Kannada News: ತಾರಕರತ್ನ ಹೆಂಡತಿ ಬಾಳಲ್ಲಿ ಹೊಸ ಬೆಳಕು; ಊಹಿಸದ ರೀತಿಯಲ್ಲಿ ಹೊಸ ಹೆಜ್ಜೆ ಇಟ್ಟ ಬಾಲಯ್ಯ: ನಿರ್ಧಾರ ನೋಡಿದರೆ, ಊಟ ಮಾಡೋದೇ ಬಿಡ್ತೀರಾ.

Kannada News: ನಂದಮೂರಿ ಕುಟುಂಬದ ತಾರಕರತ್ನ ಅವರು ಪಾದಯಾತ್ರೆಯಲ್ಲಿದ್ದಾಗ ಅಸ್ವಸ್ಥರಾಗಿ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಸೇರಿಸಲಾಯಿತು. 23 ದಿನಗಳ ಕಾಲ ವೈದ್ಯರು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಿದರು ಆದರೆ ಅದು ಫಲ ನೀಡದೆ, ಕಳೆದ ತಿಂಗಳು ಶಿವರಾತ್ರಿ ಹಬ್ಬದ ದಿನ ತಾರಕರತ್ನ ಅವರು ಕೊನೆಯುಸಿರೆಳೆದರು. ಬಹಳ ಚಿಕ್ಕ ವಯಸ್ಸಿಗೆ ಹೀಗಾಗಿದ್ದಕ್ಕೆ ಅವರ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಗೆ ಬಹಳ ನೋವಾಗಿತ್ತು, ಈ ನೋವಿನಿಂದ ಹೊರಬರಲು ನಂದಮೂರಿ ಕುಟುಂಬಕ್ಕೆ ಇನ್ನು ಸಾಧ್ಯವಾಗಿಲ್ಲ.

ತಾರಕರತ್ನ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಅವರ ತಂದೆ ಬಾಲಯ್ಯ ಅವರು ಹತ್ತಿರದಲ್ಲೇ ಇದ್ದು ಎಲ್ಲವನ್ನು ನೋಡಿಕೊಂಡಿದ್ದರು, ಆದರೆ ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ನೋವಿನಲ್ಲಿ ಬಾಲಯ್ಯ ಅವರು ಒಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದಾರೆ. ತಾವು ಶಾಸಕರಾಗಿರುವ ಹಿಂದುಪುರಂನಲ್ಲಿ ಬಾಲಯ್ಯ ಅವರೇ ಕಟ್ಟಿಸಿರುವ ಆಸ್ಪತ್ರೆವೆ ಹೆಚ್ ಬ್ಲಾಕ್ ಗೆ ತಾರಕರತ್ನ ಅವರ ಹೆಸರನ್ನು ಇಟ್ಟು, ಅಲ್ಲಿ ಬಡವರಿಗೆ ಉಚಿತ ಶಾಸ್ತ್ರಚಿಕಿತ್ಸೆ ಮಾಡಿಸಲಿದ್ದಾರೆ. ಇದಕ್ಕಾಗಿ ಈಗಾಗಲೇ ಬಾಲಯ್ಯ ಅವರು 30 ಲಕ್ಷ ಬೆಲೆ ಬಾಳುವ ಉಪಕರಣಗಳನ್ನು ತರಿಸಿದ್ದಾರಾಂತೆ. ಇದನ್ನು ಓದಿ..Kannada News: ಮತ್ತೆ ಬಂದ ಚೇತನ್. ಉರಿಗೌಡ ಹಾಗೂ ನಂಜೇಗೌಡ ಸಿನಿಮಾ ಬಗ್ಗೆ ನಟ ಚೇತನ್ ಊಹಿಸದ ಹಾಗೆ ಹೇಳಿದ್ದೇನು ಗೊತ್ತೇ? ಇದಪ್ಪ ಟ್ವಿಸ್ಟ್ ಅಂದ್ರೆ.

balayya to open a hospital kannada news | Kannada News: ತಾರಕರತ್ನ ಹೆಂಡತಿ ಬಾಳಲ್ಲಿ ಹೊಸ ಬೆಳಕು; ಊಹಿಸದ ರೀತಿಯಲ್ಲಿ ಹೊಸ ಹೆಜ್ಜೆ ಇಟ್ಟ ಬಾಲಯ್ಯ: ನಿರ್ಧಾರ ನೋಡಿದರೆ, ಊಟ ಮಾಡೋದೇ ಬಿಡ್ತೀರಾ.
Kannada News: ತಾರಕರತ್ನ ಹೆಂಡತಿ ಬಾಳಲ್ಲಿ ಹೊಸ ಬೆಳಕು; ಊಹಿಸದ ರೀತಿಯಲ್ಲಿ ಹೊಸ ಹೆಜ್ಜೆ ಇಟ್ಟ ಬಾಲಯ್ಯ: ನಿರ್ಧಾರ ನೋಡಿದರೆ, ಊಟ ಮಾಡೋದೇ ಬಿಡ್ತೀರಾ. 2

ಅಷ್ಟೇ ಅಲ್ಲದೆ 3 ತಿಂಗಳ ಕಾಲ ಮಕ್ಕಳಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದಾರಂತೆ. ತಾರಕರತ್ನ ಅವರಿಗೆ ಆದ ಹಾಗೆ ಬೇರೆಯವರಿಗೆ ಆಗಬಾರದು ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹೀಗೆ ಪ್ಲಾನ್ ಮಾಡಿರುವ ಬಾಲಯ್ಯ ಅವರು ಆಸ್ಪತ್ರೆಯ ಜವಾಬ್ದಾರಿಯನ್ನು ತಾರಕರತ್ನ ಅವರ ಪತ್ನಿ ಅಲೇಖ್ಯ ರೆಡ್ಡಿ ಅವರಿಗೆ ಕೊಡಲಿದ್ದಾರೆ, ಹಣವನ್ನು ಬಾಲಯ್ಯ ಅವರು ಹಾಕಿ, ನೋಡಿಕೊಳ್ಳುವ ಜವಾಬ್ದಾರಿಯನ್ನು ಅಲೇಖ್ಯ ರೆಡ್ಡಿ ಅವರಿಗೆ ವಹಿಸಲಿದ್ದಾರಂತೆ, ಇದರಿಂದ ಅಲೇಖ್ಯ ರೆಡ್ಡಿ ಅವರಿಗು ನೆಮ್ಮದಿ ಸಿಗುತ್ತದೆ ಎಂದು ಈ ನಿರ್ಧಾರ ಮಾಡಿದ್ದು, ಶೀಘ್ರದಲ್ಲಿ ಅಧಿಕೃತವಾಗಿ ಇದರ ಬಗ್ಗೆ ತಿಳಿಸಲಿದ್ದಾರೆ. ಇದನ್ನು ಓದಿ..Kannada News: ರಜನಿಕಾಂತ್ ಮಗಳಿಗೆ ಕೈ ಕೊಟ್ಟ ಮೇಲೆ, ಅಪ್ಸರೆಯನ್ನು ಪ್ರೀತಿಸಿದ ಧನುಷ್: ಹಿರಿಯ ನಟಿಯ ಮೇಲೆ ಪ್ರೀತಿ? ಖ್ಯಾತ ನಟ ಹೇಳಿದ್ದೇನು ಗೊತ್ತೇ??

Comments are closed.