News from ಕನ್ನಡಿಗರು

ಮದುವೆಗೂ ಮುನ್ನವೇ ಮಗು ಮಾಡಿಕೊಂಡು ನಂತರ ದೂರವಾಗಿದ್ದ ವಿಲ್ಲನ್ ನಟಿ ಅಮಿ, ಈಗ ಮತ್ತೊಬ್ಬನ ಜೊತೆ ಏನು ಮಾಡಲು ಹೊರಟಿದ್ದಾರೆ ಗೊತ್ತೆ??

0 41

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ದಿ ವಿಲನ್ ಸಿನಿಮಾ ನೆನಪಿರಬಹುದು. ಈ ಸಿನಿಮಾದಲ್ಲಿ ನಾಯಕಿಯಾಗಿ ಬ್ರಿಟನ್ ಮೂಲದ ನಟಿ ಆಮಿ ಜಾಕ್ಸನ್ ಕಾಣಿಸಿಕೊಂಡಿದ್ದರು. ಇವರು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿರುವ ನಟಿಯಾಗಿದ್ದಾರೆ.

ಇನ್ನು ಇವರ ವೈಯಕ್ತಿಕ ಜೀವನದ ಬಗ್ಗೆ ಕೂಡ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಸುದ್ದಿ ಆಗಿದ್ದರು. ಈ ಮೊದಲೇ ಆಮಿ ಜಾಕ್ಸನ್ ಅವರು ಜಾರ್ಜ್ ಎನ್ನುವ ಉದ್ಯಮಿಯ ಜೊತೆಗೆ ಡೇಟ್ ಮಾಡಿ ಗರ್ಭಿಣಿ ಕೂಡ ಆಗಿದ್ದರು. ನಂತರ ಮಗ ಜನಿಸಿದ ನಂತರ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಈ ಜೋಡಿ ಮಗನಿಗೆ ಆಂಡ್ರಿಯಾಸ್ ಎನ್ನುವ ಹೆಸರನ್ನು ಕೂಡ ಇಟ್ಟರು. ಆದರೆ ಕೆಲವೇ ಸಮಯಗಳ ನಂತರ ಇವರಿಬ್ಬರೂ ಕೂಡ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ. ಮದುವೆಗೂ ಮುನ್ನವೇ ಮಕ್ಕಳು ಮಾಡಿಕೊಳ್ಳುವುದು ವಿದೇಶದಲ್ಲಿ ಸರ್ವೇ ಸಾಮಾನ್ಯ ಎಂದರು ಕೂಡ ತಪ್ಪಾಗಲಾರದು.

ಅಮಿ ಜಾಕ್ಸನ್ ಕೂಡ ಇದೇ ರೀತಿ ಮಾಡಿದ್ದಾರೆ ನಿಜ ಆದರೆ ಇಲ್ಲಿಗೆ ಸುಮ್ಮನೆ ಆಗಿರದ ಅವರು ಮತ್ತೊಬ್ಬನೊಂದಿಗೆ ಈಗ ಮದುವೆ ಮಾಡಿಕೊಳ್ಳಲು ಸಿದ್ದರಾಗಿ ನಿಂತಿದ್ದಾರೆ ಎಂದು ಸುದ್ದಿಗಳು ಕೇಳಿ ಬರುತ್ತಿವೆ. ಹೌದು ಮಿತ್ರರೇ ಬ್ರಿಟನ್ ಮೂಲದ ಎಡ್ ವೆಸ್ಟ್ವಿಕ್ ರವರ ಜೊತೆಗೆ ಸಾಕಷ್ಟು ಬಾರಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿರುವ ಆಮೆ ಜಾಕ್ಸನ್ ತಮ್ಮ ಪ್ರಿಯಕರನ ಜೊತೆಗೆ ಇತ್ತೀಚಿಗಷ್ಟೇ ಜನ್ಮದಿನವನ್ನು ಕೂಡ ಆಚರಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅತಿ ಶೀಘ್ರದಲ್ಲೇ ಮದುವೆ ಕೂಡ ಆಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಸುದ್ದಿ ಮಾಧ್ಯಮಗಳಲ್ಲಿ ಕೂಡ ಉಲ್ಲೇಖಿತವಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave A Reply

Your email address will not be published.