News from ಕನ್ನಡಿಗರು

Kannada Story: ಪ್ರೀತಿಸಿದ ಹುಡುಗ ಕೇಳಿದ ತಕ್ಷಣ ಕರೆದಲ್ಲಿ ಹೋಗಿ, ಕೊಟ್ಟೆ ಬಿಟ್ಟಳು: ಮನಬಂದಂತೆ ಎಲ್ಲ ಮುಗಿಸಿದ ಹುಡುಗ ಕೊನೆಗೆ ಏನು ಮಾಡಿದ್ದಾನೆ ಗೊತ್ತೇ?

980

Kannada Story: ಈಗಿನ ಕಾಲದಲ್ಲಿ ನಿಜವಾದ ಪ್ರೀತಿಗಿಂತ ಹೆಚ್ಚಾಗಿ ಎಲ್ಲರಲ್ಲೂ ಇರುವುದು ಕೇವಲ ಸ್ವಾರ್ಥ ಹಾಗೂ ಬೇಡದ ದುರಾಸೆಗಳು. ಅದಕ್ಕಾಗಿ ಹುಡುಗ ಹುಡುಗಿಯರು ಬಳಸಿಕೊಳ್ಳುತ್ತಾರೆ ಎಂದರೆ ತಪ್ಪಲ್ಲ. ಇಂಥದ್ದೇ ಒಂದು ಘಟನೆ ಇತ್ತೀಚೆಗೆ ನಡೆದಿದೆ. ಹರಿಯಾಣದ ಫತೇಹಬಾದ್ ನಲ್ಲಿ ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹುಡುಗಿಯನ್ನ, ತನ್ನಿಷ್ಟಕ್ಕೆ ಬಂದ ಹಾಗೆ ಹುಡುಗ ಬಳಸಿಕೊಂಡಿದ್ದು, ಕೊನೆಗೆ ಆ ಹುಡುಗಿ ಏನು ಮಾಡಿದ್ದಾಳೆ ಗೊತ್ತಾ?

ಒಂದು ಹುಡುಗ ಹುಡುಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು, ಘಾಡವಾಗಿ ಪ್ರೀತಿಸುತ್ತಿದ್ದರು ಕೂಡ, ಆಕೆ ಎಂದಿಗೂ ಎಲ್ಲೆ ಮೀರಿ ವರ್ತಿಸಿಲ್ಲ. ಅವನನ್ನು ಪ್ರೀತಿಸಿದಳೇ ಹೊರತು ಅವನ ಜೊತೆಗೆ ಬೇರೇನನ್ನೂ ಮಾಡಲಿಲ್ಲ, ಹುಡುಗ ಕೇಳಿಕೊಂಡರು ಸಹ ಏನೇ ಇದ್ದರೂ ಮದುವೆಯ ನಂತರ ಎಂದು ಹೇಳಿಬಿಟ್ಟಿದ್ದಳು. ಇದರಿಂದ ಆ ಹುಡುಗನಿಗೆ ಹೇಗಾದರೂ ಮಾಡಿ ಆಕೆಯನ್ನು ತನ್ನ ಇಷ್ಟಕ್ಕೆ ಸರಿಯಾಗಿ ನಡೆದುಕೊಳ್ಳುವ ಹಾಗೆ ಮಾಡಬೇಕು ಎಂದು ದುರಾಸೆ ಶುರುವಾಯಿತು. ಅವನು ಹುಡುಗಿಯನ್ನು ಒಂದು ಹೋಟೇಲ್ ಗೆ ಕರೆದುಕೊಂಡು ಹೋದ. ಇದನ್ನು ಓದಿ..Kannada News: ಯುವತಿಯನ್ನು ಬಲವಂತವಾಗಿ ಜುಟ್ಟು ಹಿಡಿದು ಕಾರ್ ನಲ್ಲಿ ಹತ್ತಿಸಿಕೊಂಡ ಯುವಕ. ಮಾಡಿದ್ದೇನು ಗೊತ್ತೇ? ನಡು ರಸ್ತೆಯಲ್ಲಿಯೇ ಎಲ್ಲರೂ ಶಾಕ್.

ಅಲ್ಲಿ ಕೂಲ್ ಡ್ರಿಂಕ್ಸ್ ಗೆ ಮತ್ತು ಬರುವ ಔಷಧಿ ಹಾಕಿ, ಆಕೆಯ ಜೊತೆಗೆ ಎಲ್ಲವನ್ನು ಮುಗಿಸಿಬಿಟ್ಟ, ಅವಳಿಗೆ ಎಚ್ಚರವಾಗಿ ಏನಾಗಿದೆ ಎಂದು ಗೊತ್ತಾದಾಗ, ತನಗೂ ಹೇಗಾಯಿತು ಎಂದು ಗೊತ್ತಿಲ್ಲ, ಖಂಡಿತವಾಗಿ ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿದ. ಆದರೆ ಆಕೆ ಮದುವೆ ವಿಚಾರ ತೆಗೆದಾಗಲೆಲ್ಲಾ, ಮುಖ ತಿರುಗಿಸಿಕೊಳ್ಳುವುದು, ಟಾಪಿಕ್ ಅವಾಯ್ಡ್ ಮಾಡುವುದು ಮಾಡುತ್ತಿದ್ದ, ಕೊನೆಗೆ ಇದರಿಂದ ಬೇಸತ್ತ ಹುಡುಗಿ ಹುಡುಗನ ಮೇಲೆ ಪೊಲೀಸರಲ್ಲಿ ಕಂಪ್ಲೇಂಟ್ ನೀಡಿದಳು. ಇದೀಗ ಈ ಹುಡುಗ ತಲೆಮರೆಸಿಕೊಂಡಿದ್ದು, ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ. ಇದನ್ನು ಓದಿ..Kannada Story: ಗಂಡ ಆಸ್ತಿಯನ್ನು ತನ್ನ ಹೆಸರಿಗೆ ಬರೆಯುತ್ತಿಲ್ಲ ಎಂದು ಸ್ವಂತ ಹೆಂಡತಿ ಏನು ಮಾಡಿದ್ದಾಳೆ ಗೊತ್ತೇ?? ಈಕೆಯಿಂದ ಗಂಡ ಏನಾಗಿದ್ದಾನೆ ಗೊತ್ತೇ??

Comments are closed, but trackbacks and pingbacks are open.