Business Idea: ನಿಮ್ಮ ತಾಯಿಗೆ ಅಡುಗೆ ಚೆನ್ನಾಗಿ ಬಂದರೆ, ಮನೆಯಲ್ಲಿಯೇ ಈ ಉದ್ಯಮ ಆರಂಭಿಸಿ- ಸಾಕು. ಲಕ್ಷಗಳಲ್ಲಿ ಆದಾಯ. ಏನು ಮಾಡಬೇಕು ಗೊತ್ತೇ??

Business Idea: ಮನೆಯಲ್ಲಿ ಸಣ್ಣದಾಗಿ ಉದ್ಯಮ ಶುರು ಮಾಡಿ ದೊಡ್ಡದಾಗಿ ಹಣ ಗಳಿಸಬಹುದು. ಈ ರೀತಿ ಮನೆಯಿಂದಲೇ ಶುರು ಮಾಡಬಹುದಾದ ಬ್ಯುಸಿನೆಸ್ ಗಳಲ್ಲಿ ಒಂದು ಹೋಮ್ ಬೇಕಿಂಗ್ ಬ್ಯುಸಿನೆಸ್. ನಿಮಗೆ ಬೇಕಿಂಗ್ ಬರುವುದಾದರೆ ಅಥವಾ ನೀವು ಸ್ನ್ಯಾಕ್ಸ್ ಗಳನ್ನು ಚೆನ್ನಾಗಿ ಮಾಡುತ್ತೀರಾ ಎಂದರೆ ನೀವು ಈ ಬ್ಯುಸಿನೆಸ್ ಶುರು ಮಾಡಬಹುದು. ಹೋಮ್ ಬೇಕಿಂಗ್ ಅನ್ನು ನೀವು ಮನೆಯಲ್ಲೇ ಶುರು ಮಾಡಬಹುದು.

home baker business idea for women explained in kannada | Business Idea: ನಿಮ್ಮ ತಾಯಿಗೆ ಅಡುಗೆ ಚೆನ್ನಾಗಿ ಬಂದರೆ, ಮನೆಯಲ್ಲಿಯೇ ಈ ಉದ್ಯಮ ಆರಂಭಿಸಿ- ಸಾಕು. ಲಕ್ಷಗಳಲ್ಲಿ ಆದಾಯ. ಏನು ಮಾಡಬೇಕು ಗೊತ್ತೇ??
Business Idea: ನಿಮ್ಮ ತಾಯಿಗೆ ಅಡುಗೆ ಚೆನ್ನಾಗಿ ಬಂದರೆ, ಮನೆಯಲ್ಲಿಯೇ ಈ ಉದ್ಯಮ ಆರಂಭಿಸಿ- ಸಾಕು. ಲಕ್ಷಗಳಲ್ಲಿ ಆದಾಯ. ಏನು ಮಾಡಬೇಕು ಗೊತ್ತೇ?? 2

ಒಂದು ವೇಳೆ ನಿಮ್ಮೊಬ್ಬರಿಗೆ ಮಾಡಲು ಕಷ್ಟವಾದರೆ ನಿಮ್ಮದೇ ಆದ ಪುಟ್ಟ ತಂಡವನ್ನು ಕಟ್ಟಿಕೊಳ್ಳಬಹುದು. ಈ ಬ್ಯುಸಿನೆಸ್ ಅನ್ನು ನೀವು ನಿಮ್ಮ ಸ್ನೇಹಿತರಿಗೆ ಕೇಕ್ ಪೇಸ್ಟ್ರಿ ಮಾಡಿಕೊಡುವ ಮೂಲಕ ಶುರು ಮಾಡಬಹುದು. ಅಥವಾ ಹತ್ತಿರದ ಬೇಕರಿ ಜೊತೆಗೆ ಟೈಅಪ್ ಮಾಡಿಕೊಳ್ಳಬಹುದು. ನಿಮ್ಮ ಕೈರುಚಿ ಚೆನ್ನಾಗಿದ್ದರೆ ಹೆಚ್ಚು ಆರ್ಡರ್ ಗಳು ಬರುತ್ತದೆ. ಹಾಗೆಯೇ ನಿಮ್ಮ ಹೋಮ್ ಬೇಕಿಂಗ್ ಬ್ಯುಸಿನೆಸ್ ಅನ್ನು ವಿಸಿಟಿಂಗ್ ಕಾರ್ಡ್ ಮೂಲಕ ಒಂದಷ್ಟು ಜನರಿಗೆ ತಿಳಿಸಿ. ಇದನ್ನು ಓದಿ..Post Office: ಬಡವರಿಗೆ ಬೆಸ್ಟ್ ಯೋಜನೆ- ಕೇವಲ 1000 ರೂಪಾಯಿ ಯೊಂದಿಗೆ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ?? ಇದಪ್ಪ ಬೆಸ್ಟ್ ಯೋಜನೆ.

