Film News: ಕಷ್ಟ ಪಟ್ಟು ಬೆವರು ಸುರಿಸಿ ಬೆಳೆದಿದ್ದ ಬೆಣ್ಣೆಯಂತಹ ನಟಿಗೆ ಶಾಕ್ ಕೊಟ್ಟ ಚಿತ್ರರಂಗ. ನಟಿಯ ಪಾಡು ಏನಾಗಿದೆ ಗೊತ್ತೇ??
Film News: ನಟಿ ಇಲಿಯಾನ ಅವರು ಬಹುತೇಕ ಎಲ್ಲಾ ಸಿನಿಪ್ರಿಯರಿಗೂ ಗೊತ್ತಿರುತ್ತಾರೆ. ಇವರು ಕನ್ನಡದಲ್ಲಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಹಿಂದಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಲಿಯಾನ ಅವರು ಒಂದು ದಶಕಕ್ಕಿಂತ ಹೆಚ್ಚಿನ ಸಮಯದಿಂದ ಕೆಲಸ್ ಮಾಡುತ್ತಿದ್ದು, ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸ್ಟಾರ್ ನಟಿಯಾಗಿ ಬೆಳೆದು ನಿಂತ ಇಲಿಯಾನ ಅವರಿಗೆ ದಕ್ಷಿಣ ಭಾರತ ಚಿತ್ರರಂಗ ದೊಡ್ಡ ಶಾಕ್ ನೀಡಿದೆ. ನಿಜಕ್ಕೂ ನಟಿಗೆ ಏನಾಗಿದೆ ಗೊತ್ತಾ?
ನಟಿ ಇಲಿಯಾನ ಅವರು ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದು 2006ರಲ್ಲಿ ತೆರೆಕಂಡ ತೆಲುಗು ಸಿನಿಮಾ ದೇವದಾಸು ಮೂಲಕ, ಅದೇ ವರ್ಷ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟ ಇಲಿಯಾನ ಅವರು, ಎರಡು ಭಾಷೆಗಳಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದರು. 2012ರಲ್ಲಿ ಇವರು ಹಿಂದಿಯ 3ಈಡಿಯಟ್ಸ್ ಸಿನಿಮಾದ ತಮಿಳ್ ರಿಮೇಕ್ ನಬ್ಬನ್ ಸಿನಿಮಾದಲ್ಲಿ ನಟಿಸಿ ಒಳ್ಳೆಯ ಹೆಸರು ಪಡೆದುಕೊಂಡರು. ಬಳಿಕ ಇಲಿಯಾನ ಅವರು ಬಾಲಿವುಡ್ ಗು ಎಂಟ್ರಿ ಕೊಟ್ಟು, ಕೆಲವು ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿಯಲ್ಲಿ ಕೆಲವು ನಾಯಕಿ ಪ್ರಧಾನ ಪಾತ್ರಗಳಲ್ಲಿಯೂ ನಟಿಸಿದ್ದಾರೆ ಇಲಿಯಾನ. ಇದನ್ನು ಓದಿ..Kannada News: ಮನೋಜ್ ಏನು ಸುಮ್ಮನೆ ಮದುವೆಯಾಗಿಲ್ಲ, ಎರಡನೇ ಹೆಂಡತಿ ಆಸ್ತಿ ಕೇಳಿದರೆ, ನಿಂತಲ್ಲೇ ಊಟ ಬಿಡ್ತೀರಾ. ಎಷ್ಟು ಗೊತ್ತೇ?
ಇದೀಗ ಇಲಿಯಾನ ಅವರನ್ನು ದಕ್ಷಿಣ ಭಾರತ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇಲಿಯಾನ ಅವರ ವಿರುದ್ಧ ತಮಿಳು ನಿರ್ಮಾಪಕರೊಬ್ಬರು ದೂರು ನೀಡಿದ್ದು, ಅವರು ಇಲಿಯಾನ ಅವರಿಗೆ ಸಿನಿಮಾಗಾಗಿ ಅಡ್ವಾನ್ಸ್ ಪೇಮೆಂಟ್ ಕೊಟ್ಟಿದ್ದು, ಇಲಿಯಾನ ಅವರು ಶೂಟಿಂಗ್ ಗೆ ಬರುವುದು ತಡ ಮಾಡಿದ ಕಾರಣ ಅವರಿಗೆ ಹಣಕಾಸಿನ ವಿಚಾರದಲ್ಲಿ ನಷ್ಟ ಆಗಿದೆಯಂತೆ. ಈ ಕಾರಣಕ್ಕೆ ಅವರು ಇಲಿಯಾನ ಅವರ ವಿರುದ್ಧ ದೂರು ನೀಡಿದ್ದು, ಇಲಿಯಾನ ಅವರನ್ನು ದಕ್ಷಿಣ ಭಾರತ ಚಿತ್ರರಂಗದಿಂದ ಬ್ಯಾನ್ ಮಾಡಲಾಗಿದೆ. 17 ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ನಟಿಗೆ ಈ ಗತಿ ಬಂದಿರುವುದಕ್ಕೆ ಪಾಪ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Kannada News: ಬಾಹುಬಲಿ ತಮ್ಮನ್ನ ಅವಂತಿಕಾ ಪಾತ್ರದಲ್ಲಿ ನಟಿಸಬೇಕಾಗಿದ್ದ ಅಪ್ಸರೆ ಯಾರು ಗೊತ್ತೇ? ರಾಜಮೌಳಿ ಕೊನೆ ಕ್ಷಣದಲ್ಲಿ ತಮನ್ನಾ ಎಂದದ್ದು ಯಾಕೆ ಗೊತ್ತೇ? ಅಂತದ್ದು ಏನು ಆಗಿತ್ತು ಗೊತ್ತೇ?
Comments are closed.