Biggboss Kannada: ಸಾನ್ಯಗಾಗಿ ಮನೆಯಲ್ಲಿ ಕಣ್ಣೀರಿಟ್ಟು, ಪ್ರೇಕ್ಷಕರಿಗೆ ಕೆಂಗಣ್ಣಿಗೆ ಗುರಿಯಾಗಿದ್ದ ರೂಪೇಶ್ ಶೆಟ್ಟಿ ಕೊನೆಗೂ ಸಿಕ್ಕಳು ಹೊಸ ಸುಂದರಿ. ಯಾರು ಗೊತ್ತೇ?

Biggboss Kannada: ಬಿಗ್ ಬಾಸ್ ಸೀಸನ್ 9 ರ ಸ್ಪರ್ಧಿಗಳಾಗಿದ್ದ ರೂಪೇಶ್ ಶೆಟ್ಟಿ ಮತ್ತು ಸಾನಿಯಾ ಅಯ್ಯರ್ ಇಬ್ಬರ ನಡುವಿನ ಕೆಮಿಸ್ಟ್ರಿ ಸಖತ್ ಪಾಪುಲರ್ ಆಗಿತ್ತು. ಅವರಿಬ್ಬರ ಜೋಡಿಯನ್ನು ಸಾಕಷ್ಟು ಜನರು ಮೆಚ್ಚಿಕೊಂಡಿದ್ದರು. ಮನೆಯ ಒಳಗೂ ಕೂಡ ಅವರಿಬ್ಬರ ಪರಸ್ಪರ ಯಾವಾಗಲೂ ಒಟ್ಟಿಗೆ ಇದ್ದು ಒಳ್ಳೆಯ ಸ್ನೇಹಿತರ ಹಾಗೆ ಇರುತ್ತಿದ್ದರು. ಓ ಟಿ ಟಿ ಸೀಸನ್ನ ಟಾಪ್ ಫೋರ್ ಸ್ಪರ್ಧಿಗಳಾಗಿದ್ದ ಇವರು ಟಿವಿ ಸೀಸನ್ಗೆ ಬಂದ ನಂತರ ಲೆಕ್ಕಾಚಾರ ಸ್ವಲ್ಪ ಉಲ್ಟಾ ಹೊಡೆಯಿತು. ಸಾನಿಯಾ ಕೆಲವೇ ವಾರಗಳಲ್ಲಿ ಮನೆಯಿಂದ ಹೊರ ಬರಬೇಕಾಯಿತು. ಸಾನಿಯಾ ಅಯ್ಯರ್ ಎಲಿಮಿನೇಷನ್ ಆದಾಗ ಶೆಟ್ಟಿ ಬಹಳ ನೊಂದುಕೊಂಡಿದ್ದರು. ಸಾನಿಯಾ ಮನೆಯಿಂದ ಹೊರ ಹೋಗುವ ಮೊದಲು ಬಿಕ್ಕಿ ಬಿಕ್ಕಿ ಅತ್ತಿದರು. ಇದೀಗ ಸಾನಿಯಾ ಬದಲಿಗೆ ರೂಪೇಶ್ ಶೆಟ್ಟಿಗೆ ಮತ್ತೊಬ್ಬಳು ಸುಂದರಿ ಬಿಗ್ಬಾಸ್ ಮನೆಯೊಳಗೆ ಸಿಕ್ಕಿದ್ದಾಳೆ.

ಸಾನಿಯಾ ಎಲಿಮಿನೇಷನ್ ಆದಾಗ ರೂಪೇಶ್ ಶೆಟ್ಟಿ ಬಹಳ ನೊಂದುಕೊಂಡಿದ್ದರು. ಮನೆಯಿಂದ ಹೊರ ಹೋಗುವ ಮೊದಲು ಸಾನಿಯಾ ಬಳಿ ತಮ್ಮ ಮನಸ್ಸಿನ ಮಾತುಗಳನ್ನೆಲ್ಲ ಹೇಳಿ, ಹೊರಗೆ ಬರುವಾಗ ನೀನು ಹೀಗೆ ಇರು, ನನ್ನ ಸ್ನೇಹಿತೆ ಯಾಗಿ ನೀನು ಯಾವಾಗಲೂ ಇರಬೇಕು. ನನ್ನ ಜೀವನದಲ್ಲಿ ನಾನು ಯಾವ ಹುಡುಗಿಯನ್ನು ಹತ್ತಿರ ಬಿಟ್ಟುಕೊಂಡವನಲ್ಲ. ನೀನು ನನ್ನನ್ನು ಬಹಳಷ್ಟು ಬದಲಾಯಿಸಿರುವೆ ಎಂದು ದುಃಖಿಸಿದ್ದರು. ಆನಂತರ ಕೆಲವು ದಿನಗಳ ಕಾಲ ಬಟ್ಟೆಯ ಮೇಲೆ ಮಿಸ್ ಯು ಸಾನಿಯಾ ಎಂದು ಬರೆದುಕೊಂಡು ಹಣಗೆ ಪಟ್ಟಿ ಕಟ್ಟಿಕೊಂಡಿದ್ದರು. ಆನಂತರ ಸ್ವಲ್ಪ ಸ್ವಲ್ಪವೇ ಆ ನೋವಿನಿಂದ ಹೊರಬಂದು ಮನೆಯವರ ಜೊತೆಗೆ ಕಾಲ ಕಳೆಯುತ್ತಿದ್ದರು. ಇದೀಗ ಸಾನಿಯಾ ಬದಲಿಗೆ ರೂಪೇಶ್ ಶೆಟ್ಟಿಗೆ ಮನೆಯೊಳಗೆ ಮತ್ತೊಬ್ಬಳು ಬಾತ್ರೂಮ್ ಸುಂದರಿ ಸಿಕ್ಕಿದ್ದಾಳೆ. ಇದನ್ನು ಓದಿ.. Cricket News: ದಿಡೀರ್ ಎಂದು ಉಲ್ಟಾ ಹೊಡೆದ ದಿನೇಶ್: ಪಂದ್ಯ ಗೆಲ್ಲಿಸುತ್ತಿರುವ ಸೂರ್ಯ ಬದಲಿಗೆ ಈತನನ್ನು ಆಡಿಸಿ ಎಂದದ್ದು ಯಾಕೆ ಗೊತ್ತೇ?? ಸೂರ್ಯ ಬೇಡ, ಮತ್ಯಾರು ಬೇಕು??

