Kannada Story: ಆ ಹೀರೊಯಿನ್ ಅನ್ನು ಮನಸ್ಸಿಗೆ ಬಂದಂತೆ ಬಳಸಿಕೊಂಡು ಕೊನೆಗೆ ಅವಕಾಶ ನೀಡದೆ ಹೊರದಬ್ಬಿದರಂತೆ: ಚಿತ್ರ ರಂಗದ ಕರಾಳ ಮುಖ ಬಯಲಿಗೆ. ಏನಾಗಿದೆ ಗೊತ್ತೇ?
Kannada Story: ಚಿತ್ರರಂಗ ಎನ್ನುವುದು ಬಣ್ಣದ ಲೋಕ, ಇಲ್ಲಿ ಎಲ್ಲರಿಗೂ ಒಳ್ಳೆಯ ಅವಕಾಶಗಳು ಸಿಗುವುದಿಲ್ಲ. ಕೆಲವೊಮ್ಮೆ ಬ್ಯೂಟಿ, ಟ್ಯಾಲೆಂಟ್ ಇದ್ದರು ಕೂಡ ಅದಕ್ಕೆ ತಕ್ಕ ಅವಕಾಶಗಳು ನಾಯಕಿಯರಿಗೆ ಸಿಗುವುದಿಲ್ಲ. ಚಿತ್ರರಂಗದಲ್ಲಿ ನಾಯಕಿಯರನ್ನು ಕಾಡುವ ಒಂದು ಪ್ರಮುಖವಾದ ಸಮಸ್ಯೆ ಕ್ಯಾಸ್ಟಿಂಗ್ ಕೌಚ್. ಇದು ಈಗಿನದಲ್ಲ, ಬಹಳ ಹಿಂದಿನಿಂದಲೂ ಚಿತ್ರರಂಗದಲ್ಲಿದೆ. ಕ್ಯಾಸ್ಟಿಂಗ್ ಕೌಚ್ ಇಂದ ಹಲವಿ ಹೆಣ್ಣುಮಕ್ಕಳ ಜೀವನ ಬೇರೆ ರೀತಿಯೇ ಆಗಿ ಹೋಗಿದೆ. ಅವಕಾಶ ಸಿಗುತ್ತಿಲ್ಲ ಎಂದು ಚಿತ್ರರಂಗದಿಂದ ವಾಪಸ್ ಹೋಗಿ ಬಿಡೋಣ ಎಂದು ಅನ್ನಿಸುವುದು ಕಷ್ಟ, ಏನಾದರು ಮಾಡಿ ಇಲ್ಲಿ ಸ್ಥಾನ ಪಡೆದುಕೊಳ್ಳಲೇಬೇಕು ಎಂದು ನಟಿಯರು ತಮ್ಮ ಮನಸ್ಸನ್ನು ಗಟ್ಟಿ ಮಾಡಿಕೊಂಡು, ಮಾಡಬಾರದ ಕೆಲಸ ಮಾಡಲು ಸಿದ್ಧವಾಗುತ್ತಾರೆ.
ಇಂಥಹ ಅನೇಕ ಉದಾಹಣೆಗಳು ಚಿತ್ರರಂಗದಲ್ಲದೆ.ಚಿತ್ರರಂಗದಲ್ಲಿ ಸಾಮಾನ್ಯವಾಗಿ ಹೊಸದಾಗಿ ಬರುವ ನಟಿಯರನ್ನು ಗಮನಿಸುವ ಚಿತ್ರತಯಾರಕರು ಅವರ ಮೇಲೆ ಒಂದು ಕಣ್ಣಿಟ್ಟು, ಸಿನಿಮಾ ಆಫರ್ ಕೊಡಿಸುತ್ತೇವೆ ಎಂದು ಕರೆದು ಅವರಿಗೆ ಮೋಸ ಮಾಡಿರುತ್ತಾರೆ. ಇಂತಹ ಘಟನೆಗಳ ಬಗ್ಗೆ ಕೆಲವರು ಕಣ್ಣೀರು ಹಾಕುತ್ತಾ ಮೀಡಿಯಾ ಎದುರು ಬಂದು ಹೇಳಿಕೊಳ್ಳುತ್ತಾರೆ. ಇನ್ನು ಕೆಲವರು, ಈ ವಿಚಾರಗಳನ್ನು ಎಲ್ಲಿಯು ಹೇಳಿಕೊಳ್ಳದೆ, ತಮ್ಮಲ್ಲೇ ಮುಚ್ಚಿಟ್ಟುಕೊಂಡು, ತಮ್ಮ ಉಸಿರನ್ನೇ ನಿಲ್ಲಿಸಿಕೊಂಡಿರುವ ಅನೇಕ ಘಟನೆಗಳು ದಕ್ಷಿಣ ಭಾರತ ಚಿತ್ರರಂಗದಲ್ಲೇ ನಡೆದಿದೆ. ಹೀಗೆ ಒಂದೆರಡು ಚಿಕ್ಕ ಸಿನಿಮಾಗಳಲ್ಲಿ ನಟಿಸಿದ್ದ ಹೀರೋಯಿನ್, ಒಂದು ದೊಡ್ಡ ಸಿನಿಮಾ ಅವಕಾಶ ಬೇಕು ಎಂದು ಕಾಯುತ್ತಿದ್ದರು. ಇದನ್ನು ಓದಿ..Kannada News: ಮನೋಜ್ ಏನು ಸುಮ್ಮನೆ ಮದುವೆಯಾಗಿಲ್ಲ, ಎರಡನೇ ಹೆಂಡತಿ ಆಸ್ತಿ ಕೇಳಿದರೆ, ನಿಂತಲ್ಲೇ ಊಟ ಬಿಡ್ತೀರಾ. ಎಷ್ಟು ಗೊತ್ತೇ?
ಸಿನಿಮಾದಲ್ಲಿ ಅವಕಾಶ ಕೊಡಿಸುತ್ತೇನೆ ಎಂದು ಒಬ್ಬ ವ್ಯಕ್ತಿ ಪರಿಚಯ ಮಾಡಿಕೊಳ್ಳುತ್ತಾನೆ. ಆ ವ್ಯಕ್ತಿ ನಿರ್ಮಾಪಕರಿಗೆ ಆಪ್ತರಾಗಿದ್ದ ಕಾರಣ, ಆತನ ಜೊತೆಗೆ ಹೀರೋಯಿನ್ ಕ್ಲೋಸ್ ಆದರು. ಸಿನಿಮಾ ಆಫರ್ ಕೊಡಿಸುತ್ತೇನೆ ಎಂದು ಆತ ಈ ಹೀರೋಯಿನ್ ಅನ್ನು ಎಲ್ಲಾ ರೀತಿಯಲ್ಲು ಬಳಸಿಕೊಂಡು ನಂತರ ಆಕೆಗೆ ಮೋಸ ಮಾಡಿದ್ದಾನೆ. ಇದರಿಂದ ಆಕೆ ಕಣ್ಣೀರು ಹಾಕುತ್ತಿದ್ದು, ಪೊಲೀಸರಿಗೆ ಆಗಲಿ ಮನೆಯವರಿಗೆ ಆಗಲಿ ಈ ವಿಚಾರ ಹೇಳಿಲ್ಲ, ಸ್ನೇಹಿತರು ಪೊಲೀಸರ ಬಳಿ ಹೋಗು ಎಂದು ಹೇಳಿದರು ಕೂಡ, ಆಕೆ ನಿರಾಕರಿಸುತ್ತಿದ್ದು, ಅವನ ಮನಸ್ಸು ಗೆಲ್ಲುವ ಪ್ರಯತ್ನ ಮಾಡುತ್ತೇನೆ ಎನ್ನುತ್ತಿದ್ದಾರಂತೆ. ಈ ರೀತಿಯ ಘಟನೆಗಳು ಕೂಡ ಚಿತ್ರರಂಗದಲ್ಲಿ ಸಾಕಷ್ಟು ನಡೆಯುತ್ತದೆ. ಇದನ್ನು ಓದಿ..Kannada News: ಬಾಹುಬಲಿ ತಮ್ಮನ್ನ ಅವಂತಿಕಾ ಪಾತ್ರದಲ್ಲಿ ನಟಿಸಬೇಕಾಗಿದ್ದ ಅಪ್ಸರೆ ಯಾರು ಗೊತ್ತೇ? ರಾಜಮೌಳಿ ಕೊನೆ ಕ್ಷಣದಲ್ಲಿ ತಮನ್ನಾ ಎಂದದ್ದು ಯಾಕೆ ಗೊತ್ತೇ? ಅಂತದ್ದು ಏನು ಆಗಿತ್ತು ಗೊತ್ತೇ?
Comments are closed.