Big News: ರೋಹಿತ್ ಶರ್ಮ ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ. ಮೆರೆದಿದ್ದ ರೋಹಿತ್ ಬದಲು ನಾಯಕರಾಗುತ್ತಿರುವುದು ಯಾರು ಗೊತ್ತೇ??

Big News: ಟಿ ಟ್ವೆಂಟಿ ವಿಶ್ವಕಪ್ (T20 World Cup) ನಲ್ಲಿ ಟೀಮ್ ಇಂಡಿಯಾ (Team India) ಹೀನಾಯವಾಗಿ ಸೋತ ಬಳಿಕ ಇದೀಗ ಬಿಸಿಸಿಐ (BCCI) ಒಂದು ಮಹತ್ವ ನಿರ್ಧಾರ ಕೈಗೊಂಡಿದೆ. ವಿಶ್ವಕಪ್ಗಾಗಿ ವರ್ಷವಿಡಿ ಪ್ರಾಕ್ಟೀಸ್ ಮಾಡಿದರು ಕೂಡ ಟೀಮ್ ಇಂಡಿಯಾ ಕೇವಲ ಸೆಮಿಫೈನಲ್ ವರೆಗೆ ಹೋಗಲು ಮಾತ್ರ ಸಾಧ್ಯವಾಯಿತು. ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಆಟಗಾರರು ಕೂಡ ಕಳಪೆ ಪ್ರದರ್ಶನ ತೋರಿದರು. ಆಟಗಾರರು ತಮ್ಮ ಫಾರ್ಮ್ನಲ್ಲಿ ಇಲ್ಲ, ಬಹಳ ಬೇಜವಾಬ್ದಾರಿಯಿಂದ ಈ ಬಾರಿಯ ವಿಶ್ವಕಪ್ ನಲ್ಲಿ ಆಡಿದರು. ಕೋಚಿಂಗ್ ಸರಿ ಇಲ್ಲ ಇತ್ಯಾದಿ ಆರೋಪಗಳು ಕೇಳಿಬಂದಿದ್ದವು. ಇದೀಗ ಬಿಸಿಸಿಐ ರೋಹಿತ್ ಶರ್ಮಾ (Rohit Sharma) ಅವರನ್ನು ತಂಡದ ಕ್ಯಾಪ್ಟನ್ ಸ್ಥಾನದಿಂದ ಕಿತ್ತೊಗೆಯುವ ಯೋಚನೆಯನ್ನು ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಟೀಮ್ ಇಂಡಿಯಾ ತಂಡದ ನಾಯಕನಾಗಿರುವ ರೋಹಿತ್ ಶರ್ಮ ಅವರ ಮೇಲು ಅನೇಕ ಆರೋಪಗಳು ಕೇಳಿ ಬಂದಿವೆ. ನಾಯಕನಾಗಿ ಅವರು ಸರಿಯಾಗಿ ತಂಡವನ್ನು ಮುನ್ನಡೆಸುತ್ತಿಲ್ಲ ಎಂಬ ರೀತಿಯ ಟೀಕೆಗಳು ಕೇಳಿ ಬಂದಿವೆ. ಹೀಗಾಗಿಯೇ ವಿಶ್ವಕಪ್ ನಲ್ಲಿ ಭಾರತ ಸೋಲನ್ನು ಕಂಡಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ತಂಡದ ಆಟಗಾರರ ಆಯ್ಕೆಯಲ್ಲಿ ಸರಿ ಇರಲಿಲ್ಲ ಎಂದು ಸಾಕಷ್ಟು ಬಾರಿ ಆರೋಪಗಳು ಕೇಳಿ ಬಂದಿದ್ದವು. ಇದೀಗ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರ ಆಯ್ಕೆ ಸಮಿತಿಯ ಎಲ್ಲ ಸದಸ್ಯರನ್ನು ವಜ ಮಾಡಿದೆ. ಆಯ್ಕೆ ಸಮಿತಿಯ ಅಧ್ಯಕ್ಷರಾದ ಚೇತನ್ ಶರ್ಮ (Chetan Sharma) ಅವರನ್ನು ಸೇರಿದಂತೆ ಎಲ್ಲಾ ಸಿಬ್ಬಂದಿಗಳನ್ನು ಸಮಿತಿಯಿಂದ ತೆಗೆದುಹಾಕಲಾಗಿದೆ. ಇದೀಗ ರೋಹಿತ್ ಅವರನ್ನು ಸಹ ಕ್ಯಾಪ್ಟನ್ಸ್ ಸ್ಥಾನದಿಂದ ಕಿತ್ತೊಗೆಯುವ ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Kannada Astrology: ಶುಕ್ರ, ಬುಧ ಹಾಗೂ ಸೂರ್ಯ ದೇವರಿಂದ ಒಮ್ಮೆಲೇ ಅದೃಷ್ಟ ಪಡೆಯುತ್ತಿರುವ ನಾಲ್ಕು ರಾಶಿಗಳು ಯಾವುವು ಗೊತ್ತೇ??

