ಅಮಿರ್ ಖಾನ್ ಮಗಳು ಪ್ರೀತಿಯಲ್ಲಿ ಇರುವ ಫಿಟ್ನೆಸ್ ಟ್ರೈನರ್ ವಯಸ್ಸು ಎಷ್ಟು ಗೊತ್ತೇ?? ಇಬ್ಬರಿಗೂ ಅದೆಷ್ಟು ವಯಸ್ಸಿನ ಅಂತರ ಗೊತ್ತೇ?? ಯಪ್ಪಾ ಇಷ್ಟೊಂದ??
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಮಿಸ್ಟರ್ ಪರ್ಫೆಕ್ಟ್ ಆಗಿರುವ ಆಮಿರ್ ಖಾನ್ ಕೇವಲ ಸಿನಿಮಾಗಳಿಗೆ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿಯೂ ಸುದ್ದಿಯಾಗುತ್ತಾರೆ. ಈಗಾಗಲೇ ಇಬ್ಬರು ಪತ್ನಿಯರಿಗೆ ತಲಾ 15 ವರ್ಷಗಳ ವೈವಾಹಿಕ ಜೀವನದ ನಂತರ ವಿವಾಹ ವಿಚ್ಛೇದನವನ್ನು ನೀಡಿ ಸುದ್ದಿಯಾಗಿದ್ದಾರೆ. ಇತ್ತೀಚಿಗಷ್ಟೇ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಂಪೂರ್ಣವಾಗಿ ನೆಲಕಚ್ಚಿತ್ತು.
ಇದು ಆಮೀರ್ ಖಾನ್ ಅವರ ಸಿನಿಮಾ ಕರಿಯರ್ ನಲ್ಲಿ ಅತ್ಯಂತ ದೊಡ್ಡ ಸೋಲನ್ನು ಕಂಡಂತಹ ಸಿನಿಮಾ ಇದಾಗಿದೆ ಎಂದರೆ ತಪ್ಪಾಗಲಾರದು. ಇನ್ನು ಆಮೀರ್ ಖಾನ್ ಅವರಂತೆ ಅವರ ಪುತ್ರಿ ಆಗಿರುವ ಇರಾ ಖಾನ್ ಕೂಡ ಆಗಾಗ ಚರ್ಚೆಯಲ್ಲಿ ಇರುತ್ತಾರೆ. ಇರಾ ಖಾನ್ ತಮ್ಮ ಟ್ರೈಲರ್ ಆಗಿರುವ ನೂಪುರ್ ಶಿಖಾರೆ ಅವರ ಜೊತೆಗೆ ಡೇಟಿಂಗ್ ಮಾಡುವ ವಿಚಾರವಾಗಿ ಹಲವಾರು ವರ್ಷಗಳಿಂದ ಸುದ್ದಿಯಲ್ಲಿದ್ದರು. ಕೊನೆಗೂ ಕೂಡ ನೂಪುರ್ ಶಿಖಾರೆ ಅವರಿಗೆ ಉಂಗುರವನ್ನು ತೊಡಿಸುವ ಮೂಲಕ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇನ್ನು ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಕುರಿತಂತೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.
ನೂಪುರ್ ಶಿಖಾರಿ ಅವರ ವಯಸ್ಸು 35 ವರ್ಷ ವಯಸ್ಸಾಗಿದ್ದು, ಅದೇ ಸಂದರ್ಭದಲ್ಲಿ ಇರಾ ಖಾನ್ ಅವರ ವಯಸ್ಸು 25 ವರ್ಷ ವಯಸ್ಸಾಗಿದೆ. ಹೀಗಾಗಿ ಇವರಿಬ್ಬರ ನಡುವೆ ಬರೋಬ್ಬರಿ 10 ವರ್ಷಗಳ ವಯಸ್ಸಿನ ಅಂತರವಿದ್ದರೂ ಕೂಡ ಇವರಿಬ್ಬರ ಪ್ರೀತಿಗೆ ಅವರ ವಯಸ್ಸಿನ ಅಂತರ ಅಡ್ಡಿಯಾಗಿಲ್ಲ ಎಂದು ಹೇಳಬಹುದಾಗಿದೆ. ಇಬ್ಬರು ಜೊತೆಯಲ್ಲಿ ವಾಸವಾಗಿದ್ದು ಫೋಟೋಗಳಲ್ಲಿ ಕೂಡ ಇವರಿಬ್ಬರೂ ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ಕಾಣಿಸಿಕೊಂಡಿದ್ದಾರೆ.
Comments are closed.