ಸೌಂದರ್ಯ ಎಂದರೆ ಈಕೆಯ ಹೆಸರು ಹೇಳಬಹುದು, ಮಾಡೋದ ಅದೊಂದು ವಿಡಿಯೋ ಇಂದ ವೈರಲ್ ಆದ ಮಹಿಳೆ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸೋಷಿಯಲ್ ಮೀಡಿಯಾ ಯುಗದಲ್ಲಿ ಅನೇಕರು ಒಂದಿಷ್ಟು ಚಿಕ್ಕ ಪ್ರತಿಭೆ ಇದ್ದರೂ ಸೆಲೆಬ್ರಿಟಿಗಳಾಗುತ್ತಿದ್ದಾರೆ. ಪ್ರತಿಭೆಯ ಹೊರತಾಗಿ ಅವರಲ್ಲಿ ಏನಾದರೂ ವಿಶೇಷತೆ ಇದ್ದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ಹಾಕಿದರೆ ರಾತ್ರೋರಾತ್ರಿ ಸೆಲೆಬ್ರಿಟಿಗಳಾಗುತ್ತಾರೆ. ಇದೀಗ ಪಾಕಿಸ್ತಾನದ ಹುಡುಗಿಯೊಬ್ಬಳು ತನ್ನ ಸೌಂದರ್ಯದಿಂದ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿದ್ದಾಳೆ. ಹೀರೋಯಿನ್‌ಗಳಿಗಿಂತಲೂ ಹುಡುಗಿ ತನ್ನ ಸೌಂದರ್ಯದಿಂದ ಇಂಪ್ರೆಸ್ ಮಾಡುತ್ತಿದ್ದಾಳೆ, ನೆಟ್ಟಿಗರು ಆಕೆಯ ಸೌಂದರ್ಯಕ್ಕೆ ಮುಗಿ ಬೀಳುತ್ತಿದ್ದಾರೆ.

ವಾಸ್ತವವಾಗಿ, ಯುವತಿ ದುಬಾರಿ ಬಟ್ಟೆಗಳನ್ನು ಧರಿಸಿರಲಿಲ್ಲ ಅಥವಾ ಕ್ಯಾಮೆರಾದಲ್ಲಿ ಯಾವುದೇ ವೀಡಿಯೊ ಎಡಿಟಿಂಗ್ ಮಾಡಲಿಲ್ಲ. ಅವಳ ನಗು ಮತ್ತು ಸೌಂದರ್ಯದಿಂದಲೇ ನೆಟಿಜನ್‌ಗಳು ಹುಚ್ಚರಾಗುತ್ತಿದ್ದಾರೆ. ಬಾಲಕಿಯ ಹೆಸರು ಅಮಿನಾ ಆಗಿದ್ದು, ಆಕೆ ಪಾಕಿಸ್ತಾನದ ಅಲೆಮಾರಿ ಬುಡಕಟ್ಟು ಜನಾಂಗದ ಯುವತಿ ಎಂದು ವಿಡಿಯೋ ಇಂದ ತಿಳಿದು ಬರುತ್ತದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕರಾಚಿಯ ಹೊರವಲಯದಲ್ಲಿ ಯುವತಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು. ಆಕೆಗೆ ಇನ್ನು 15 ವರ್ಷ ವಯಸ್ಸಾಗಿದೆ ಆದರೆ ಆಕೆಯ ಸೌಂದರ್ಯದಿಂದ ಬೆಚ್ಚಿಬಿದ್ದ ವ್ಯಕ್ತಿಯೊಬ್ಬರು ಆಕೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದರೊಂದಿಗೆ ಅಮೀನಾ ಸೋಷಿಯಲ್ ಮೀಡಿಯಾ ಸ್ಟಾರ್ ಆದರು.

amina 1 | ಸೌಂದರ್ಯ ಎಂದರೆ ಈಕೆಯ ಹೆಸರು ಹೇಳಬಹುದು, ಮಾಡೋದ ಅದೊಂದು ವಿಡಿಯೋ ಇಂದ ವೈರಲ್ ಆದ ಮಹಿಳೆ ಯಾರು ಗೊತ್ತೇ??
ಸೌಂದರ್ಯ ಎಂದರೆ ಈಕೆಯ ಹೆಸರು ಹೇಳಬಹುದು, ಮಾಡೋದ ಅದೊಂದು ವಿಡಿಯೋ ಇಂದ ವೈರಲ್ ಆದ ಮಹಿಳೆ ಯಾರು ಗೊತ್ತೇ?? 2

ಇನ್ನು ಅಮಿನಾ ಅವರ ವೀಡಿಯೊಗಳು ಯಾವುದೇ ಡಬ್ ಸ್ಮ್ಯಾಶ್ ಮತ್ತು ನೃತ್ಯದ ಬಗ್ಗೆ ಅಲ್ಲ, ಅವಳು ಅಡುಗೆಗಾಗಿ ತರಕಾರಿಗಳನ್ನು ಕತ್ತರಿಸುತ್ತಿದ್ದಳು ಮತ್ತು ತನ್ನ ಮನೆ ಕಟ್ಟಲು ಇಟ್ಟಿಗೆಗಳನ್ನು ಒಯ್ಯುತ್ತಾಳೆ. ಆದರೆ ಅದೇ ವೀಡಿಯೊಗಳು ಈಗ ವೈರಲ್ ಆಗುತ್ತಿದೆ. ಮತ್ತು ಅಮಿನಾ ಅವರ ಬಯೋ ಕೂಡ “ನನ್ನ ಬಳಿ ದುಬಾರಿ ಬಟ್ಟೆಗಳಿಲ್ಲ ಆದರೆ ನನ್ನ ನಗುವೇ ನನ್ನ ಸೌಂದರ್ಯ” ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಸೋಶಿಯಲ್ ಮೆಡಿಎಯಿಂದ ಎಲ್ಲೋ ಕರಾಚಿಯಲ್ಲಿರುವ ಅಮೀನಾ ಇಷ್ಟೊಂದು ಫೇಮಸ್ ಆದಳು.

Comments are closed.