ಮೊದಲೇ ಫಾರ್ಮ್ ಕಳೆದುಕೊಂಡಿರುವ ಕೊಹ್ಲಿ ರವರಿಗೆ ಬಿಸಿಸಿಐ ಕಡೆ ಇಂದ ಮತ್ತೊಂದು ಶಾಕ್ ಕಾಡಿದ್ಯ?? ಕಿಂಗ್ ಕೊಹ್ಲಿ ಗೆ ಬಿಸಿಸಿಐ ನೀಡುತ್ತಾ ಶಾಕ್??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ರವರು ಸಾಕಷ್ಟು ಸಮಯಗಳಿಂದ ಕಳಪೆ ಫಾರ್ಮ್ ನಲ್ಲಿದ್ದಾರೆ. ಈ ಬಾರಿಯ ಐಪಿಎಲ್ ನಂತರ ಖಂಡಿತವಾಗಿ ಅವರು ಫಾರ್ಮ್ ಗೆ ಮರಳುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ವಿರಾಟ್ ಕೊಹ್ಲಿ ರವರು ಇನ್ನು ಕೆಟ್ಟದಾಗಿ ಪ್ರದರ್ಶನ ನೀಡುತ್ತಿರುವುದು ಅಭಿಮಾನಿಗಳಿಗೆ ಹಾಗೂ ಭಾರತೀಯ ಕ್ರಿಕೆಟ್ ತಂಡದ ಸಮರ್ಥಕರಿಗೆ ಇನ್ನಷ್ಟು ಬೇಸರದ ಸಂಗತಿಯಾಗಿದೆ ಎಂದರೆ ತಪ್ಪಾಗಲಾರದು. ಹಲವಾರು ವರ್ಷಗಳಿಂದ ವಿರಾಟ್ ಕೊಹ್ಲಿ ಇರುವವರು 71ನೇ ಶತಕವನ್ನು ಕಣ್ಣಾರೆ ನೋಡಬೇಕು ಎನ್ನುವುದಾಗಿ ಹಲವಾರು ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ.

ಆದರೆ ವಿರಾಟ್ ಕೊಹ್ಲಿ ರವರು ಶೂನ್ಯಕ್ಕೆ ಔಟ್ ಆಗುತ್ತಿರುವುದು ನಿಜಕ್ಕೂ ಕೂಡ ಅಭಿಮಾನಿಗಳಲ್ಲಿ ಸಾಕಷ್ಟು ದುಃಖವನ್ನು ತಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ವಿರಾಟ್ ಕೊಹ್ಲಿ ರವರು ಶೂನ್ಯಕ್ಕೆ ಔಟ್ ಆಗುತ್ತಿರುವುದೇ ದೊಡ್ಡಮಟ್ಟದಲ್ಲಿ ಎಲ್ಲರಿಗೂ ತಲೆ ಬಿಸಿಯಾಗಿರುವುದು. ಹೀಗಾಗಿ ಈ ಕುರಿತಂತೆ ಬಿಸಿಸಿಐ ಕೂಡ ಪರೋಕ್ಷವಾಗಿಯೇ ವಿರಾಟ್ ಕೊಹ್ಲಿ ಅವರನ್ನು ವಿಶ್ರಾಂತಿ ನೆಪದಲ್ಲಿ ತಂಡದಿಂದ ಹೊರಕ್ಕೆ ಇಡುವಂತಹ ಕಾರ್ಯಕ್ರಮವನ್ನು ಸಿದ್ಧಪಡಿಸಿದ ಎಂಬುದಾಗಿ ತಿಳಿದುಬಂದಿದೆ. ಹೌದು ಗೆಳೆಯ ಇತ್ತೀಚಿಗಷ್ಟೇ ಮ್ಯಾಗ್ಜಿನ್ ಒಂದರಲ್ಲಿ ಬಿಸಿಸಿಐನ ಒಳಗಿನವರು ಹೇಳಿರುವ ಹೇಳಿಕೆಯ ಪ್ರಕಾರ ವಿರಾಟ್ ಕೊಹ್ಲಿ ರವರು ಸಾಕಷ್ಟು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ತಂಡಕ್ಕೆ ಉತ್ತಮವಾಗಿ ಸೇವೆಯನ್ನು ಸಲ್ಲಿಸಿದ್ದಾರೆ ಆದರೆ ಈಗ ಅವರ ಫಾರ್ಮ್ ಎನ್ನುವುದು ಬಿಸಿಸಿಐ ಹಾಗೂ ಆಯ್ಕೆಗಾರರಿಗೆ ತಲೆ ಬಿಸಿಯಾಗಿದೆ ಎಂಬುದಾಗಿ ಹೇಳಿದ್ದಾರೆ.

