News from ಕನ್ನಡಿಗರು

ಅಸಲಿಗೆ ಮಹಿಳೆಯರು ತಮಗಿಂತ ಹೆಚ್ಚಿನ ವಯಸ್ಸಿನ ಪುರುಷರನ್ನು ಯಾಕೆ ಇಷ್ಟ ಪಡುತ್ತಾರೆ ಗೊತ್ತೇ?? ವಯಸ್ಸಾದವರು ಎಂದರೆ ಯಾಕೆ ಪ್ರೀತಿ??

24

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನೀವು ಹಲವಾರು ಪ್ರಕರಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ನೋಡಿರಬಹುದು ಅದರಲ್ಲೂ ಸೆಲೆಬ್ರಿಟಿಗಳು ವಿಶೇಷವಾಗಿ ತಮಗಿಂತ ಸಾಕಷ್ಟು ದೊಡ್ಡ ವಯಸ್ಸಿನ ಪುರುಷರನ್ನು ಮದುವೆ ಆಗುತ್ತಾರೆ ಅಥವಾ ಅವರ ಜೊತೆಗೆ ಡೇಟಿಂಗ್ ಮಾಡುತ್ತಿರುತ್ತಾರೆ.

ಯಾಕೆ ಮಹಿಳೆಯರು ತಮಗಿಂತ ಅತ್ಯಂತ ಹೆಚ್ಚು ವಯಸ್ಸಿನ ಪುರುಷರನ್ನು ಇಷ್ಟಪಡುತ್ತಾರೆ ಎಂಬುದನ್ನು ಇಂದಿನ ಲೇಖನಿಯಲ್ಲಿ ನಾವು ನಿಮಗೆ ಸಾಕಷ್ಟು ವಿವರವಾಗಿ ಹೇಳುತ್ತೇವೆ ಬನ್ನಿ. ಮೊದಲನೆಯದಾಗಿ ಅತ್ಯಂತ ಹೆಚ್ಚು ವಯಸ್ಸಿನ ಹುಡುಗರು ಅತ್ಯಂತ ಪ್ರಬುದ್ಧ ನಡವಳಿಕೆಯನ್ನು ಹೊಂದಿರುತ್ತಾರೆ. ಹೀಗಾಗಿ ಇಂತಹ ಮೆಚ್ಯೂರ್ ಪುರುಷರೊಂದಿಗೆ ಮಹಿಳೆಯರು ಸೇಫ್ ಫೀಲಿಂಗ್ ಅನ್ನು ಹೊಂದಿರುತ್ತಾರೆ.

ಹುಡುಗರ ವಯಸ್ಸು ಜಾಸ್ತಿ ಆಗುತ್ತಿದ್ದಂತೆ ಅವರಿಗೆ ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ಅನುಭವವನ್ನು ಹೊಂದಿರುತ್ತಾರೆ ಹೀಗಾಗಿ ಇಂತಹ ಅನುಭವಿ ಪುರುಷರೊಂದಿಗೆ ಜೀವನವನ್ನು ನಡೆಸಲು ಹುಡುಗಿಯರು ಇಷ್ಟಪಡುತ್ತಾರೆ. ಹೆಚ್ಚಾಗುತ್ತಿರುವ ವಯಸ್ಸಿನೊಂದಿಗೆ ಹುಡುಗರ ಕಾನ್ಫಿಡೆನ್ಸ್ ಕೂಡ ಹೆಚ್ಚಾಗುತ್ತದೆ. ಯಾವುದೇ ಸಂದರ್ಭದಲ್ಲಿಯೂ ಅಥವಾ ಯಾವುದೇ ವಿಚಾರಗಳನ್ನು ಎದುರಿಸುವ ಕಾನ್ಫಿಡೆನ್ಸ್ ಅವರಲ್ಲಿ ಇರುವ ಗುಣ ಹುಡುಗಿಯರಿಗೆ ಸಾಕಷ್ಟು ಇಷ್ಟವಾಗುತ್ತದೆ ಇಂತಹ ಹುಡುಗರು ಜೀವನಪೂರ್ತಿ ಜೀವನ ಸಂಗಾತಿಯಾಗಿ ಇರಲು ಯೋಗ್ಯರಾಗಿರುತ್ತಾರೆ ಹೀಗಾಗಿ ಹುಡುಗಿಯರು ಹೆಚ್ಚಾಗಿ ಇವರನ್ನು ಇಷ್ಟಪಡುತ್ತಾರೆ.

ಹೆಚ್ಚು ವಯಸ್ಸಿನ ಪುರುಷರು ಜೀವನದಲ್ಲಿ ಕಾನ್ಫಿಡೆನ್ಸ್ ಮಾತ್ರವಲ್ಲದೆ ಆರ್ಥಿಕವಾಗಿ ಕೂಡ ಸ್ವಾವಲಂಬಿ ಆಗಿರುತ್ತಾರೆ ಇದು ಹುಡುಗಿಯರಿಗೆ ಪ್ರಥಮವಾಗಿ ಆಕರ್ಷಿತವಾಗುವ ವಿಚಾರ. ಹೀಗಾಗಿ ಇದೂ ಕೂಡ ಒಂದು ಕಾರಣವಾಗಿದೆ. ಇನ್ನೂ ಹೆಚ್ಚು ವಯಸ್ಸಿನ ಪುರುಷರು ತಮ್ಮ ಪಾರ್ಟ್ನರ್ ಕುರಿತಂತೆ ಸಾಕಷ್ಟು ಕಾಳಜಿಯನ್ನು ವಹಿಸುತ್ತಾರೆ ಇದೇ ಗುಣ ಹುಡುಗಿಯರಿಗೆ ಇಷ್ಟವಾಗುತ್ತದೆ ಇದೇ ಕಾರಣಕ್ಕಾಗಿ ತಾವಗಿಂತ ಹೆಚ್ಚು ವಯಸ್ಸಿನ ಪುರುಷರನ್ನು ಮಹಿಳೆಯರು ಹೆಚ್ಚಾಗಿ ಇಷ್ಟಪಡುತ್ತಾರೆ ಎಂಬುದಾಗಿ ತಿಳಿದು ಬಂದಿದೆ.

Leave A Reply

Your email address will not be published.