Allu Arjun: ಮಕ್ಕಳಿಗೆ ಒಳ್ಳೆಯದಾಗಲಿ ಎಂದು 150 ಮಕ್ಕಳಿಗೆ ಶಿಕ್ಷ ನೀಡುತ್ತಿರುವ ಲಾರೆನ್ಸ್ ಬಗ್ಗೆ ಅಲ್ಲೂ ಅರ್ಜುನ್ ಹೇಳಿದ್ದೆ ಬೇರೆ. ತಾನು ಮಾಡಿಲ್ಲ, ಮಾಡಿದವರ ಬಗ್ಗೆ ಹೇಳಿದ್ದೇನು ಗೊತ್ತೇ?
Allu Arjun: ಚಿತ್ರರಂಗದಲ್ಲಿ ಹೆಸರು ಮಾಡಿರುವ, ಹಣ ಸಂಪಾದನೆ ಮಾಡಿರುವ ಕಲಾವಿದರು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವುದು, ಸಮಾಜ ಸೇವೆ ಮಾಡುವುದು ಇದೆಲ್ಲವನ್ನು ನೋಡುತ್ತ ಬಂದಿದ್ದೇವೆ. ಕನ್ನಡದಲ್ಲಿ ಡಾ.ರಾಜ್ ಕುಮಾರ್ (Dr Rajkumar) ಅವರು, ಶಿವ ರಾಜ್ ಕುಮಾರ್ (Shiva Rajkumar) ಅವರು, ಪುನೀತ್ ರಾಜ್ ಕುಮಾರ್ (Puneeth Rajkumar) ಅವರು, ನಟ ದರ್ಶನ್ (Darshan), ನಟ ಸುದೀಪ್ (Sudeep) ಸೇರಿದಂತೆ ಸಾಕಷ್ಟು ಕಲಾವಿದರು ಸಮಾಜಸೇವೆಯ ಹಾದಿಯಲ್ಲಿದ್ದಾರೆ.
ಇತ್ತೀಚೆಗೆ ತಮಿಳಿನ ಡ್ಯಾನ್ಸ್ ಕೊರಿಯೋಗ್ರಾಫರ್, ನಟ ಹಾಗೂ ನಿರ್ದೇಶಕ ಕೂಡ ಆಗಿರುವ ರಾಘವ ಲಾರೆನ್ಸ್ (Raghava Lawrence) ಅವರು 150 ಮಕ್ಕಳನ್ನು ದತ್ತು ಪಡೆದು ಅವರುಗಳ ಓದಿನ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಅವರ ರುದ್ರನ್ ಸಿನಿಮಾದ ಆಡಿಯೋ ಲಾಂಚ್ ಸಮಯದಲ್ಲಿ ಇಂಥ ಒಳ್ಳೆಯ ಕೆಲಸ ಮಾಡಿ, ಸುದ್ದಿಯಾಗಿದ್ದರೆ. ರಾಘವ ಲಾರೆನ್ಸ್ ಅವರ ಸಮಾಜಸೇವೆಯ ವಿಷಯ ಸುದ್ದಿಯಾಗುತ್ತಿರುವುದು ಇದೇ ಮೊದಲೇನಲ್ಲ.. ಇದನ್ನು ಓದಿ..Madhavi Latha: ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ಯುವ ನಟಿ: ಅಂದು ಆತ ಈಕೆಯನ್ನು ನೇರವಾಗಿ ಏನು ಕೇಳಿದ್ದ ಗೊತ್ತೇ?? ಕೊನೆಗೆ ಯುವ ನಟಿ ಮಾಡಿದ್ದೇನು ಗೊತ್ತೇ??
ಡ್ಯಾನ್ಸರ್ ಆಗಿದ್ದ ಅವರು, ಕೊರಿಯೋಗ್ರಾಫರ್ ಆಗಿ ಯಶಸ್ಸು ಕೀರ್ತಿ ಪಡೆದ ನಂತರ, ಕಷ್ಟದಲ್ಲಿರುವ ಡ್ಯಾನ್ಸರ್ ಗಳಿಗೆ ಸಹಾಯ ಮಾಡಿದ್ದಾರೆ, ಬಹಳಷ್ಟು ಮಕ್ಕಳಿಗೆ ಸಹಾಯ ಮಾಡಿದ್ದಾರೆ, ಹೃದಯದ ಸಮಸ್ಯೆ ಇರುವವರಿಗೆ ಶಸ್ತ್ರ ಚಿಕಿತ್ಸೆಯನ್ನು ಸಹ ಮಾಡಿಸಿದ್ದಾರೆ. ಇದೀಗ 150 ಮಕ್ಕಳನ್ನು ದತ್ತು ಪಡೆದು ಮತ್ತೊಂದು ಪುಣ್ಯದ ಕೆಲಸ ಮಾಡಿರುವ ಇವರಿಗೆ ಎಲ್ಲರಿಂದ ಮೆಚ್ಚುಗೆ ಸಿಗುತ್ತಿದೆ. ಲಾರೆನ್ಸ್ ಅವರ ಈ ಒಳ್ಳೆಯ ಕೆಲಸಕ್ಕೆ ನಟ ಅಲ್ಲು ಅರ್ಜುನ್ (Allu Arjun) ಅವರು ಸಹ ಪ್ರತಿಕ್ರಿಯೆ ನೀಡಿದ್ದಾರೆ..
ಲಾರೆನ್ಸ್ ಅವರ ಟ್ವೀಟ್ ಗೆ ರಿಪ್ಲೈ ಮಾಡಿರುವ ಅಲ್ಲು ಅರ್ಜುನ್ ಅವರು, ಬಹಳ ಹೆಮ್ಮೆಯಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲು ಅರ್ಜುನ್ ಅವರು ಈ ರೀತಿಯ ವಿಚಾರಕ್ಕೆ ಸುದ್ದಿಯಾಗಿಲ್ಲ, ಆದರೆ ಲಾರೆನ್ಸ್ ಅವರ ಕಾರ್ಯಕ್ಕೆ ಹೆಮ್ಮೆಯಾಗುತ್ತಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಲಾರೆನ್ಸ್ ಅವರ ಸಿನಿಮಾ ವಿಷಯದ ಬಗ್ಗೆ ಹೇಳುವುದಾದರೆ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆಗೆ ಚಂದ್ರಮುಖಿ2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಹಾಗೆಯೇ ದುರ್ಗಾ, ರುದ್ರನ್, ಅಧಿಕಾರಂ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?
Comments are closed.