Cricket News: ದಿಡೀರ್ ಎಂದು ಉಲ್ಟಾ ಹೊಡೆದ ದಿನೇಶ್: ಪಂದ್ಯ ಗೆಲ್ಲಿಸುತ್ತಿರುವ ಸೂರ್ಯ ಬದಲಿಗೆ ಈತನನ್ನು ಆಡಿಸಿ ಎಂದದ್ದು ಯಾಕೆ ಗೊತ್ತೇ?? ಸೂರ್ಯ ಬೇಡ, ಮತ್ಯಾರು ಬೇಕು??

Cricket News: ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಟಿ20 ಸರಣಿ ಪಂದ್ಯ ಯಶಸ್ವಿಯಾಗಿ ನಡೆಯುತ್ತಿದೆ. ಮೊದಲ ಪಂದ್ಯ ಮಳೆಯ ಕಾರಣದಿಂದಾಗಿ ರದ್ದಾಯಿತು. ಇದಾದ ನಂತರ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ತಮ್ಮ ಅಮೋಘ ಪ್ರದರ್ಶನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಟಿ – ಟ್ವೆಂಟಿ ಸರಣಿಯ ಎರಡನೇ ಪಂದ್ಯದಲ್ಲಿ ಅದ್ಭುತವಾಗಿ ಕಣದಲ್ಲಿ ರೋಚಕ ಪ್ರದರ್ಶನ ತೋರಿದರು ಸೂರ್ಯಕುಮಾರ್ ಯಾದವ್. ಇದೀಗ ಈ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ನಡೆಯುತ್ತಿದೆ. ಆದರೆ ಇದರ ಬೆನ್ನಲ್ಲೇ ಪಂದ್ಯದ ಟಾಸ್ ಗೂ ಮೊದಲು ದಿನೇಶ್ ಕಾರ್ತಿಕ್ (Dinesh Karthik) ಒಂದು ಆಶ್ಚರ್ಯ ಹೇಳಿಕೆ ನೀಡಿದ್ದಾರೆ. ಈ ಪಂದ್ಯದಲ್ಲಿ ಸೂರ್ಯಕುಮಾರ ಯಾದವ್ ಅವರನ್ನು ಆಡಿಸುವುದು ಬೇಡ, ಅವರ ಬದಲಿಗೆ ಮತ್ತೊಬ್ಬರನ್ನು ಆಡಿಸಬೇಕಾಗಿ ಅವರು ಹೇಳಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಪಂದ್ಯದ ಅಂತಿಮ ಹಣಹಣಿ ಆರಂಭವಾಗಿದೆ. ಆದರೆ ಈ ಪಂದ್ಯದ ಟಾಸ್ಕ್ ಮೊದಲು ದಿನೇಶ್ ಕಾರ್ತಿಕ್ ಪಂದ್ಯದ ಕುರಿತಾಗಿ ಒಂದು ಆಶ್ಚರ್ಯ ಹೇಳಿಕೆ ನೀಡಿದ್ದಾರೆ. ಅವರು ಈ ಕೊನೆ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಆಡಿಸುವುದು ಬೇಡ, ಬದಲಾಗಿ ಮತ್ತೊಬ್ಬ ಆಟಗಾರನನ್ನು ಕಣಕ್ಕಿಳಿಸಿ ಎಂದು ಆಟಗಾರನ ಹೆಸರನ್ನು ಸೂಚಿಸಿದ್ದಾರೆ. ಆದರೆ ತಮ್ಮ ಅದ್ಭುತ ಪ್ರದರ್ಶನದಿಂದಲೇ ತಂಡದ ಗೆಲುವಿಗೆ ಕಾರಣರಾಗುತ್ತಿರುವ ಸೂರ್ಯಕುಮಾರ್ ಯಾದವರನ್ನು ತಂಡದ ಹೊರಗೆ ಇಡುವಂತೆ ದಿನೇಶ್ ಕಾರ್ತಿಕ್ ಹೇಳುತ್ತಿರುವುದು ಎಲ್ಲರಿಗೂ ಪ್ರಶ್ನೆ ಮೂಡಿಸಿದೆ. ಕೊನೆಯ ಪಂದ್ಯದ ಟಾಸ್ ಗೂ ಮೊದಲು ಇಂತಹದೊಂದು ಅಭಿಪ್ರಾಯ ದಿನೇಶ್ ಕಾರ್ತಿಕ್ ವ್ಯಕ್ತಪಡಿಸಿದ್ದಾರೆ. ಅವರು ಸೂರ್ಯಕುಮಾರ್ ಯಾದವ್ ಬದಲಿಗೆ ಸಂಜು ಸ್ಯಾಮ್ಸನ್ ಅವರ ಹೆಸರನ್ನು ಸೂಚಿಸಿದ್ದಾರೆ. ಇದನ್ನು ಓದಿ.. Naresh Pavitra: ಇಡೀ ದೇಶವನ್ನೇ ಶೇಕ್ ಮಾಡಿದ್ದ ನರೇಶ್ -ಪವಿತ್ರ ಜೋಡಿ ಕಡೆಯಿಂತ ಬಂತು ಸಿಹಿ ಸುದ್ದಿ. ಎರಡನೇ ಹೆಂಡತಿ ಮದುವೆಗೆ ಅಡ್ಡಗಾಗಲು ಹಾಕುತ್ತಿರುವಾಗಲೇ ಟ್ವಿಸ್ಟ್. ಏನು ಗೊತ್ತೇ?

