ಕಂಠಪೂರ್ತಿ ಕುಡಿದು ಶಾಲೆಗೇ ಹೋದ ಶಿಕ್ಷಕಿ ಮಾಡಿದ ಕೆಲಸ ನೋಡಿ ಶಾಕ್ ಆದ ನೆಟ್ಟಿಗರು. ವಿದ್ಯಾರ್ಥಿಗಳು ಮಾಡಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಶಿಕ್ಷಕರನ್ನು ಪೋಷಕರ ನಂತರದ ಸ್ಥಾನದಲ್ಲಿ ನಾವು ಕಾಣುತ್ತೇವೆ. ಅಷ್ಟೊಂದು ಗೌರವದಿಂದ ಕಾಣುತ್ತೇವೆ. ಆದರೆ ಗುರು ಶಿಕ್ಷಕರ ಸಂಬಂಧ ಎನ್ನುವುದು ಮೊದಲಿನ ಕಾಲದ ಹಾಗೆ ಈಗ ಇಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅದಕ್ಕೆ ನಾವು ಎಂದು ಹೇಳುವ ನೈಜ ಘಟನೆಯ ಜೀವಂತ ಉದಾಹರಣೆ ಎಂದುಕೊಂಡರು ಕೂಡ ತಪ್ಪಾಗುವುದಿಲ್ಲ. ಹೌದು ಗೆಳೆಯರೇ ಛತ್ತೀಸ್ಗಢದಲ್ಲಿ ಶಾಲೆಯೊಂದರ ಶಿಕ್ಷಕಿಯೊಬ್ಬಳು ಮಾಡಿರುವ ಕೃತ್ಯ ಈಗ ಶಿಕ್ಷಕ ಕುಲಕ್ಕೆ ಕಳಂಕ ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೇ ಆಕೆ ಕಂಠಪೂರ್ತಿ ಕುಡಿದು ಶಾಲೆಗೆ ಬಂದು ತರಗತಿಯಲ್ಲಿ ಪಾಠ ಮಾಡಲು ಕೂಡ ಸಾಧ್ಯವಾಗಿದೆ ಪ್ರಜ್ಞೆ ತಪ್ಪಿ ಬಿದ್ದುಕೊಂಡಿದ್ದಳು. ಇದೇ ಸಂದರ್ಭದಲ್ಲಿ 11 ಗಂಟೆಗೆ ಬಂದ ಶಿಕ್ಷಣಾಧಿಕಾರಿಗಳು ಶಿಕ್ಷಕಿ ಕುಡಿದು ತರಗತಿಯಲ್ಲಿ ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿ ಬಿದ್ದಿದ್ದನ್ನು ನೋಡಿ ಹೌಹಾರಿದ್ದಾರೆ. ಆಕೆಯನ್ನು ಎಬ್ಬಿಸಲು ಹಲವಾರು ಪ್ರಯತ್ನವನ್ನು ಮಾಡಿದರು ಕೂಡ ಆಕೆ ಬಿದ್ದ ಸ್ಥಿತಿಯಲ್ಲಿದ್ದಳು. ಮೊದಲಿಗೆ ಶಿಕ್ಷಣಾಧಿಕಾರಿಗಳು ಆಕೆ ನೆಲದಲ್ಲಿ ಬಿದ್ದಿದ್ದನ್ನು ನೋಡಿ ಆಕೆಗೆ ಆರೋಗ್ಯದ ಸಮಸ್ಯೆ ಇರಬಹುದು ಎಂಬುದಾಗಿ ಅಂದುಕೊಂಡಿದ್ದರು ಆದರೆ ನಂತರ ವಿದ್ಯಾರ್ಥಿಗಳು ಹೇಳಿದ್ದನ್ನು ಕೇಳಿದ ನಂತರ ಆಕೆಯ ಕುಡಿದಿ ರುವುದು ಬೆಳಕಿಗೆ ಬಂದಿದೆ.

Shilshaki | ಕಂಠಪೂರ್ತಿ ಕುಡಿದು ಶಾಲೆಗೇ ಹೋದ ಶಿಕ್ಷಕಿ ಮಾಡಿದ ಕೆಲಸ ನೋಡಿ ಶಾಕ್ ಆದ ನೆಟ್ಟಿಗರು. ವಿದ್ಯಾರ್ಥಿಗಳು ಮಾಡಿದ್ದೇನು ಗೊತ್ತೇ?
ಕಂಠಪೂರ್ತಿ ಕುಡಿದು ಶಾಲೆಗೇ ಹೋದ ಶಿಕ್ಷಕಿ ಮಾಡಿದ ಕೆಲಸ ನೋಡಿ ಶಾಕ್ ಆದ ನೆಟ್ಟಿಗರು. ವಿದ್ಯಾರ್ಥಿಗಳು ಮಾಡಿದ್ದೇನು ಗೊತ್ತೇ? 2

ಈ ಶಾಲೆ ಛತ್ತೀಸ್ಗಡದ ರಾಜಧಾನಿಯಿಂದ 430 ಕಿಲೋಮೀಟರ್ ದೂರವಿದ್ದು ಒಟ್ಟಾರೆಯಾಗಿ 54 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಶಿಕ್ಷಕಿಯ ವೈದ್ಯಕೀಯ ತಪಾಸಣೆ ಮಾಡಲು ಎಎಸ್ಎಸ್ಪಿ ಗೆ ಆದೇಶ ನೀಡಿದ್ದಾರೆ ವೈದ್ಯಕೀಯ ಪರೀಕ್ಷೆಯಲ್ಲಿ ಶಿಕ್ಷಕಿ ಹಲವಾರು ದಿನಗಳಿಂದ ಕುಡಿದ ಮತ್ತಿನಲ್ಲಿ ಶಾಲೆಗೆ ಬರುತ್ತಿರುವುದು ಬೆಳಕಿಗೆ ಬಂದಿದೆ. ಈ ನಂತರ ಶಿಕ್ಷಣ ಅಧಿಕಾರಿಗಳು ಆಕೆಗೆ ಇನ್ನು ಮುಂದೆ ಈ ಚಟವನ್ನು ಬಿಡುವಂತೆ ಸ್ಟ್ರಿಕ್ಟ್ ಆಗಿ ವಾರ್ನಿಂಗ್ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಘಟನೆಯನ್ನು ನೋಡಿದ ಮೇಲೆ ನಿಮಗೆ ಏನು ಅನ್ನಿಸುತ್ತಿದೆ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Comments are closed.