rcb ganguly | ಮೊದಲೇ ಫಾರ್ಮ್ ಕಳೆದುಕೊಂಡಿರುವ ಕೊಹ್ಲಿ ರವರಿಗೆ ಬಿಸಿಸಿಐ ಕಡೆ ಇಂದ ಮತ್ತೊಂದು ಶಾಕ್ ಕಾಡಿದ್ಯ?? ಕಿಂಗ್ ಕೊಹ್ಲಿ ಗೆ ಬಿಸಿಸಿಐ ನೀಡುತ್ತಾ ಶಾಕ್??
ಮೊದಲೇ ಫಾರ್ಮ್ ಕಳೆದುಕೊಂಡಿರುವ ಕೊಹ್ಲಿ ರವರಿಗೆ ಬಿಸಿಸಿಐ ಕಡೆ ಇಂದ ಮತ್ತೊಂದು ಶಾಕ್ ಕಾಡಿದ್ಯ?? ಕಿಂಗ್ ಕೊಹ್ಲಿ ಗೆ ಬಿಸಿಸಿಐ ನೀಡುತ್ತಾ ಶಾಕ್?? 2

ಹೀಗಾಗಿ ಐಪಿಎಲ್ ಮುಗಿದ ನಂತರ ಆರಂಭವಾಗುವ ಅಂತಹ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ವಿರಾಟ್ ಕೊಹ್ಲಿ ರವರಿಗೆ ಕೋಕ್ ನೀಡುವಂತಹ ಎಲ್ಲಾ ಸಾಧ್ಯತೆಗಳು ಕೂಡ ಇದೆ ಎಂಬುದಾಗಿ ತಿಳಿದು ಬಂದಿದೆ. ಕೇವಲ ವಿರಾಟ್ ಕೊಹ್ಲಿ ಮಾತ್ರವಲ್ಲದೆ ಕಳಪೆ ಫಾರ್ಮ್ ನಲ್ಲಿರುವ ನಾಯಕ ರೋಹಿತ್ ಶರ್ಮಾ ರವರನ್ನು ಕೂಡ ತಂಡದಿಂದ ವಿಶ್ರಾಂತಿ ಕಾರಣದಿಂದ ಹೊರಗಿಡಲಾಗುವುದು ಎನ್ನುವುದಾಗಿ ಗಾಳಿ ಸುದ್ದಿಯಂತೆ ಹರಿದಾಡುತ್ತಿದೆ. ಈ ಸಂದರ್ಭದಲ್ಲಿ ಇವರಿಬ್ಬರ ಪರ್ಯಾಯ ಆಟಗಾರರು ಎನ್ನುವಂತೆ ಶ್ರೇಯಸ್ ಅಯ್ಯರ್ ಹಾಗೂ ಸೂರ್ಯ ಕುಮಾರ್ ಯಾದವ್ ರವರಿಗೆ ಅವಕಾಶವನ್ನು ನೀಡಬಹುದು ಎನ್ನುವುದಾಗಿ ಕೂಡ ತಿಳಿದುಬಂದಿದೆ. ಇದು ಇಲ್ಲಿಗೆ ಮಾತ್ರ ನಿಲ್ಲದೆ ಈ ವರ್ಷ ಆಸ್ಟ್ರೇಲಿಯಾದಲ್ಲಿ ಟಿ-ಟ್ವೆಂಟಿ ವಲ್ಡ್ ಕಪ್ ಕೂಡ ಇದೆ. ಹೀಗಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಲಯಕ್ಕೆ ವಾಪಸಾಗುವುದು ಅತ್ಯಗತ್ಯವಾಗಿದೆ ಎಂಬುದಾಗಿ ನಾವು ಇಲ್ಲಿ ತಿಳಿದುಕೊಳ್ಳಬಹುದಾಗಿದೆ.

Comments are closed.