ಅದೊಂದು ಕಾರಣಕ್ಕೆ ಎನ್ಟಿಆರ್ ರವರ ಜೊತೆಗೆ ಚಿತ್ರ ಮಾಡುವ ಅವಕಾಶ ಕಳೆದುಕೊಂಡ ಸಮಂತಾ. ನಿಮಗ್ಯಾಕೆ ಇಂತಹ ಬುದ್ದಿ ಎಂದ ಜನ. ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ವಿವಾಹ ವಿಚ್ಛೇದನವನ್ನು ಪಡೆದುಕೊಂಡ ನಂತರ ನಟಿ ಸಮಂತ ಅವರ ಜನಪ್ರಿಯತೆ ಎನ್ನುವುದು ಬಹುತೇಕ ಎಲ್ಲಾ ಭಾಷೆಯ ಚಿತ್ರರಂಗಗಳಲ್ಲಿ ಕೂಡ ಹೆಚ್ಚಾಗಿದೆ. ಮೊದಲಿಗಿಂತ ಹೆಚ್ಚಿನ ಸಿನಿಮಾಗಳಲ್ಲಿ ಹಾಗೂ ಹೆಚ್ಚು ಸಂಭಾವನೆ ಪಡೆಯುವ ನಿಟ್ಟಿನಲ್ಲಿ ಸಮಂತ ಅವರ ಹೆಸರು ಮುಂಚೂಣಿಯಲ್ಲಿ ಕಾಣಿಸುತ್ತಿದೆ. ಅದರಲ್ಲೂ ವಿವಾಹ ವಿಚ್ಛೇದನ ನಡೆದ ನಂತರ ನಟಿ ಸಮಂತ ಅವರು ಹಲವಾರು ತರಹದ ಪಾತ್ರಗಳ ಪ್ರಯೋಗವನ್ನು ನಡೆಸುತ್ತಿದ್ದಾರೆ. ಅವರಿಗೆ ಯಾವುದೇ ರೀತಿಯ ಪಾತ್ರವನ್ನು ನಿರ್ವಹಿಸಲು ಯಾವುದೇ ರೀತಿಯ ಅಡ್ಡಿ ಇಲ್ಲ.

ಹೀಗಾಗಿ ಇತ್ತೀಚಿನ ದಿನಗಳಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿ ಸಮಂತ ಬ್ಯುಸಿಯಾಗಿದ್ದಾರೆ. ಅದರಲ್ಲೂ ಇತ್ತೀಚಿಗೆ ಜೂನಿಯರ್ ಎನ್ಟಿಆರ್ ಹಾಗೂ ಕೊರಟಾಲ ಶಿವ ಕಾಂಬಿನೇಷನಲ್ಲಿ ಮೂಡಿ ಬರುತ್ತಿರುವ ಸಿನಿಮಾದ ನಾಯಕಿಯಾಗಿ ಸಮಂತ ಅವರಿಗೆ ಆಫರ್ ಬಂದಿತ್ತು. ಆದರೆ ಈ ಆಫರ್ ಅನ್ನು ನಟಿ ಸಮಂತಾ ಅವರು ತಿರಸ್ಕರಿಸಿದ್ದಾರೆ ಎಂಬ ಸುದ್ದಿಗಳು ಬಲವಾಗಿ ಸೋಶಿಯಲ್ ಮೀಡಿಯಾ ಗಳಲ್ಲಿ ಕೇಳಿ ಬರುತ್ತಿದೆ. ಈ ಸಿನಿಮಾವನ್ನು ತಿರಸ್ಕರಿಸಲು ಸಮಂತಾ ಅವರ ಕಾರಣವನ್ನು ಕೇಳಿರುವ ಅಭಿಮಾನಿಗಳು ಮತ್ತೂ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸಮಂತ ಅವರು ಜೂನಿಯರ್ ಎನ್ಟಿಆರ್ ಅವರ ಈ ಸಿನಿಮಾವನ್ನು ತಿರಸ್ಕರಿಸಲು ಇರುವ ಕಾರಣ ಬೇರೇನು ಅಲ್ಲ ಸಂಭಾವನೆ ಕಡಿಮೆ ವಿಚಾರ.

jr ntr sam | ಅದೊಂದು ಕಾರಣಕ್ಕೆ ಎನ್ಟಿಆರ್ ರವರ ಜೊತೆಗೆ ಚಿತ್ರ ಮಾಡುವ ಅವಕಾಶ ಕಳೆದುಕೊಂಡ ಸಮಂತಾ. ನಿಮಗ್ಯಾಕೆ ಇಂತಹ ಬುದ್ದಿ ಎಂದ ಜನ. ಏನಾಗಿದೆ ಗೊತ್ತೇ??
ಅದೊಂದು ಕಾರಣಕ್ಕೆ ಎನ್ಟಿಆರ್ ರವರ ಜೊತೆಗೆ ಚಿತ್ರ ಮಾಡುವ ಅವಕಾಶ ಕಳೆದುಕೊಂಡ ಸಮಂತಾ. ನಿಮಗ್ಯಾಕೆ ಇಂತಹ ಬುದ್ದಿ ಎಂದ ಜನ. ಏನಾಗಿದೆ ಗೊತ್ತೇ?? 2

ಈ ಸಿನಿಮಾಗಾಗಿ ಸಮಂತ ಅವರಿಗೆ ನಾಯಕಿಯಾಗಿ ನಟಿಸಲು ಚಿತ್ರತಂಡ 2.5 ಕೋಟಿ ರೂಪಾಯಿ ಸಂಭಾವನೆ ನೀಡಲು ಸಿದ್ಧವಿದೆ ಆದರೆ ಸಮಂತ ಅವರು ನಾಲ್ಕು ಕೋಟಿ ರೂಪಾಯಿಯ ಬೇಡಿಕೆ ಇಟ್ಟಿದ್ದಾರೆ. ನೀವು ಕೊರಟಾಲ ಶಿವ ಅವರ ಸಿನಿಮಾಗಳನ್ನು ಸರಿಯಾಗಿ ಗಮನಿಸಿದರೆ ಸಿನಿಮಾದಲ್ಲಿ ನಾಯಕಿಯ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇರುವುದಿಲ್ಲ. ಹೀಗಾಗಿ ಚಿತ್ರತಂಡ ಇಷ್ಟೊಂದು ದೊಡ್ಡ ಮಟ್ಟದ ಸಂಭಾವನೆಯನ್ನು ನೀಡಲು ಸಿದ್ದರಿಲ್ಲ. ಹೀಗಾಗಿ ಜೂನಿಯರ್ ಎನ್ಟಿಆರ್ ಅವರ ಸಿನಿಮಾದ ಮೂಲಕ ಇನ್ನಷ್ಟು ಬೇಡಿಕೆಯನ್ನು ಹೆಚ್ಚಿಸಿಕೊಳ್ಳುವ ಅವಕಾಶವಿದ್ದರೂ ಕೂಡ ಸಂಭಾವನೆ ಕಡಿಮೆ ಸಿಗುತ್ತಿದೆ ಎನ್ನುವ ಕಾರಣಕ್ಕಾಗಿ ಸಮಂತ ಚಿತ್ರವನ್ನು ಒಪ್ಪಿಕೊಂಡಿಲ್ಲ ಎನ್ನಲಾಗುತ್ತಿದೆ. ಇದು ಸಮಂತ ಮೂರ್ಖತನ ಎಂಬುದಾಗಿ ಸಿನಿಮಾ ಪಂಡಿತರು ಹೇಳುತ್ತಿದ್ದಾರೆ.

Comments are closed.