News from ಕನ್ನಡಿಗರು

Naresh Pavitra: ಇಡೀ ದೇಶವನ್ನೇ ಶೇಕ್ ಮಾಡಿದ್ದ ನರೇಶ್ -ಪವಿತ್ರ ಜೋಡಿ ಕಡೆಯಿಂತ ಬಂತು ಸಿಹಿ ಸುದ್ದಿ. ಎರಡನೇ ಹೆಂಡತಿ ಮದುವೆಗೆ ಅಡ್ಡಗಾಗಲು ಹಾಕುತ್ತಿರುವಾಗಲೇ ಟ್ವಿಸ್ಟ್. ಏನು ಗೊತ್ತೇ?

25,035

Naresh Pavitra: ತೆಲುಗು ನಟ ನರೇಶ್ (NareshP ಮತ್ತು ಪವಿತ್ರಾ ಲೋಕೇಶ್ (Pavitra Lokesh) ಅವರ ಡೇಟಿಂಗ್ ಮತ್ತು ಪ್ರೀತಿಯ ವಿಚಾರ ಭಾರಿ ಸುದ್ದಿಯಾಗುತ್ತಿದೆ. ಈ ಜೋಡಿ ಜೊತೆಯಾಗಿ ವಾಸ ಮಾಡುತ್ತಿದ್ದಾರೆ ಮದುವೆ ಆಗಿದ್ದಾರೆ ಎನ್ನುವ ಸುದ್ದಿಗಳು ತೆಲುಗು ಮತ್ತು ಕನ್ನಡ ಮಾಧ್ಯಮಗಳು ಪ್ರಸಾರವಾಗಿದ್ದವು. ಅದಕ್ಕೆ ಇವರಿಬ್ಬರು ಕ್ಲಾರಿಟಿ ಕೂಡ ನೀಡಿದ್ದರು. ಆದರೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಈ ವಿಷಯಕ್ಕೆ ಎಂಟ್ರಿ ಕೊಟ್ಟ ನಂತರ ಇದು ಇನ್ನಷ್ಟು ದೊಡ್ಡದಾಯಿತು. ಪವಿತ್ರಾ ಲೋಕೇಶ್ ಅವರೆ ತಮ್ಮ ಸಂಸಾರ ಹಾಳು ಮಾಡಿದ್ದು ಎಂದಿದ್ದರು ರಮ್ಯಾ ರಘುಪತಿ.

ಅದಕ್ಕೆ ತಕ್ಕ ಹಾಗೆ ನರೇಶ್ ಹಾಗೂ ಪವಿತ್ರಾ ಮೈಸೂರಿನ (Mysoreಖಾಸಗಿ ಹೋಟೆಲ್ ಒಂದರಲ್ಲಿ ಜೊತೆಯಾಗಿ ಸಿಕ್ಕಿಕೊಂಡಿದ್ದರು, ಆಗ ರಮ್ಯಾ ಅವರು ರಂಪಾಟ ಮಾಡಿದ್ದರು. ಹೀಗೆ ಒಂದಲ್ಲ ಒಂದು ವಿಷಯದಿಂದ ಸುದ್ದಿಯಾಗುವ ಈ ಜೋಡಿ ಇದೀಗ ಜೊತೆಯಾಗಿ ಬರುತ್ತಾರೆ ಎಂಮೂವ ವಿಚಾರದಿಂದ ಸುದ್ದಿಯಾಗಿದೆ. ಇಬರಿಬ್ಬರು ಹೊಸ ಸಿನಿಮದಲ್ಲಿ ಹೀರೋ ಹೀರೋಯಿನ್ ಆಗಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಇದರಲ್ಲಿ ಇವರು ತಮ್ಮ ಜೀವನದಲ್ಲಿ ನಡೆದ ವಿಷಯಗಳನ್ನೇ ತಿಳಿಸಿದ್ದಾರಂತೆ. ತಮ್ಮ ಪ್ರೊಫೆಶನ್, ಪರ್ಸನಲ್ ಮತ್ತು ಇನ್ನಿತರ ವಿಚಾರಗಳನ್ನೇ ತಿಳಿಸುತ್ತಾರಂತೆ.

ಈಗಾಗಲೇ ಸಿನಿಮಾ ಕಥೆ ರೆಡಿ ಇದ್ದು, ಶೀಘ್ರದಲ್ಲೇ ಸಿನಿಮಾ ಶುಡುವಾಗಲಿದೆಯಂತೆ. ಈ ಮೊದಲೇ ಇವರಿಬ್ಬರು ಅನೇಕ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಇತ್ತೀಚೆಗೆ ಅಂದರು ಬಾಗುಂಡಾಲಿ ಅಂದುಲೋ ನೆನುಂಡಾಲಿ ಸಿನಿಮಾದಲ್ಲಿ ಜೊತೆಯಾಗಿ ನಟಿಸಿ ಸುದ್ದಿಯಾಗಿದ್ದರು. ಇದೀಗ ಮತ್ತೊಮ್ಮೆ ಈ ಜೋಡಿ ತೆರೆ ಮೇಲೆ ಕಾಣಿಸಲು ಸಜ್ಜಾಗಿದ್ದಾರೆ. ಇವರಿಬ್ಬರು ಪ್ರೀತಿ ಮಾಡುತ್ತಿರುವುದು ಕೂಡ ಒಪ್ಪಂದದ ಮೇಲೆ ಎನ್ನುವ ಸುದ್ದಿ ಕೂಡ ಭಾರಿ ವೈರಲ್ ಆಗಿತ್ತು.

Leave A Reply

Your email address will not be published.