big news bcci rohit | Big News: ರೋಹಿತ್ ಶರ್ಮ ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ. ಮೆರೆದಿದ್ದ ರೋಹಿತ್ ಬದಲು ನಾಯಕರಾಗುತ್ತಿರುವುದು ಯಾರು ಗೊತ್ತೇ??
Big News: ರೋಹಿತ್ ಶರ್ಮ ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ. ಮೆರೆದಿದ್ದ ರೋಹಿತ್ ಬದಲು ನಾಯಕರಾಗುತ್ತಿರುವುದು ಯಾರು ಗೊತ್ತೇ?? 2

ಇತ್ತೀಚಿಗೆ ಬಿಸಿಸಿಐ ನಡೆಸಿದ ಸಭೆಯಲ್ಲಿ ಇಂತಹದೊಂದು ತೀರ್ಮಾನ ಕೇಳಿ ಬಂದಿದೆ. ಟಿ ಟ್ವೆಂಟಿ (T20), ಏಕದಿನ (ODI), ಟೆಸ್ಟ್ ಹೀಗೆ ಮೂರು ಬಗೆಯ ಕ್ರಿಕೆಟ್ ಪಂದ್ಯಗಳಿಗೆ ಮೂರು ಬೇರೆ ಬೇರೆ ಆಟಗಾರರನ್ನು ತಂಡದ ನಾಯಕನಾಗಿ ನೇಮಿಸುವ ಆಲೋಚನೆ ಬಿಸಿಸಿಐ ಗೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಎಲ್ಲಾ ಮೂರು ಬಗೆಯ ಟೂರ್ನಿಗಳಿಗೆ ರೋಹಿತ್ ಶರ್ಮ ಅವರೇ ನಾಯಕರಾಗಿದ್ದಾರೆ. ಇದೀಗ ಪ್ರತಿ ಒಂದೊಂದು ಮಾದರಿಯ ಕ್ರಿಕೆಟ್ ಟೂರ್ನಿಗಳಿಗೂ ಬೇರೆ ಬೇರೆ ನಾಯಕರನ್ನು ನೇಮಿಸುವ ಆಲೋಚನೆ ಕೈಗೊಳ್ಳಲಾಗಿದೆ. ಹಾರ್ದಿಕ್ ಪಾಂಡ್ಯ (Hardik Pandya), ಕೆ ಎಲ್ ರಾಹುಲ್ (K L Rahul) ಸೇರಿದಂತೆ ಕೆಲವು ಆಟಗಾರರು ಈ ಕ್ಯಾಪ್ಟನ್ಸಿ ಸ್ಥಾನದ ರೇಸ್ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬಿಸಿಸಿಐ ಅಧಿಕೃತವಾಗಿ ಯಾವ ನಿರ್ಧಾರವನ್ನು ಕೈಗೊಳ್ಳಲಿದೆ ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಎಲ್ಲರಿಗೂ ಶಾಕ್ ಕೊಟ್ಟ ದರ್ಶನ್: ಸಂದರ್ಶನದ ವೇಳೆ ನಾನು ಇರ್ತೇನೋ ಇಲ್ಲವೋ ಎಂದು ಭಾವುಕರಾಗಿ ಹೇಳಿದ್ದೇನು ಗೊತ್ತೇ?

Comments are closed.