cricket news dk surya | Cricket News: ದಿಡೀರ್ ಎಂದು ಉಲ್ಟಾ ಹೊಡೆದ ದಿನೇಶ್: ಪಂದ್ಯ ಗೆಲ್ಲಿಸುತ್ತಿರುವ ಸೂರ್ಯ ಬದಲಿಗೆ ಈತನನ್ನು ಆಡಿಸಿ ಎಂದದ್ದು ಯಾಕೆ ಗೊತ್ತೇ?? ಸೂರ್ಯ ಬೇಡ, ಮತ್ಯಾರು ಬೇಕು??
Cricket News: ದಿಡೀರ್ ಎಂದು ಉಲ್ಟಾ ಹೊಡೆದ ದಿನೇಶ್: ಪಂದ್ಯ ಗೆಲ್ಲಿಸುತ್ತಿರುವ ಸೂರ್ಯ ಬದಲಿಗೆ ಈತನನ್ನು ಆಡಿಸಿ ಎಂದದ್ದು ಯಾಕೆ ಗೊತ್ತೇ?? ಸೂರ್ಯ ಬೇಡ, ಮತ್ಯಾರು ಬೇಕು?? 2

ದಿನೇಶ್ ಕಾರ್ತಿಕ್ ಅವರು “ಹೆಚ್ಚಿನ ಪಂದ್ಯಗಳಲ್ಲಿ ಆಡದ ಆಟಗಾರರನ್ನು ಅವಕಾಶ ವಂಚಿತರನ್ನಾಗಿ ಮಾಡುವುದು ಉಚಿತವಲ್ಲ. ಸಂಜು ಸ್ಯಾಮ್ಸನ್ (Sanju Samson) ಟಿ20 ವಿಶ್ವಕಪ್ನಲ್ಲೂ ಅವಕಾಶ ಪಡೆದಿರಲಿಲ್ಲ. ಆದರೆ ಈ ಸರಣಿ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಕ್ಕಿದೆ. ಆದರೆ ಈ ಪಂದ್ಯದಲ್ಲೂ ಅವರು ಒಂದು ಆಟವನ್ನು ಆಡಲಾಗಿಲ್ಲ. ಕಡೆ ಪಕ್ಷ ಈ ಕೊನೆಯ ಪಂದ್ಯದಲ್ಲಾದರೂ ಅವರಿಗೆ ಅವಕಾಶ ಸಿಗಬೇಕು. ಹೆಚ್ಚಿನ ಪಂದ್ಯಗಳಲ್ಲಿ ಅವಕಾಶ ಸಿಗದ ಆಟಗಾರರನ್ನು ಹಾಗೆ ನಿರ್ಲಕ್ಷಿಸಬಾರದು. ಹೀಗಾಗಿ ಸೂರ್ಯಕುಮಾರ್ ಯಾದವ್ ಬದಲಿಗೆ ಸಂಜು ಸ್ಯಾಮ್ಸನ್ ಅವರು ಕೊನೆಯ ಪಂದ್ಯದಲ್ಲಾದರೂ ಕಣಕ್ಕಿಳಿಯುವುದು ಸರಿ ಎಂದು ನನಗನಿಸುತ್ತದೆ. ಅದ್ಭುತವಾದ ಬ್ಯಾಟಿಂಗ್ ಕೌಶಲ್ಯ ಹೊಂದಿರುವ ಅವರು, ಉತ್ತಮವಾಗಿ ಆಡಬಲ್ಲರು. ಅವರ ಆಟದ ಬಗ್ಗೆ ನನಗೆ ವಿಶ್ವಾಸವಿದೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಅವರು ಮುಂದಿನ ಏಕದಿನ ಪಂದ್ಯಗಳಿಗಾಗಿ ಕೊಂಚ ವಿಶ್ರಾಂತಿ ತೆಗೆದುಕೊಳ್ಳಲಿ” ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯ ಪಟ್ಟಿದ್ದಾರೆ. ಇದನ್ನು ಓದಿ..Bigg Boss Kannada: ವಾಪಸ್ಸು ಬರುತ್ತಿಲ್ಲ ದೀಪಿಕಾ,ಅಸಲಿಗೆ ನಿಜವಾಗಲೂ ದೀಪಿಕಾ ಮನೆಯಿಂದ ಹೊರ ಹೋಗಲು ಕಾರಣ ಏನು ಗೊತ್ತೇ?? ಮನೆಯಲ್ಲಿ ಊಹಿಸದ ಟ್ವಿಸ್ಟ್.

Comments are closed.