ಆಲಿಯಾ ಭಟ್ ಗೆ ಹೆಣ್ಣು ಮಗು ಆದ ಬೆನ್ನಲ್ಲೇ ಜ್ಯೋತಿಷ್ಯ ಚೆಕ್ ಮಾಡಿದಾಗ ತಿಳಿದ ಷಾಕಿಂಗ್ ಸತ್ಯ ಏನು ಗೊತ್ತೇ? ಭವಿಷ್ಯ ಹೇಗಿರಲಿದೆ ಅಂತೇ ಗೊತ್ತೇ??

ಬಾಲಿವುಡ್ ಸ್ಟಾರ್ ದಂಪತಿಗಳಾದ ಆಲಿಯಾ ಭಟ್ ಮತ್ತು ರಣಭೀರ್ ಕಪೂರ್ ನೆನ್ನೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ಭಾನುವಾರದಂದು ಈ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಜ್ಯೋತಿಷ್ಯದ ಪ್ರಕಾರ ಈ ಮಗು ಅತ್ಯಂತ ಅದೃಷ್ಟಶಾಲಿ ಎಂದು ಹೇಳಲಾಗಿದೆ. ಅತ್ಯಂತ ಪ್ರಸಿದ್ಧ ಜ್ಯೋತಿಷಿ ಒಬ್ಬರ ಬಳಿ ಮಗಳ ಭವಿಷ್ಯ ಕೇಳಿದ್ದು ಮಗು ಯಾವ ಕ್ಷೇತ್ರದಲ್ಲಿ ಹೆಸರು ಮಾಡಲಿದೆ, ಯಾವ ಕ್ಷೇತ್ರದಲ್ಲಿ ಈ ಮಗುವಿಗೆ ಒಳ್ಳೆಯ ಭವಿಷ್ಯವಿದೆ ಎಂದು ಜ್ಯೋತಿಷ್ಯ ಕೇಳಲಾಗಿದೆಯಂತೆ. ಜ್ಯೋತಿಷ್ಯ ಹೇಳುವ ರೀತಿಯಾಗಿ ಮಧ್ಯಾಹ್ನ 12ಕ್ಕೆ ಜನಿಸಿರುವ ಆಲಿಯಾ ಭಟ್ ಪುತ್ರಿಯ ಅದೃಷ್ಟ ನಕ್ಷತ್ರಗಳು ಹೆಚ್ಚು ಕಾಲ ಉಳಿಯುತ್ತವೆ.

ರೇವತಿ ನಕ್ಷತ್ರದಲ್ಲಿ ಹುಟ್ಟಿರುವ ಈ ಹೆಣ್ಣು ಮಗು ಶುಕ್ರ ಗ್ರಹ ಅದೃಷ್ಟ ಸ್ಥಾನದಲ್ಲಿ ಸದಾ ನೆಲೆಸಿರುತ್ತಾನೆ. ಬಣ್ಣದ ಲೋಕ ರಾಹು ಜೊತೆಗೆ ಹೊಂದಿಕೊಂಡಿದ್ದು, ಪುತ್ರಿ ಸಿನಿ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಲಿದ್ದಾಳೆ ಎಂದು ಜ್ಯೋತಿಷಿ ಹೇಳಿದ್ದಾರೆ. ವೃತ್ತಿ ಜೀವನದಲ್ಲಿ ಚಿತ್ರರಂಗದ ಖ್ಯಾತ ಸ್ಟಾರ್ ನಟಿಯಾಗಿ ಬೆಳೆಯುವ ಅವಕಾಶಗಳಿದ್ದು, ಮಗಳು ತಾಯಿಯಂತೆ ಬಿಸಿನೆಸ್ ಉದ್ಯಮಿಯಾಗುವ ಎಲ್ಲ ಸಾಧ್ಯತೆಗಳಿವೆ. ಹಾಗೆಯೇ ತಂದೆ ರಣಬೀರ್ ಕಪೂರ್ ರೀತಿ ಭಾವುಕ, ಸಂವೇದನಾಶೀಲ ಗುಣಗಳು ಇರಲಿವೆ. ಮಗುವಿನ ಜಾತಕದ ಪ್ರಕಾರ ಮಗು ಅತಿ ಬೇಗ ಕೋಪಿಸಿಕೊಳ್ಳಬಹುದು. ಜೊತೆಗೆ ತನ್ನ ಪ್ರತಿಭೆ ಮತ್ತು ಮಾತುಗಳಿಂದ ಸದಾ ಕಾಲಕ್ಕೂ ಸುದ್ದಿಯಲ್ಲಿರುವ ವ್ಯಕ್ತಿತ್ವ ಹೊಂದಿದೆ.

