Kannada News: ರಜನಿಕಾಂತ್ ಮಗಳಿಗೆ ಕೈ ಕೊಟ್ಟ ಮೇಲೆ, ಅಪ್ಸರೆಯನ್ನು ಪ್ರೀತಿಸಿದ ಧನುಷ್: ಹಿರಿಯ ನಟಿಯ ಮೇಲೆ ಪ್ರೀತಿ? ಖ್ಯಾತ ನಟ ಹೇಳಿದ್ದೇನು ಗೊತ್ತೇ??
Kannada News: ನಟ ಧನುಷ್ ಅವರು 2 ದಶಕದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ, ಸ್ಟಾರ್ ನಟನಾಗಿ ಗುರಿತಿಸಿಕೊಂಡಿದ್ದಾರೆ. ಒಬ್ಬ ನಟನಾಗಿ ಇವರು ದೇಶಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಸಹ ಹೊಂದಿದ್ದಾರೆ. ಆದರೆ ಧನುಷ್ ಅವರು ತಮ್ಮ ವೈಯಕ್ತಿಕ ಜೀವನದ ವಿಚಾರದಿಂದ ಆಗಾಗ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಧನುಷ್ ಅವರು ಸ್ಟಾರ್ ನಟ ರಜನಿಕಾಂತ್ ಅವರ ಮಗಳು ಐಶ್ವರ್ಯ ಧನುಷ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು 18 ವರ್ಷಗಳ ಕಾಲ ಸಂತೋಷದ ದಾಂಪತ್ಯ ಜೀವನ ನಡೆಸಿದರು. ಆದರೆ ಈ ಜೋಡಿ ಕಳೆದ ವರ್ಷ ಜನವರಿ ತಿಂಗಳಿನಲ್ಲಿ ತಾವಿಬ್ಬರು ಬೇರೆ ಆಗಿರುವುದಾಗಿ ಮಾಹಿತಿ ನೀಡಿದರು.
ವಿಚ್ಛೇದನ ಪಡೆದಿದ್ದರು ಈ ಜೋಡಿ ತಮ್ಮ ಮಕ್ಕಳ ಸಲುವಾಗಿ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇವರಿಬ್ಬರ ಮನೆಯಲ್ಲಿ ಮತ್ತು ಅಭಿಮಾನಿಗಳು ಕೂಡ ಈ ಜೋಡಿ ಮತ್ತೆ ಒಂದಾಗಲಿ ಎಂದು ಭಾವಿಸುತ್ತಿದ್ದಾರೆ, ಈ ಎಲ್ಲಾ ವಿಚಾರಗಳ ನಡುವೆ ಮತ್ತೊಂದು ಸುದ್ದಿ ಧನುಷ್ ಅವರ ಬಗ್ಗೆ ಕೇಳಿಬಂದಿದ್ದು, ಧನುಷ್ ಆ ಅವರು ಎರಡನೇ ಮದುವೆಗೆ ಸಿದ್ಧವಾಗಿದ್ದಾರಂತೆ. ಅದು ಅವರಿಗಿಂತ ದೊಡ್ಡವರಾದ ಸ್ಟಾರ್ ನಟಿಯ ಜೊತೆಗೆ. ಇಂಥಹ ಒಂದು ಸುದ್ದಿಯನ್ನು ತಮಿಳಿನಲ್ಲಿ ಹೆಚ್ಚು ಗಾಸಿಪ್ ಗಳನ್ನು ಸೃಷ್ಟಿಸಿ ಅದರಿಂದ ಸೆಲೆಬ್ರಿಟಿಗಳ ಕೋಪಕ್ಕೆ ಕಾರಣವಾಗಿರುವ ಬೈಲ್ವಾನ್ ರಂಗನಾಥನ್ ಅವರು ಈ ಸುದ್ದಿ ಹಬ್ಬಿಸಿದ್ದಾರೆ. ಇದನ್ನು ಓದಿ..Kannada News: ಕ್ಯಾಮೆರಾ ಇದೆ ಎಂದು ಮರೆತು ಎಲ್ಲೊಲ್ಲೂ ಮೇಕ್ಅಪ್ ಮಾಡಿಸಿಕೊಂಡ ಕೀರ್ತಿ ಸುರೇಶ: ಮಿಸ್ ಆಗಿ ವಿಡಿಯೋ ಲೀಕ್. ಹೇಗಿದೆ ಗೊತ್ತೇ?
ಧನುಷ್ ಅವರು ಮದುವೆ ಆಗುತ್ತಾರೆ ಎನ್ನಲಾಗುತ್ತಿರುವುದು ಹಿರಿಯ ಸ್ಟಾರ್ ನಟಿ ಮೀನಾ ಅವರನ್ನು, ಕಳೆದ ವರ್ಷ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ವಿಧಿವಶರಾದರು, ಈಗ ಅವರು ಒಂಟಿಯಾಗಿದ್ದಾರೆ. ಹಾಗಾಗಿ ಧನುಷ್ ಅವರು ಮೀನಾ ಅವರನ್ನು ಮದುವೆ ಆಗುವುದಕ್ಕೆ ಸಿದ್ಧವಿದ್ದಾರೆ ಜುಲೈ ತಿಂಗಳಿನಲ್ಲಿ ಮದುವೆ ಆಗುತ್ತಾರೆ ಅಥವಾ ಮದುವೆಯಾಗದೆ ಜೊತೆಯಾಗಿ ವಾಸ ಮಾಡಿದರು ಮಾಡಬಹುದು ಎಂದು ಹೇಳಿದ್ದಾರೆ. ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ಧ್, ಈ ಬಗ್ಗೆ ಧನುಷ್ ಅವರಾಗಲಿ ಮೀನಾ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ಓದಿ..Kannada News: ಮತ್ತೆ ಬಂದ ಚೇತನ್. ಉರಿಗೌಡ ಹಾಗೂ ನಂಜೇಗೌಡ ಸಿನಿಮಾ ಬಗ್ಗೆ ನಟ ಚೇತನ್ ಊಹಿಸದ ಹಾಗೆ ಹೇಳಿದ್ದೇನು ಗೊತ್ತೇ? ಇದಪ್ಪ ಟ್ವಿಸ್ಟ್ ಅಂದ್ರೆ.
Comments are closed.