ಸೋಷಿಯಲ್ ಮೀಡಿಯಾ ಇಂದ ಪ್ರೊಮೋಟ್ ಮಾಡಿ.. ಈ ಬ್ಯುಸಿನೆಸ್ ನಲ್ಲಿ ನೀವು ಕೇಕ್ ಅಥವಾ ಪೇಸ್ಟ್ರಿ ಮಾತ್ರವಲ್ಲ ಬೇರೆ ತಿಂಡಿಗಳನ್ನು ಸಹ ಮಾಡಿ ಮಾರಾಟ ಮಾಡಬಹುದು. ಈ ಬ್ಯುಸಿನೆಸ್ ಶುರು ಮಾಡಲು ನಿಮಗೆ ಹೆಚ್ಚಿನ ಬಂಡವಾಳ ಬೇಕಾಗುವುದಿಲ್ಲ. ₹35,000 ಇಂದ ₹40,000 ವರೆಗು ಹಣವಿದ್ದರೆ ಸಾಕು. ನಿಮ್ಮ ಮನೆಯಲ್ಲಿರುವ ಓವನ್ ಇಂದಲೇ ಬೇಕಿಂಗ್ ಶುರು ಮಾಡಬಹುದು.. ನಿಮ್ಮ ಬ್ಯುಸಿನೆಸ್ ಕ್ಲಿಕ್ ಆಗಿ, ಉತ್ತಮ ಹಣ ಗಳಿಸುವ ಮೂಲಕ…

ಲಾಭ ಬರಲು ಶುರುವಾದ ಮೇಲೆ ಬೇಕಾಗುವ ಒಂದೊಂದೇ ವಸ್ತುಗಳನ್ನು ತೆಗೆದುಕೊಳ್ಳಬಹುದು. ಹೋಮ್ ಬೇಕಿಂಗ್ ಬ್ಯುಸಿಮೆಸ್ ಅನ್ನು ಅಧಿಕೃತವಾಗಿ ಮಾಡಲು ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ. ಹೋಮ್ ಬೇಕಿಂಗ್ ಬ್ಯುಸಿನೆಸ್ ನಲ್ಲಿ ವಿಭಿನ್ನವಾದ ತಿಂಡಿಗಳನ್ನು ಮಾಡುವ ಮೂಲಕ ನಿಮ್ಮ ಬ್ಯುಸಿನೆಸ್ ಮಾಡಬಹುದು. ಈ ರೀತಿ ನೀವು ಮನೆಯಿಂದಲೇ ಬ್ಯುಸಿನೆಸ್ ಶುರು ಮಾಡುವ ಮೂಲಕ ಸ್ವಾವಲಂಬಿಯಾಗಿ ಇರಬಹುದು. ಇದನ್ನು ಓದಿ..Gruhajyothi: ಇದಪ್ಪ ಕಾಮಿಡಿ ಅಂದ್ರೆ: ಹೊಸದಾಗಿ ಮನೆ ಕಟ್ಟಿದ್ದರೆ ಉಚಿತ ವಿದ್ಯುತ್ ಕತೆ ಏನಾಗಲಿದೆ ಗೊತ್ತೇ?? ಸಚಿವರೇ ನಗು ಬರುವಂತೆ ಹೇಳಿದ್ದೇನು ಗೊತ್ತೇ??

Comments are closed.