ಹತ್ತಾರು ವರ್ಷಗಳ ಕಾಲ ಸಂಸಾರ ಮಾಡಿ, ನಂತರ ಮೈದುನನ್ನು ಪ್ರೀತಿ ಮಾಡಿದ ಆಂಟಿ. ತಿಳಿದ ಗಂಡ ಮರು ಆಲೋಚನೆ ಮಾಡದೇ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನೀವು ಈ ಜಗತ್ತಿನಲ್ಲಿ ನಡೆದಿರುವಂತಹ ಚಿತ್ರ-ವಿಚಿತ್ರ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಕೇಳಿ ತಿಳಿದಿರುತ್ತೀರಿ. ಇಂದು ನಾವು ಹೇಳಲು ಹೊರಟಿರುವ ವಿಚಾರವೂ ಕೂಡ ಇದೇ ರೀತಿ ನಂಬೋದಕ್ಕೆ ಸಾಧ್ಯವಾಗದಿರುವಂತಹ ಸುದ್ದಿಯಾಗಿದೆ. ಅದರಲ್ಲೂ ಈ ಘಟನೆ ನಡೆದಿರುವುದು ನಮ್ಮ ಭಾರತ ದೇಶದಲ್ಲಿ. ಹೀಗಾಗಿ ಈ ಘಟನೆಯಲ್ಲಿ ಕೇಳಿದರೆ ನೀವು ಕೂಡ ಬೆಸ್ತು ಬೀಳುವುದು ಗ್ಯಾರಂಟಿ.

ಈ ಸುದ್ದಿ ವರದಿಯಾಗಿರುವುದು ಜಾರ್ಖಂಡ್ನಲ್ಲಿ. ಇಲ್ಲಿ ಒಬ್ಬ ಗಂಡನೇ ತನ್ನ ಹೆಂಡತಿಯನ್ನು ತನ್ನ ತಮ್ಮನೊಂದಿಗೆ ಮದುವೆ ಮಾಡಿಸಿ ಕೊಟ್ಟಿದ್ದಾನೆ. ಕೇಳುವುದಕ್ಕೆ ಇಷ್ಟೊಂದು ವಿಚಿತ್ರವಾಗಿದೆ ಎಂದರೆ ಇಲ್ಲಿ ನಿಜಕ್ಕೂ ನಡೆದಿರುವುದು ಏನು ಎಂಬುದನ್ನು ತಿಳಿಯೋಣ ಬನ್ನಿ. ಆ ಮಹಿಳೆಗೆ ಈತನೊಂದಿಗೆ ಮದುವೆಯಾಗಿದ್ದು ಎರಡು ಮಕ್ಕಳು ಕೂಡ ಇದ್ದವು.

coup wom 6 | ಹತ್ತಾರು ವರ್ಷಗಳ ಕಾಲ ಸಂಸಾರ ಮಾಡಿ, ನಂತರ ಮೈದುನನ್ನು ಪ್ರೀತಿ ಮಾಡಿದ ಆಂಟಿ. ತಿಳಿದ ಗಂಡ ಮರು ಆಲೋಚನೆ ಮಾಡದೇ ಮಾಡಿದ್ದೇನು ಗೊತ್ತೇ??
ಹತ್ತಾರು ವರ್ಷಗಳ ಕಾಲ ಸಂಸಾರ ಮಾಡಿ, ನಂತರ ಮೈದುನನ್ನು ಪ್ರೀತಿ ಮಾಡಿದ ಆಂಟಿ. ತಿಳಿದ ಗಂಡ ಮರು ಆಲೋಚನೆ ಮಾಡದೇ ಮಾಡಿದ್ದೇನು ಗೊತ್ತೇ?? 3

ಆಕೆಯ ಗಂಡ ಹಾಗೂ ಮೈದುನ ಇಬ್ಬರು ಕೂಡ ಗುಜರಾತಿನ ಸೂರತ್ ನಲ್ಲಿ ಕೆಲಸ ಮಾಡುತ್ತಿದ್ದರು. ಒಂದು ದಿನ ಆ ಮಹಿಳೆ ಆಕಸ್ಮಿಕವಾಗಿ ಗುಜರಾತಿನ ಸೂರತ್ ಗೆ ಬಂದಿಳಿಯುತ್ತಾಳೆ. ಗುಜರಾತಿಗೆ ಬಂದಿಳಿದ ತಕ್ಷಣ ಆಕೆ ಎಲ್ಲಿಗೆ ಹೋಗಿರಬಹುದೆಂದು ನೀವು ಊಹಿಸಿ ಸ್ನೇಹಿತರೆ. ನಿಮ್ಮ ಊಹೆ ಆಕೆ ತನ್ನ ಗಂಡನ ಬಳಿಗೆ ಹೋಗಿರಬಹುದು ಎಂಬುದಾಗಿರುತ್ತದೆ. 100% ತಪ್ಪು ಆಕೆ ಬಂದಾಕ್ಷಣ ನೇರವಾಗಿ ಹೋಗಿದ್ದೆ ತನ್ನ ಮೈದುನನ ಬಳಿ ಅಂದರೆ ಗಂಡನ ತಮ್ಮನ ಬಳಿ. ಗಂಡನ ತಮ್ಮನ ಬಳಿಗೆ ಹೋಗಿ ಅವನ ಜೊತೆಗೆ ಕೂಡಿ ಇರಲು ಪ್ರಾರಂಭಿಸುತ್ತಾಳೆ. ತಮ್ಮ ಇಬ್ಬರ ಫೋಟೋಗಳನ್ನು ಕೂಡ ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾಳೆ.

