ಅಂದಿನಿಂದಲೂ ಐಶ್ವರ್ಯ ರೈ ರವರ ಜೊತೆ ಅನಿಲ್ ಅಂಬಾನಿ ಹೆಸರು ಕೇಳಿಬರಲು ಕಾರಣವೇನು ಗೊತ್ತೇ?? ವಿಷಯ ತಿಳಿದ ನಂತರ ಐಶ್ವರ್ಯ ಬೇಜಾರು ಮಾಡಿಕೊಂಡದ್ದು ಯಾಕೆ ಗೊತ್ತೆ??
ನಮಸ್ಕಾರ ಸ್ನೇಹಿತರೇ ಭುವನ ಸುಂದರಿ ಐಶ್ವರ್ಯ ರೈ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮೂಲತಃ ಕರಾವಳಿಯವರಾದರೂ ಕೂಡ ಐಶ್ವರ್ಯ ರೈ ತಮ್ಮ ಹೆಸರನ್ನು ಸಂಪಾದಿಸಿದ್ದು ಬಾಲಿವುಡ್ ಚಿತ್ರರಂಗದ ಮೂಲಕ. ಹೌದು ಗೆಳೆಯರೇ ಹಿಂದಿ ಚಿತ್ರರಂಗದ ಅನಭಿಷಕ್ತ ರಾಣಿಯಾಗಿ ಒಂದು ಕಾಲದಲ್ಲಿ ಮಿಂಚಿ ಮರೆದರು. ಮಗಳು ಆರಾಧ್ಯಳ ಜನನಾನಂತರ ಐಶ್ವರ್ಯ ರೈ ಕೊಂಚಮಟ್ಟಿಗೆ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಚಿತ್ರರಂಗದಲ್ಲಿ ನಟನೆಯ ಜೊತೆಗೆ ಐಶ್ವರ್ಯ ರೈ ಹಲವಾರು ಗಾಸಿಪ್ ಗಳಿಗೂ ಕೂಡ ಒಳಗಾದವರು.
ಹೌದು ಗೆಳೆಯರೆ ಮೊದಲಿಗೆ 2000 ಇಸ್ವಿಯಲ್ಲಿ ಐಶ್ವರ್ಯ ರೈ ಅವರು ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ಸಲ್ಮಾನ್ ಖಾನ್ ರವರಿಗೆ ಡೇಟಿಂಗ್ ಮಾಡುತ್ತಿದ್ದರು. ಇದಾದನಂತರ 2002 ರಲ್ಲಿ ಅವರಿಂದಲೂ ಕೂಡ ದೂರವಾಗುತ್ತಾರೆ. ನಂತರ ಐಶ್ವರ್ಯ ರೈ ಅವರ ಹೆಸರು ಕೇಳಿ ಬರುವುದು ನಟ ವಿವೇಕ್ ಒಬೆರಾಯ್ ಜತೆಗೆ. ಇದಾದ ನಂತರ ಅಮಿತಾ ಬಚ್ಚನ್ ರವರ ಸುಪುತ್ರ ಅಭಿಷೇಕ್ ಬಚ್ಚನ್ ಅವರನ್ನು ಪ್ರೀತಿಸಿ 2007 ರಲ್ಲಿ ಮದುವೆಯಾಗುತ್ತಾರೆ. ಇಂದಿಗೂ ಕೂಡ ಐಶ್ವರ್ಯ ರೈ ರವರು ಸತತವಾಗಿ ನಟಿಸಿದ್ದರು ಕೂಡ ಇಡೀ ಭಾರತೀಯ ಚಿತ್ರರಂಗದಲ್ಲಿ ಅವರಿಗಿರುವ ಜನಪ್ರಿಯತೆ ಇನ್ನೂ ಕೂಡ ಕಡಿಮೆಯಾಗಿಲ್ಲ. ಈಗಲೂ ಅವರು ನಟಿಸಲು ಪ್ರಾರಂಭಿಸಿದರು ಅವರನ್ನು ನೋಡಲು ಕೋಟ್ಯಾಂತರ ವೀಕ್ಷಕರು ಥಿಯೇಟರಿಗೆ ಬರುತ್ತಾರೆ. ಇನ್ನು ನಾವು ಮಾತನಾಡಲು ಹೊರಟಿರುವುದು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಐಶ್ವರ್ಯರೈ ಕುರಿತಂತೆ ಹರಡುತ್ತಿರುವ ಗಾಳಿಸುದ್ದಿ ಕುರಿತಂತೆ.
ಹೌದು ಗೆಳೆಯರೇ ಐಶ್ವರ್ಯ ರೈ ಅವರ ಹೆಸರು ಭಾರತ ದೇಶದ ಅತ್ಯಂತ ಶ್ರೀಮಂತರಲ್ಲಿ ಒಂದು ಕಾಲದಲ್ಲಿ ಕಂಡುಬಂದಿದ್ದು ಅನಿಲ್ ಅಂಬಾನಿ ಅವರ ಕುರಿತಂತೆ. ಮುಕೇಶ್ ಅಂಬಾನಿ ಅವರ ಸಹೋದರ ನಾಗಿರುವ ಅನಿಲ್ ಅಂಬಾನಿಯವರ ಜೊತೆಗೆ ಹಲವಾರು ಫೋಟೋಗಳಲ್ಲಿ ಜೊತೆಯಾಗಿ ಕಂಡುಬಂದಿರುವ ಫೋಟೋ ಈಗ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಆದರೆ ಇದರ ಹಿಂದಿನ ನಿಜವಾದ ವಿಚಾರ ಏನೆಂದರೆ ಇವರಿಬ್ಬರೂ ಕೂಡ ಉತ್ತಮ ಸ್ನೇಹಿತರಾಗಿದ್ದಾರೆ ಅದರಲ್ಲೂ ಪ್ರಮುಖವಾಗಿ ಅನಿಲ್ ಅಂಬಾನಿಯವರ ಪತ್ನಿಯಾಗಿರುವ ಟೀನಾ ಅಂಬಾನಿ ಹಾಗೂ ಐಶ್ವರ್ಯ ರೈ ಉತ್ತಮ ಸ್ನೇಹಿತರು. ಹೀಗಾಗಿ ಅಂಬಾನಿ ಕುಟುಂಬದಲ್ಲಿ ಏನೇ ಸಮಾರಂಭ ನಡೆದರೂ ಕೂಡ ಐಶ್ವರ್ಯ ರೈ ಯಲ್ಲಿ ಹಾಜರಾಗಿರುತ್ತಾರೆ ಹೀಗಾಗಿಯೇ ಇಂತಹ ಚರ್ಚೆಗಳು ಮೂಡಲು ಪ್ರಾರಂಭವಾಗಿದ್ದವು ಎಂದು ಹೇಳಬಹುದಾಗಿದೆ. ಇದನ್ನು ಹೊರತುಪಡಿಸಿ ಬೇರೆ ಯಾವ ತಪ್ಪು ವಿಚಾರವನ್ನು ಕೂಡ ಈ ಸುದ್ದಿಯಲ್ಲಿ ನಾವು ತಿಳಿದುಕೊಳ್ಳಬೇಕಾಗಿಲ್ಲ. ಆದರೆ ಹರಡುತ್ತಿರುವ ಗಾಸಿಪ್ ನೋಡಿ ಅಂದು ಐಶ್ವರ್ಯ ನಿಜಕ್ಕೂ ಬೇಜಾರು ಮಾಡಿಕೊಂಡಿದ್ದರು ಎನ್ನಲಾಗಿದೆ.
Comments are closed.