೆ. ಮನೆಗೆ ಆಗಬಹುದಾದ ಎಲ್ಲಾ ತೊಂದರೆಗಳು ದೂರ ಆಗುತ್ತದೆ. ನಿಮ್ಮ ಮನೆಗೆ ಐಶ್ವರ್ಯ ಬರುವುದರ ಜೊತೆಗೆ ಪಾಸಿಟಿವಿಟಿ ಹೆಚ್ಚಾಗುತ್ತದೆ. ಒಂದು ವೇಳೆ ನೀವು ಹೊರಗಡೆ ಬಂದಾಗ ದೀಪ ನಿಮ್ಮ ಎಡ ಭಾಗಕ್ಕೆ ಇರುವ ಹಾಗೆ ನೋಡಿಕೊಳ್ಳಿ.
ದೀಪದಿಂದ ಬರುವ ಬೆಳಕು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಬೇಕು, ಪಶ್ಚಿಮ ದಿಕ್ಕಿಗೆ ದೀಪ ಹಚ್ಚಬಾರದು. ಮನೆಯ ಮುಂಬಾಗಿಲಿನ ಹತ್ತಿರ ದೀಪ ಹಚ್ಚುವುದರಿಂದ ರಾಹುವಿನಿಂದ ಉಂಟಾಗುವ ದೋಷದ ಮೇಲೆ ಪ್ರಭಾವ ಬೀರುತ್ತದೆ. ರಾಹು ದೋಷ ಇರುವವರು ತುಳಸಿಕಟ್ಟೆ ಅಥವಾ ದೇವಸ್ಥಾನದ ಹತ್ತಿರ ದೀಪ ಹಚ್ಚಬೇಕು. ಇದರಿಂದ ಒಳ್ಳೆಯ ಫಲ ಪಡೆಯುತ್ತೀರಿ. ಇದನ್ನು ಓದಿ..Horoscope: ನಂಬದೆ ಇದ್ದರೇ ನಿಮಗೆ ಲಾಸ್- ಸೃಷ್ಟಿಯಾಗುತ್ತಿದೆ ಭದ್ರ ರಾಜಯೋಗ- ಚಿಕ್ಕ ಪ್ರಯತ್ನ ಮಾಡಿ, ಎಲ್ಲದರಲ್ಲೂ ಯಶಸ್ಸು ಕಂಡು ಲಕ್ಷ ಲಕ್ಷ ಹಣ ಬರುತ್ತದೆ.
Comments are closed.