ಇವರಿಬ್ಬರ ನಡುವಿನ ಸಂಬಂಧವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿದ್ದಂತಹ ಫೋಟೋಗಳನ್ನು ನೋಡಿದ ನಂತರ ಆಕೆಯ ಗಂಡನಿಗೆ ತಿಳಿದು ಬರುತ್ತದೆ. ಆಗ ಆತ ಪತಿಮಹಾಶಯ ತಮ್ಮ ಹಾಗೂ ಹೆಂಡತಿಯ ಬಳಿಗೆ ಹೋಗಿ ಅವರಿಬ್ಬರ ಇಚ್ಛೆಯನ್ನು ತಿಳಿಯಲು ಬಯಸುತ್ತಾನೆ. ಆಗ ಅವರಿಬ್ಬರೂ ಕೂಡ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದೇವೆ ಎಂದೂ ಒಟ್ಟಿಗೆ ಇರುತ್ತೇವೆ ಎಂಬುದಾಗಿ ಈತನಿಗೆ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ. ಇದು ಆತನಿಗೆ ಕೇಳಲು ಬೇಸರದ ವಿಷಯವಾಗಿದ್ದರೂ ಕೂಡ ಆತ ಈಗಾಗಲೇ ವಾಸ್ತವಕ್ಕೆ ಬಂದಿದ್ದ. ಅದಕ್ಕೆ ದೊಡ್ಡ ಉದಾಹರಣೆ ಎಂಬಂತೆ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಂತಹ ಫೋಟೋಗಳಿದ್ದವು.

ಇದಾದ ನಂತರ ಕೂಡಲೇ ಪತಿರಾಯ ತನ್ನ ತಮ್ಮ ಹಾಗೂ ತನ್ನ ಪತ್ನಿ ಇಬ್ಬರಿಗೂ ಕೂಡ ತಾನೆ ತನ್ನ ಕೈಯಾರೆ ಮದುವೆ ಮಾಡಿಸಿ ಬಿಡುತ್ತಾನೆ. ಇಷ್ಟು ಮಾತ್ರವಲ್ಲದೆ ಮದುವೆಯಾಗಿರುವ ಫೋಟೋವನ್ನು ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ತಾನೆ ತನ್ನ ಕೈಯಾರೆ ಪೋಸ್ಟ್ ಕೂಡ ಮಾಡುತ್ತಾನೆ. ಮದುವೆಯಾದ ನಂತರ ತನ್ನ ತಮ್ಮ ಹಾಗೂ ಹೆಂಡತಿಯ ನಡುವೆ ಪ್ರೇಮ ಸಂಬಂಧವಿತ್ತು ಇದಕ್ಕಾಗಿ ನಾನು ಅವರ ನಡುವೆ ಬರಲು ಇಚ್ಚಿಸಲಿಲ್ಲ ಇದಕ್ಕಾಗಿಯೇ ನಾನು ಅವರನ್ನು ಮದುವೆ ಮಾಡಿಸಿ ಕೊಟ್ಟಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾನೆ.

coup wom 8 | ಹತ್ತಾರು ವರ್ಷಗಳ ಕಾಲ ಸಂಸಾರ ಮಾಡಿ, ನಂತರ ಮೈದುನನ್ನು ಪ್ರೀತಿ ಮಾಡಿದ ಆಂಟಿ. ತಿಳಿದ ಗಂಡ ಮರು ಆಲೋಚನೆ ಮಾಡದೇ ಮಾಡಿದ್ದೇನು ಗೊತ್ತೇ??
ಹತ್ತಾರು ವರ್ಷಗಳ ಕಾಲ ಸಂಸಾರ ಮಾಡಿ, ನಂತರ ಮೈದುನನ್ನು ಪ್ರೀತಿ ಮಾಡಿದ ಆಂಟಿ. ತಿಳಿದ ಗಂಡ ಮರು ಆಲೋಚನೆ ಮಾಡದೇ ಮಾಡಿದ್ದೇನು ಗೊತ್ತೇ?? 4

ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಹಂಚಿಕೊಳ್ಳಿ. ಬೇರೆ ಯಾರಾದರೂ ಆಗಿದ್ದರೆ ಈ ಜಾಗದಲ್ಲಿ ಖಂಡಿತವಾಗಿಯೂ ಬೇರೆಯದೇ ವಿಚಾರ ನಡೆಯುತ್ತಿತ್ತು. ಆದರೆ ಈತ ಮಾತ್ರ ಕೋಪಕ್ಕೆ ತನ್ನ ಬುದ್ಧಿಯನ್ನು ಕೊಡದೇ ತಾಳ್ಮೆಯಿಂದ ಪರಿಸ್ಥಿತಿಯನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಪರಿಹಾರವನ್ನು ನೀಡಿದ್ದಾನೆ. ಇತ್ತೀಚಿಗಿನ ದುನಿಯಾದಲ್ಲಿ ಸಂಬಂಧದ ಬೆಲೆ ಎನ್ನುವುದು ಕಡಿಮೆಯಾಗುತ್ತಿದೆ ಎಂದು ಹೇಳಬಹುದಾಗಿದೆ. ಇಲ್ಲೂ ಕೂಡ ಅದೇ ಆಗಿತ್ತು ಆದರೆ ಪತಿರಾಯ ಮಾತ್ರ ಸಂಬಂಧಕ್ಕಿಂತ ಹೆಚ್ಚಾಗಿ ಮಾನವೀಯತೆಗೆ ಬೆಲೆ ನೀಡಿ ದೊಡ್ಡ ಮನುಷ್ಯನಾದ. ಈ ನೈಜ ಘಟನೆಯನ್ನು ಹೇಳಿ ನಿಮಗೇನನ್ನಿಸಿತು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.