Kannada Story: ಆಟೋ ಹತ್ತಿ, ಡಿಂಗ್ ಡಾಂಗ್ ಆಡಲು ಪ್ರಯತ್ನ ಪಟ್ಟರು; ಆಟೋ ಡ್ರೈವರ್ ಬೇಡ ಇಲ್ಲಿ ಡಿಂಗ್ ಡಾಂಗ್ ಬೇಡ ಎಂದಿದ್ದಕ್ಕೆ ಪ್ರೇಮಿಗಳು ಏನು ಮಾಡಿದ್ದಾರೆ ಗೊತ್ತೇ?
Kannada Story: ಪ್ರೀತಿ ಪ್ರೇಮ ಅದರಿಂದ ಸಿಗುವ ಸುಖಕ್ಕೆ ದಾಸರಗುವ ಕೆಲ ಯುವಕ ಯುವತಿಯರು ಅದರ ಗುಂಗಲ್ಲಿ ಏನು ಮಾಡುತ್ತಿದ್ದಾರೆ ಎನ್ನುವುದನ್ನೇ ಮರೆತಿರುತ್ತಾರೆ. ಆ ರೀತಿಯ ಮನಸ್ಥಿತಿ ಇದ್ದಾಗ, ಕೆಲವು ದುರ್ಘಟನೆಗಳು ಸಹ ಸಂಭವಿಸಿಬಿಡುತ್ತದೆ. ಈ ಮಾತಿಗೆ ಉದಾಹರಣೆ ಎನ್ನುವಂಥ ಘಟನೆ ಒಂದು ಪುಣೆಯಲ್ಲಿ ಮೊನ್ನೆ ನಡೆದಿದೆ. ಪ್ರೀತಿಸುತ್ತಿದ್ದ ಜೋಡಿಯೊಂದು ಆಟೋದಲ್ಲಿಯೇ ತಮ್ಮ ಶೃಂಗಾರದ ಕೆಲಸ ಶುರು ಮಾಡಿಕೊಂಡಿದ್ದು, ಅದನ್ನು ನೋಡಿ ಆಟೋ ಡ್ರೈವಷ್ಟೇ ಬೈದಿದ್ದಕ್ಕೆ ಏನು ಮಾಡಿದ್ದಾರೆ ಗೊತ್ತಾ?
ಈ ಹುಡುಗ ಹುಡುಗಿ ಆಟೋದಲ್ಲಿ ಪ್ರಯಾಣಿಸುತ್ತಾ, ಡಿಂಗ್ ಡಾಂಗ್ ಅಡುವುದಕ್ಕೆ ಶುರು ಮಾಡಿದ್ದರು, ಆಗ ಆಟೋ ಡ್ರೈವರ್ ತನ್ನ ಆಟೋ ಒಳಗೆ ಹೀಗೆಲ್ಲಾ ಮಾಡಬಾರದು ಎಂದು ಹೇಳಿದ್ದಕ್ಕೆ, ಇಬ್ಬರಿಗೂ ಕೋಪ ಬಂದು ಅಲ್ಲೇ ಇದ್ದ ಸಿಮೆಂಟ್ ತೆಗೆದುಕೊಂಡು ಆಟೋ ಡ್ರೈವರ್ ಮೇಲೆ ದಾಳಿ ಮಾಡಿದ್ದಾರೆ. ಇದರಿಂದ ಅವರ ಆರೋಗ್ಯಕ್ಕೆ ಬಹಳ ತೊಂದರೆ ಆಗಿದ್ದು, ಅವರ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ವೈದ್ಯರು ನೀಡಿದ ಚಿಕಿತ್ಸೆ ಫಲಕೊಡದೆ ವಿಧಿವಶರಾಗಿದ್ದಾರೆ. ಮೊನ್ನೆ ಸಂಜೆ 4;30ಕ್ಕೆ ಈ ಘಟನೆ ಪುಣೆಯ ಗಣೇಶ್ ಗಾರ್ಡನ್ಸ್ ಎನ್ನುವ ಜಾಗದಲ್ಲಿ ನಡೆದಿದೆ. ಇದನ್ನು ಓದಿ..Kannada Story: ಪ್ರೀತಿಸಿದ ಹುಡುಗ ಕೇಳಿದ ತಕ್ಷಣ ಕರೆದಲ್ಲಿ ಹೋಗಿ, ಕೊಟ್ಟೆ ಬಿಟ್ಟಳು: ಮನಬಂದಂತೆ ಎಲ್ಲ ಮುಗಿಸಿದ ಹುಡುಗ ಕೊನೆಗೆ ಏನು ಮಾಡಿದ್ದಾನೆ ಗೊತ್ತೇ?
ಆಟೋ ಡ್ರೈವರ್ ಪಿಂಪಲ್ ಗುರುವದಲ್ಲಿ ವಾಸ ಮಾಡುತ್ತಿದ್ದ ಇಸ್ಮಾಯಿಲ್ ಶೇಕ್ ಆಗಿದ್ದು, ಅವರಿಗೆ 42 ವರ್ಷ ವಯಸ್ಸು, ಅಣ್ಣನಿಗೆ ಹೀಗೆ ಆಗಿರುವುದಕ್ಕೆ ಅವರ ಸಹೋದರ ಆಸಿಫ್ ಇಸ್ಮಾಯಿಲ್ ಶೇಕ್ ಅವರು ಪೊಲೀಸರ ಬಳಿ ದೂರು ನೀಡಿದ್ದು, ಪೊಲೀಸರಿ ಐಪಿಸಿ ಸೆಕ್ಷನ್ 302, 323, 324, 504 ಮತ್ತು 506 ಕಾಯ್ದೆಯ ಅಡಿ ದೂರು ದಾಖಲಿಸಿಕೊಂಡಿದ್ದು, ಈ ರೀತಿ ಮಾಡಿದ ಅಮಿತ್ ಬಾಳಾಸಾಹೇಬ್ ಕಾಂಬಳೆಯನ್ನು ಬಂಧಿಸಿದ್ದಾರೆ. ಇದೀಗ ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೇ ನಡೆಸುತ್ತಿದ್ದಾರೆ. ಇದನ್ನು ಓದಿ..Kannada Story: ಗಂಡ ಆಸ್ತಿಯನ್ನು ತನ್ನ ಹೆಸರಿಗೆ ಬರೆಯುತ್ತಿಲ್ಲ ಎಂದು ಸ್ವಂತ ಹೆಂಡತಿ ಏನು ಮಾಡಿದ್ದಾಳೆ ಗೊತ್ತೇ?? ಈಕೆಯಿಂದ ಗಂಡ ಏನಾಗಿದ್ದಾನೆ ಗೊತ್ತೇ??
Comments are closed.