Kannada Story: ಗಂಡ ಆಸ್ತಿಯನ್ನು ತನ್ನ ಹೆಸರಿಗೆ ಬರೆಯುತ್ತಿಲ್ಲ ಎಂದು ಸ್ವಂತ ಹೆಂಡತಿ ಏನು ಮಾಡಿದ್ದಾಳೆ ಗೊತ್ತೇ?? ಈಕೆಯಿಂದ ಗಂಡ ಏನಾಗಿದ್ದಾನೆ ಗೊತ್ತೇ??
Kannada Story: ಹಣಕ್ಕಾಗಿ, ಆಸ್ತಿಗಾಗಿ ಏನು ಬೇಕಾದರೂ ಯಾರು ಊಹಿಸಿರದಂತಹ ಘಟನೆಗಳು ತಪ್ಪು ನಡೆದು ಹೋಗುತ್ತದೆ. ಇದು ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ಕೆಲವೊಮ್ಮೆ ನಮಗೆ ಭಯ ತರಿಸುತ್ತದೆ. ಇಂಥದ್ದೊಂದು ಘಟನೆ ಇತ್ತೀಚೆಗೆ ತೆಲಂಗಾಣ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಸೋನಿ ಎನ್ನುವ ಮಹಿಳೆ ಸೈಯದ್ ಹೆಸರಿನ ತನ್ನ ಗಂಡನ ಪೂರ್ತಿ ಆಸ್ತಿ ಎಲ್ಲವೂ ತನಗೆ ಬೇಕೆಂದು ಹಠ ಮಾಡಿ ಕೊನೆಗೆ ಎಂಥ ಕೆಲಸ ಮಾಡಿದ್ದಾಳೆ ಎಂದು ಗೊತ್ತಾದರೆ ನೀವು ಶಾಕ್ ಆಗುವುದು ಖಂಡಿತ. ನಿಜಕ್ಕೂ ಏನಾಗಿದೆ ಎಂದು ತಿಳಿಸುತ್ತೇವೆ ನೋಡಿ..
ಸೈಯದ್ ಎನ್ನುವ ಈ ವ್ಯಕ್ತಿಗೆ ಈಗ 34 ವರ್ಷ ವಯಸ್ಸು, ಈತ ಸೋನಿ ಎನ್ನುವ ಹುಡುಗಿಯನ್ನು ಪ್ರೀತಿಸಿ, 10 ವರ್ಷಗಳ ಹಿಂದೆ ಮದುವೆಯಾದನು. ಸೋನಿ ಹೈದರಾಬಾದ್ ಹುಡುಗಿ. ಇವರ ಸಂಸಾರ ಚೆನ್ನಾಗಿಯೇ ಸಾಗುತ್ತಿತ್ತು, ಕಳೆದ ವರ್ಷ ಸೈಯದ್ ತನ್ನ ಬಳಿ ಇದ್ದ 1 ಎಕರೆ ಕೃಷಿ ಭೂಮಿಯನ್ನು ಮಾತರ ಮಾಡಬೇಕು ಎಂದು ನಿರ್ಧಾರ ಮಾಡಿ, 19 ಲಕ್ಷ ರೂಪಾಯಿಗೆ ಮಾರಾಟ ಮಾಡಿದರು. ಆತನ ಹೆಂಡತಿ ಸೋನಿ ಭೂಮಿ ಮಾರಾಟ ಮಾಡಿದ ಹಣ ಮತ್ತು ಬೇರೆ ಆಸ್ತಿ ಎಲ್ಲವೂ ತನಗೆ ಸಿಗಬೇಕು ಎಂದು ಗಂಡನ ಜೊತೆಗೆ ಜಗಳ ಮಾಡುತ್ತಿದ್ದಳು. ಇದನ್ನು ಓದಿ..Kannada News: ಯುವತಿಯನ್ನು ಬಲವಂತವಾಗಿ ಜುಟ್ಟು ಹಿಡಿದು ಕಾರ್ ನಲ್ಲಿ ಹತ್ತಿಸಿಕೊಂಡ ಯುವಕ. ಮಾಡಿದ್ದೇನು ಗೊತ್ತೇ? ನಡು ರಸ್ತೆಯಲ್ಲಿಯೇ ಎಲ್ಲರೂ ಶಾಕ್.
ಆದರೆ ಸೈಯದ್ ಗೆ ಎಲ್ಲಾ ಆಸ್ತಿಯನ್ನು ಸೋನಿಗೆ ಕೊಡಲು ಮನಸ್ಸಿರಲಿಲ್ಲ. ಆ ದಿನ ಸೋನಿ ತಂದೆ ತಾಯಿ ಕೂಡ ಮನೆಗೆ ಬಂದಿದ್ದರು. ಸೈಯದ್ ಗೆ ಆಸ್ತಿ ಪೂರ್ತಿ ಬರೆದು ಬಾಂಡ್ ಪೇಪರ್ ಗೆ ಸಹಿ ಹಾಕಿಕೊಡಬೇಕು ಎಂದು ಎಷ್ಟೇ ಒತ್ತಾಯ ಮಾಡಿದರು ಕೂಡ ಆತ ಒಪ್ಪಲಿಲ್ಲ. ಸೈಯದ್ ಜೊತೆ ಸೋನಿ ಜಗಳ ಆಡುವುದಕ್ಕೆ ಶುರು ಮಾಡಿದಳು, ಕೊನೆಗೆ ಜಗಳ ಜಾಸ್ತಿ ಆಗಿ, ಸೋನಿ ತಂದೆ ತಾಯಿ ಸೈಯದ್ ಅನ್ನು ಮುಗಿಸಿಬಿಟ್ಟಿದ್ದಾರೆ. ಸೈಯದ್ ಸೋನಿ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಇಂತಹ ಕೆಲಸ ನಡೆದು ಹೋಗಿದೆ. ಇದೀಗ ಸೈಯದ್ ಅಕ್ಕ ಸೋನಿ ತಂದೆ ತಾಯಿ ಮೇಲೆ ಪೊಲೀಸರ ಬಳಿ ದೂರು ಕೊಟ್ಟಿದ್ದು, ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇದನ್ನು ಓದಿ..Kannada News: ಮತ್ತೆ ಬಂದ ಚೇತನ್. ಉರಿಗೌಡ ಹಾಗೂ ನಂಜೇಗೌಡ ಸಿನಿಮಾ ಬಗ್ಗೆ ನಟ ಚೇತನ್ ಊಹಿಸದ ಹಾಗೆ ಹೇಳಿದ್ದೇನು ಗೊತ್ತೇ? ಇದಪ್ಪ ಟ್ವಿಸ್ಟ್ ಅಂದ್ರೆ.
Comments are closed.