ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯವನ್ನು ಸೋತ ಮೇಲೆ ಡುಪ್ಲೆಸಿಸ್ ಅಭಿಮಾನಿಗಳಿಗೆ ನೀಡಿರುವ ಶಪಥವೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 9 ಪಂದ್ಯಗಳಲ್ಲಿ ಗೆದ್ದು ನಾಲ್ಕರಲ್ಲಿ ಸೋತು ಐದನೆ ಸ್ಥಾನದಲ್ಲಿದೆ. ಯಾವಾಗಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲಿಗೆ ಸೋತು ಕೊನೆಯಲ್ಲಿ ಗೆದ್ದು ಪ್ಲೇಆಫ್ ಹಂತಕ್ಕೆ ರೋಚಕವಾಗಿ ತೇರ್ಗಡೆ ಆಗುತ್ತಿತ್ತು. ಆದರೆ ಈ ಬಾರಿ ಡುಪ್ಲೆಸಿಸ್ ರವರ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರಂಭದಲ್ಲೇ ಗೆದ್ದುಕೊಂಡು ಬಂದಿದ್ದು ಈಗ ಕೊನೆಗೆ ಸತತ ಪಂದ್ಯಗಳಲ್ಲಿ ಸೋಲುವ ಮೂಲಕ ಪ್ರೇಕ್ಷಕರಲ್ಲಿ ನಿರಾಶೆ ಮೂಡಿಸಿದೆ.

ಅದರಲ್ಲೂ ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಹೀನಾಯವಾಗಿ ಸೋತ ನಂತರ ಮತ್ತೆ ರಾಜಸ್ತಾನ ರಾಯಲ್ಸ್ ವಿರುದ್ಧ ಕೂಡ ಗೆಲ್ಲುವಂತಹ ಬಂದಿರುವುದು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ ಗಳು ಉತ್ತಮವಾಗಿ ಪ್ರದರ್ಶನ ನೀಡಿದ್ದರೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ಎಡವಿದ್ದಾರೆ ಎಂದು ಹೇಳಬಹುದಾಗಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ಮನ್ಗಳು ಉತ್ತಮವಾಗಿ ಆಡಿದ್ದಾರೆ ಖಂಡಿತವಾಗಿ ಸುಲಭವಾಗಿ ಗೆಲ್ಲಬಹುದಿತ್ತು ಎಂಬುದಾಗಿ ಕೂಡ ನಾಯಕ ಡುಪ್ಲೆಸಿಸ್ ರವರು ಅಭಿಪ್ರಾಯಪಟ್ಟಿದ್ದಾರೆ.

rcb kohli duplesis | ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯವನ್ನು ಸೋತ ಮೇಲೆ ಡುಪ್ಲೆಸಿಸ್ ಅಭಿಮಾನಿಗಳಿಗೆ ನೀಡಿರುವ ಶಪಥವೇನು ಗೊತ್ತಾ??
ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯವನ್ನು ಸೋತ ಮೇಲೆ ಡುಪ್ಲೆಸಿಸ್ ಅಭಿಮಾನಿಗಳಿಗೆ ನೀಡಿರುವ ಶಪಥವೇನು ಗೊತ್ತಾ?? 2

ತಂಡದ ಸೋಲಿನ ಕುರಿತಂತೆ ಮಾತನಾಡುತ್ತ ಡುಪ್ಲೆಸಿಸ್ ರವರು ರಾಯಲ್ ಚಾಲೆಂಜರ್ಸ್ ತಂಡದ ಬೌಲರ್ ಗಳು ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ ಎಂಬುದಾಗಿ ಬೌಲರ್ಗಳ ಗುಣಗಾನ ಮಾಡಿದ್ದಾರೆ. ಆದರೆ ಇಂತಹ ಸುಲಭವಾದ ಗುರಿಯನ್ನು ಬೆನ್ನತ್ತಿದ ನಮ್ಮ ತಂಡ ಉತ್ತಮ ಪಾರ್ಟ್ನರ್ಶಿಪ್ ಮೂಲಕ ರನ್ ಗಳನ್ನು ಸೇರಿಸುವಲ್ಲಿ ವಿಫಲವಾಯಿತು ಎಂಬುದಾಗಿ ಒಪ್ಪಿಕೊಂಡಿದ್ದಾರೆ. ಈ ತಪ್ಪುಗಳಿಂದ ನಾವು ಕಲಿತಿದ್ದೇವೆ ಮುಂದಿನ ಪಂದ್ಯಗಳಲ್ಲಿ ಇವುಗಳು ಮತ್ತೊಮ್ಮೆ ರಿಪೀಟ್ ಆಗದಂತೆ ಜಾಗ್ರತೆ ವಹಿಸುತ್ತೇವೆ ಎಂಬುದಾಗಿ ಹೇಳಿದ್ದು ಇದೇ ನಮ್ಮ ಕೊನೆಯ ಸೋಲು ಎಂಬುದಾಗಿ ಅಭಿಮಾನಿಗಳಿಗೆ ಡುಪ್ಲೆಸಿಸ್ ಇರುವರು ಶಪಥ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗಿದ್ದರೆ ಈ ಎಲ್ಲಾ ತಪ್ಪುಗಳಿಂದ ಪಾಠವನ್ನು ಕಲಿತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಪಂದ್ಯಗಳಲ್ಲಿ ಯಾವ ರೀತಿಯ ಪರ್ಫಾರ್ಮೆನ್ಸ್ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Comments are closed.