ಯಪ್ಪಾ, ರಾತ್ರೋ ರಾತ್ರಿ ವೈಷ್ಣವಿ ಅವರ ಡಬಲ್ ಮೀನಿಂಗ್ ಜೋಕ್ಸ್ ಕೇಳಿ ಬಿಗ್ ಬಾಸ್ ಮನೆ ಮಂದಿಯಲ್ಲ ಶಾಕ್? ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇನ್ನೇನು ಆಗಸ್ಟ್ 8ಕ್ಕೆ ಬಿಗ್ ಬಾಸ್ ಫಿನಾಲೆ ನಡೆದು ಈ ಬಾರಿಯ ಬಿಗ್ ಬಾಸ್ ಸೀಸನ್ ಎಂಟರ ವಿಜೇತರು ಯಾರೆಂಬುದು ನಮಗೆಲ್ಲಾ ಗೊತ್ತಾಗುತ್ತದೆ. ಇನ್ನು ಈ ಬಾರಿಯ ಬಿಗ್ ಬಾಸ್ ಪ್ರಾರಂಭವಾಗಿ ಮುಗಿಯುವ ಹಂತಕ್ಕೆ ಬಂದಿದ್ದು ಗೊತ್ತಾಗಲೇ ಇಲ್ಲ. ಹೌದು ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಅದ್ದೂರಿಯಾಗಿ ಪ್ರಾರಂಭವಾಗಿ ಮಧ್ಯದಲ್ಲಿ ಸ್ಥಗಿತಗೊಂಡು ನಂತರ,

ಸೆಕೆಂಡ್ ಇನ್ನಿಂಗ್ಸ್ ನ ಮೂಲಕ ಮತ್ತೊಮ್ಮೆ ಪ್ರಾರಂಭವಾಗಿ ಈಗ ಹಿಂದೆಂದಿಗಿಂತಲೂ ಜನಪ್ರಿಯ ರಿಯಾಲಿಟಿ ಶೋ ಆಗಿ ಫಿನಾಲೆಗೆ ಕೂಡ ತಲುಪಲು ಸನ್ನದ್ಧವಾಗಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಹಲವಾರು ವಿಷಯಗಳು ನಮಗೆ ಒಳ್ಳೆಯ ನೆನಪುಗಳನ್ನು ತಂದು ಕೊಡುತ್ತದೆ. ಮಂಜನ ನಗೆ-ಹನಿಗಳು, ದಿವ್ಯ ಹಾಗೂ ಅರವಿಂದ್ ರವರ ಪ್ರೇಮಕಹಾನಿ ಹೇಗೆ ಹಲವಾರು ವಿಷಯಗಳು ಸದಾ ಉತ್ತಮ ನೆನಪುಗಳನ್ನು ನಮಗೆ ನೀಡುತ್ತದೆ. ಇನ್ನು ಒಮ್ಮೆ ಬಿಗ್ ಬಾಸ್ ನ ನಾಲ್ಕನೇ ದಿನದಲ್ಲಿ ನಡೆದಂತಹ ವಿಚಾರವೊಂದನ್ನು ನಾವು ನಿಮಗೆ ಹೇಳಲು ಹೊರಟಿದ್ದೇವೆ.

ಹೌದು ಸ್ನೇಹಿತರ ನಾಲ್ಕನೇ ದಿನ ಮಂಜು ರವರಿಗೆ ದಿವ್ಯ ರವರು ತಲೆಗೆ ಮಸಾಜ್ ಮಾಡುತ್ತಿದ್ದರು ಮಂಜುರವರು ಚೆನ್ನಾಗಿ ಮಸಾಜ್ ಮಾಡುತ್ತೀರಿ ನನಗೆ ಹೀಟ್ ಆಗಿದೆ ಎಂದು ಹೇಳಿದರು. ಆಗ ವೈಷ್ಣವಿ ಅವರು ಹೌದು ಮಂಜು ರವರಿಗೆ ಇತ್ತೀಚೆಗೆಷ್ಟೇ ಮದುವೆಯಾಗಿದೆ ಅದಕ್ಕಾಗಿಯೇ ಹೀಟ್ ಆಗಿದೆ ಎಂದು ಡಬಲ್ ಮೀನಿಂಗ್ ಜೋಕ್ ಮಾಡಿದರು. ಇದು ಎಷ್ಟರ ಮಟ್ಟಿಗೆ ಡಬಲ್ ಮೀನಿಂಗ್ ಜೋಕ್ ಆಗಿತ್ತು ಎಂದು ಗೊತ್ತಿಲ್ಲ ಆದರೆ ಇದಕ್ಕೆ ಬಿಗ್ಬಾಸ್ ಮನೆಮಂದಿಯಲ್ಲ ನಕ್ಕಿದ್ದಂತೂ ಗ್ಯಾರಂಟಿ.

Comments are closed.