roopesh new frnd | Biggboss Kannada: ಸಾನ್ಯಗಾಗಿ ಮನೆಯಲ್ಲಿ ಕಣ್ಣೀರಿಟ್ಟು, ಪ್ರೇಕ್ಷಕರಿಗೆ ಕೆಂಗಣ್ಣಿಗೆ ಗುರಿಯಾಗಿದ್ದ ರೂಪೇಶ್ ಶೆಟ್ಟಿ ಕೊನೆಗೂ ಸಿಕ್ಕಳು ಹೊಸ ಸುಂದರಿ. ಯಾರು ಗೊತ್ತೇ?
Biggboss Kannada: ಸಾನ್ಯಗಾಗಿ ಮನೆಯಲ್ಲಿ ಕಣ್ಣೀರಿಟ್ಟು, ಪ್ರೇಕ್ಷಕರಿಗೆ ಕೆಂಗಣ್ಣಿಗೆ ಗುರಿಯಾಗಿದ್ದ ರೂಪೇಶ್ ಶೆಟ್ಟಿ ಕೊನೆಗೂ ಸಿಕ್ಕಳು ಹೊಸ ಸುಂದರಿ. ಯಾರು ಗೊತ್ತೇ? 2

ಮನೆಯಲ್ಲಿ ಗೋಡೆಯ ಮೇಲೆ ಪ್ರದರ್ಶಿಸಲಾಗಿರುವ ಜಾಹೀರಾತಿನ ಸುಂದರಿ ಒಬ್ಬಳ ಜೊತೆಗೆ ರೂಪೇಶ್ ಶೆಟ್ಟಿ ಬಹಳ ಸ್ವಾರಸ್ಯಕರವಾಗಿ ಮಾತನಾಡಿದ್ದಾರೆ. ನೀನು ಸಾನಿಯಾ ರೀತಿಯ ಇದ್ದೀಯ. ಬಹಳ ಸುಂದರವಾಗಿದ್ದೀಯ. ನಿನ್ನ ಕಣ್ಣುಗಳು ಹೊಳೆಯುತ್ತಿವೆ. ನಾನು ಇನ್ನು ಮೇಲೆ ನಿನ್ನ ಸ್ನೇಹಿತ. ನಿನ್ನೊಂದಿಗೆ ನಿತ್ಯವೂ ಮಾತನಾಡುತ್ತಿರುತ್ತೇನೆ ಎಂದು ಅವರ ಭಾಗದ ಭಾಷೆಯಲ್ಲಿ ಬಹಳ ಸ್ವಾರಸ್ಯಕರವಾಗಿ ಮಾತನಾಡಿದ್ದಾರೆ. ರೂಪೇಶ್ ರಾಜಣ್ಣ ಅವರ ಜೊತೆ ಮಾತನಾಡಬೇಡ. ಅವರು ಸರಿ ಇಲ್ಲ. ಬಹಳ ನಾಟಕದ ಮನುಷ್ಯ. ಹಾಗೆಯೇ ಆರ್ಯವರ್ಧನವರು ನಿನಗೆ ತಂದೆ ಇದ್ದಹಾಗೆ. ಅವರ ಜೊತೆಗೆ ಎಷ್ಟು ಬೇಕು ಅಷ್ಟು ಮಾತನಾಡು. ನನಗೆ ಆರ್ಯವರ್ಧನ್ ಮತ್ತು ರೂಪೇಶ್ ರಾಜಣ್ಣ ಸ್ನೇಹಿತರು. ಆದರೆ ಅವರ ಜೊತೆಗೆ ಎಲ್ಲವನ್ನು ಹೇಳಿಕೊಳ್ಳಲಾಗುವುದಿಲ್ಲ. ಹಾಗಾಗಿ ಇನ್ನು ಮುಂದೆ ಅದನ್ನೆಲ್ಲ ನಿನ್ನೊಂದಿಗೆ ಹಂಚಿಕೊಳ್ಳುತ್ತೇನೆ. ಸರಿ ನಾನು ಮಲಗುತ್ತೇನೆ, ಗುಡ್ ನೈಟ್ ಎಂದು ರೂಪೇಶ್ ಶೆಟ್ಟಿ ಅವರು ಮಾತನಾಡಿದ್ದಾರೆ. ಇದನ್ನು ಓದಿ.. Bigg Boss Kannada: ವಾಪಸ್ಸು ಬರುತ್ತಿಲ್ಲ ದೀಪಿಕಾ,ಅಸಲಿಗೆ ನಿಜವಾಗಲೂ ದೀಪಿಕಾ ಮನೆಯಿಂದ ಹೊರ ಹೋಗಲು ಕಾರಣ ಏನು ಗೊತ್ತೇ?? ಮನೆಯಲ್ಲಿ ಊಹಿಸದ ಟ್ವಿಸ್ಟ್.

Comments are closed.