News from ಕನ್ನಡಿಗರು

Bigg Boss Kannada: ವಾಪಸ್ಸು ಬರುತ್ತಿಲ್ಲ ದೀಪಿಕಾ,ಅಸಲಿಗೆ ನಿಜವಾಗಲೂ ದೀಪಿಕಾ ಮನೆಯಿಂದ ಹೊರ ಹೋಗಲು ಕಾರಣ ಏನು ಗೊತ್ತೇ?? ಮನೆಯಲ್ಲಿ ಊಹಿಸದ ಟ್ವಿಸ್ಟ್.

350

Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ (Bigg Boss Kannada Season 9) ನವೀನರು ಮತ್ತು ಪ್ರವೀಣರು ಕಾನ್ಸೆಪ್ಟ್ ನಲ್ಲಿ ಶುರುವಾಗಿ, ಈಗ 9ನೇ ವಾರದ ಕಡೆಗೆ ಸಾಗುತ್ತಿದೆ. ಈ ಸೀಸನ್ ನಲ್ಲಿ ಬಹಳ ಸ್ಟ್ರಾಂಗ್ ಆದ ಮಹಿಳಾ ಸ್ಪರ್ಧಿಗಳಲ್ಲಿ ಒಬ್ಬರು ದೀಪಿಕಾ ದಾಸ್ (Deepika Das). ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಬಂದಿದ್ದ ದೀಪಿಕಾ ದಾಸ್ ಅವರು ಫಿನಾಲೆವರೆಗು ಬಂದಿದ್ದರು. ಬಿಗ್ ಮನೆಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ಆಡುತ್ತಾ, ಟಾಸ್ಕ್ ಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡುತ್ತಾ ಬಂದಿದ್ದ ದೀಪಿಕಾ ಅವರು ಸೀಸನ್ 9 ಗೆ ಮತ್ತೊಮ್ಮೆ ಸೆಲೆಕ್ಟ್ ಆದರು.

ಈ ಸೀಸನ್ ನಲ್ಲಿ ಸಹ ದೀಪಿಕಾ ದಾಸ್ ಅವರು ಅದೇ ರೀತಿ ಇದ್ದರು, ಇವರು ಬಹಳ ರಿಸರ್ವ್ಡ್, ಬಿಗ್ ಬಾಸ್ ಮನೆಯಲ್ಲಿ ಸಿಂಗಲ್ ಆಗಿದ್ದು, ಯಾವುದೇ ಗ್ಯಾಂಗ್ ನಲ್ಲಿ ಬೆರೆಯದೇ ತಮ್ಮ ಪಾಡಿಗೆ ತಾವು ಇರುತ್ತಿದ್ದರು ದೀಪಿಕಾ ದಾಸ್. ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ದೀಪಿಕಾ ದಾಸ್ ಅವರು, 8ನೇ ವಾರ ಎಲಿಮಿನೇಟ್ ಆದರು, ಇದು ನಿಜಕ್ಕೂ ಎಲ್ಲರಿಗೂ ಶಾಕ್ ಆಗಿದೆ. ದೀಪಿಕಾ ದಾಸ್ ಅವರು ಇಷ್ಟು ಬೇಗ ಮನೆಯಿಂದ ಹೊರಹೋಗುವ ಸ್ಪರ್ಧಿ ಆಗಿರಲಿಲ್ಲ, ಇಷ್ಟು ಬೇಗ ಎಲಿಮಿನೇಟ್ ಆಗಲು ಕಾರಣ ಏನಿರಬಹುದು ಎಂದು ವೀಕ್ಷಕರಲ್ಲಿ ಪ್ರಶ್ನೆ ಶುರುವಾಗಿದೆ. ಇದನ್ನು ಓದಿ.. Cricket News: ಶತಕ ಗಳಿಸಿದ ಸೂರ್ಯ ಕುರಿತು ಷಾಕಿಂಗ್ ಹೇಳಿಕೆ ಕೊಟ್ಟ ವಿರಾಟ್ ಕೊಹ್ಲಿ. ಹೇಳಿದ್ದೇನು ಗೊತ್ತೇ?? ಅಭಿಮಾನಿಗಳು ಬೇಸರ.

ದೀಪಿಕಾ ದಾಸ್ ಅವರು ಈ ಸೀಸನ್ ನಲ್ಲಿ ಮನೆಗೆ ಬಂದ ಆರಂಭದಲ್ಲಿ ಅವರು ಇರುತ್ತಿದ್ದ ರೀತಿ, ಮನೆಯ ಸ್ಪರ್ಧಿಗಳ ಜೊತೆಗೆ ಬೆರೆಯುತ್ತಿದ್ದ ರೀತಿ, ಟಾಸ್ಕ್ ಗಳಲ್ಲಿ ಅತ್ಯುತ್ತಮವಾಗಿ ಪರ್ಫಾರ್ಮ್ ಮಾಡಿ, ಒಂದು ಬಾರಿ ಕ್ಯಾಪ್ಟನ್ ಆಗಿ ಉತ್ತಮ ಪ್ರದರ್ಶನ ನೀಡಿದರು. ಈ ಮೂಲಕ ಫಿನಾಲೆಗೆ ಬರುವ ಭರವಸೆ ಮೂಡಿಸಿದ್ದರು, ಜನರಿಗೂ ಇವರು ಬಹಳ ಇಷ್ಟವಾಗಿದ್ದರ, ಫಿನಾಲೆ ಗೆದ್ದು ಬರುತ್ತಾರೆ ಎಂದೇ ಅನ್ನಿಸುತ್ತಿತ್ತು. ಆದರೆ ಈ ಬಾರಿ ದಿನಹಲ್ಜ್5 ಕಳೆಯುವ ಹಾಗೆ, ಇತರ ಸ್ಪರ್ಧಿಗಳ ಜೊತೆಗೆ ಹೆಚ್ಚಾಗಿ ಬೆರೆಯಲಿಲ್ಲ, ಹಿಂದಿನ ಸೀಸನ್ ನಲ್ಲಿ ಇದ್ದ ಆ ಚಾರ್ಮ್ ಕಾಣಿಸಲಿಲ್ಲ ಜೊತೆಗೆ ಟಾಸ್ಕ್ ಗಳಲ್ಲಿ ಸಹ ಮೊದಲಿನಷ್ಟು ಸ್ಟ್ರಾಂಗ್ ಆಗಿ ಕಾಣಿಸಲಿಲ್ಲ, ಮಂಕಾಗಿದ್ದರು, ಈ ಕಾರಣಕ್ಕೆ ದೀಪಿಕಾ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Naresh Pavitra: ಇಡೀ ದೇಶವನ್ನೇ ಶೇಕ್ ಮಾಡಿದ್ದ ನರೇಶ್ -ಪವಿತ್ರ ಜೋಡಿ ಕಡೆಯಿಂತ ಬಂತು ಸಿಹಿ ಸುದ್ದಿ. ಎರಡನೇ ಹೆಂಡತಿ ಮದುವೆಗೆ ಅಡ್ಡಗಾಗಲು ಹಾಕುತ್ತಿರುವಾಗಲೇ ಟ್ವಿಸ್ಟ್. ಏನು ಗೊತ್ತೇ?

Leave A Reply

Your email address will not be published.