ಧನುಷ್ ಹಾಗೂ ಐಶ್ವರ್ಯ ಸಂಸಾರದಲ್ಲಿ ಹುಳಿ ಹಿಂಡಿದ ಬಾಲಿವುಡ್ ಚೆಲುವೆ ಯಾರು ಗೊತ್ತೇ?? ಈಕೆಯ ಹಿಂದೆ ಬಿದ್ದು ಧನುಷ್ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ದೊಡ್ಡ ಮಟ್ಟಿಗೆ ಆಶ್ಚರ್ಯಕ್ಕೆ ತಳ್ಳಿದ ವಿವಾಹ ವಿಚ್ಛೇದನದ ಸುದ್ದಿಯೆಂದರೆ ಅದು ನಾಗಚೈತನ್ಯ ಹಾಗೂ ಸಮಂತಾ ರವರ ವಿವಾಹ ವಿಚ್ಛೇದನದ ಸುದ್ದಿ. ಅದಕ್ಕಿಂತಲೂ ದೊಡ್ಡ ಮಟ್ಟದ ಆಶ್ಚರ್ಯ ಚಿತ್ರದ ವಿವಾಹ ವಿಚ್ಛೇದನದ ಸುದ್ದಿಯೆಂದರೆ ಅದು ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್ ರವರ ವಿವಾಹ ವಿಚ್ಛೇದನದ ಸುದ್ದಿ. ಹೌದು ಗೆಳೆಯರೆ ಬರೋಬ್ಬರಿ 19 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿ ದಾಂಪತ್ಯ ಜೀವನವನ್ನು ನಡೆಸಿ ಇಬ್ಬರು ಮಕ್ಕಳನ್ನು ಪಡೆದ ನಂತರವೂ ಕೂಡ ಐಶ್ವರ್ಯ ಹಾಗೂ ಧನುಶ್ ಇಬ್ಬರು ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು.

ಯಾಕೆಂದರೆ ಧನುಷ್ ಯಾವುದೇ ವಿವಾದಾತ್ಮಕ ವಿಚಾರಗಳಿಗಾಗಿ ಸುದ್ದಿ ಆದವರಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎನ್ನುವುದಾಗಿ ತಮ್ಮ ಪಾಡಿಗೆ ತಾವು ಇದ್ದವರು. ಆದರೆ ಇವರ ನಡುವೆ ಯಾವ ಕಾರಣಕ್ಕಾಗಿ ವಿವಾಹ ವಿಚ್ಛೇದನ ನಡೆಯುತ್ತಿದೆ ಎಂಬುದು ತಿಳಿದಿಲ್ಲ. ಇವರಿಬ್ಬರ ವಿವಾಹ ವಿಚ್ಛೇದನವನ್ನು ಪಡೆದ ನಂತರ ರಜನಿಕಾಂತ್ ಅವರ ಆರೋಗ್ಯದಲ್ಲಿ ಕೂಡ ಏರುಪೇರಾಗಿತ್ತು ಎಂಬುದಾಗಿ ತಿಳಿದುಬಂದಿದೆ. ಇನ್ನು ಇವರು ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ಕೂಡ ಅತ್ರಂಗಿ ರೆ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ಹಾಲಿವುಡ್ ಸಿನಿಮಾ ಆಗಿರುವ ದ ಗ್ರೇ ಮ್ಯಾನ್ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

dhanush | ಧನುಷ್ ಹಾಗೂ ಐಶ್ವರ್ಯ ಸಂಸಾರದಲ್ಲಿ ಹುಳಿ ಹಿಂಡಿದ ಬಾಲಿವುಡ್ ಚೆಲುವೆ ಯಾರು ಗೊತ್ತೇ?? ಈಕೆಯ ಹಿಂದೆ ಬಿದ್ದು ಧನುಷ್ ಮಾಡಿದ್ದೇನು ಗೊತ್ತೇ??
ಧನುಷ್ ಹಾಗೂ ಐಶ್ವರ್ಯ ಸಂಸಾರದಲ್ಲಿ ಹುಳಿ ಹಿಂಡಿದ ಬಾಲಿವುಡ್ ಚೆಲುವೆ ಯಾರು ಗೊತ್ತೇ?? ಈಕೆಯ ಹಿಂದೆ ಬಿದ್ದು ಧನುಷ್ ಮಾಡಿದ್ದೇನು ಗೊತ್ತೇ?? 2

ದ ಗ್ರೇ ಮ್ಯಾನ್ ಸಿನಿಮಾದ ಪ್ರಚಾರದ ಹಿನ್ನೆಲೆಯಲ್ಲಿ ಧನುಷ್ ಮುಂಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಪಾರ್ಟಿಯ ಸ್ಥಳದಲ್ಲಿ ನಟ ಧನುಷ್ ಸಾರಾ ಅಲಿಖಾನ್ ಅವರ ಜೊತೆಗೆ ಅತ್ಯಂತ ನಿಕಟವಾಗಿ ಕಾಣಿಸಿಕೊಂಡಿದ್ದರು. ಅತ್ರಂಗಿ ರೆ ಸಿನಿಮಾದಲ್ಲಿ ಇಬ್ಬರೂ ಕೂಡ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇವರಿಬ್ಬರ ನಿಕಟವಾಗಿರುವ ಫೋಟೋವನ್ನು ನೋಡಿರುವ ನೆಟ್ಟಿಗರು ಧನುಷ್ ರವರ ವಿವಾಹ ವಿಚ್ಛೇದನಕ್ಕೆ ಈಕೆಯೇ ಕಾರಣ ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ತಪ್ಪದೆ ಹಂಚಿಕೊಳ್ಳಿ.

Comments are closed.