alia bhatt baby | ಆಲಿಯಾ ಭಟ್ ಗೆ ಹೆಣ್ಣು ಮಗು ಆದ ಬೆನ್ನಲ್ಲೇ ಜ್ಯೋತಿಷ್ಯ ಚೆಕ್ ಮಾಡಿದಾಗ ತಿಳಿದ ಷಾಕಿಂಗ್ ಸತ್ಯ ಏನು ಗೊತ್ತೇ? ಭವಿಷ್ಯ ಹೇಗಿರಲಿದೆ ಅಂತೇ ಗೊತ್ತೇ??
ಆಲಿಯಾ ಭಟ್ ಗೆ ಹೆಣ್ಣು ಮಗು ಆದ ಬೆನ್ನಲ್ಲೇ ಜ್ಯೋತಿಷ್ಯ ಚೆಕ್ ಮಾಡಿದಾಗ ತಿಳಿದ ಷಾಕಿಂಗ್ ಸತ್ಯ ಏನು ಗೊತ್ತೇ? ಭವಿಷ್ಯ ಹೇಗಿರಲಿದೆ ಅಂತೇ ಗೊತ್ತೇ?? 2

ರಾಶಿ ಸಂಖ್ಯೆ 6 ಆಗಿದ್ದು, ಇದನ್ನು ಶುಕ್ರ ಗ್ರಹ ಆಳುತ್ತದೆ. ಈ ರಾಶಿ ಸಂಖ್ಯೆ ತುಲಾ ರಾಶಿಯಲ್ಲಿದೆ. ಈ ಗ್ರಹಗತಿಯನ್ನು ನೋಡಿ ಹೇಳುವುದಾದರೆ ಆಲಿಯ ಮತ್ತು ರಣಭೀರ್ ಪುತ್ರಿ ತಮ್ಮ ತಂದೆ, ತಾಯಿಯ ಹಾಗೆಯೇ ಹಲವಾರು ಪ್ರೇಮ ಪ್ರಕರಣಗಳಿಗೆ ಹೆಚ್ಚು ಚಾಲ್ತಿ ಸುದ್ದಿಯಲ್ಲಿರುವ ಸಾಧ್ಯತೆ ದಟ್ಟವಾಗಿದೆ ಎಂದು ಜ್ಯೋತಿಷಿ ಹೇಳಿದ್ದಾರೆ. ಜ್ಯೋತಿಷಿಗಳು ಹೇಳಿರುವಂತೆ 2029 ರ ನಂತರ ರಣಬೀರ್ ಮತ್ತು ಆಲಿಯಾ ಜೋಡಿ ಇಬ್ಬರ ವೃತ್ತಿ ಜೀವನ, ಕೆರಿಯರ್ ದೊಡ್ಡ ಮಟ್ಟದ ಏರುಗತಿಯಲ್ಲಿ ಸಾಗಲಿದೆ. ಮತ್ತು ಇದಕ್ಕೆಲ್ಲ ತಮ್ಮ ಮಗಳೇ ಅದೃಷ್ಟದ ಕಾರಣವಾಗಿದ್ದಾಳೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಈ ಮಗು ತಮ್ಮ ತಂದೆಗೆ ತಾಯಿಗೆ ಇಬ್ಬರಿಗೂ ಕೂಡ ಅದೃಷ್ಟ ಹೊತ್ತು ತರುವ ಮಗುವಾಗಿದೆ.

Comments are closed.