Business Idea: ನಿಮ್ಮ ಬಳಿ ಕೇವಲ 5000 ಸಾವಿರ ಇದ್ದರೇ, ಈ ಬಿಸಿನೆಸ್ ಹಾಕಿ. ತಿಂಗಳಿಗೆ 40 ಸಾವಿರ ಸುಲಭ ಲಾಭ ಗಳಿಸಿ. ಯಾವುದೇ ಜಾಬ್ ವೇಸ್ಟ್ ಇದರ ಮುಂದೆ.

Business Idea: ಕೋವಿಡ್ ಸಮಸ್ಯೆ ಬಂದಾಗಿನಿಂದ ಹೆಚ್ಚು ಜನರು ಬ್ಯುಸಿನೆಸ್ ಕಡೆಗೆ ಒಲವು ತೋರಿಸುತ್ತಿದ್ದಾರೆ. ಸಣ್ಣ ಮಟ್ಟದಲ್ಲಿ ಬ್ಯುಸಿನೆಸ್ ಶುರು ಮಾಡಿ ಒಳ್ಳೆಯ ಲಾಭ ಗಳಿಸಬೇಕು ಎಂದು ಅಪೇಕ್ಷೆ ಪಡುತ್ತಿದ್ದಾರೆ. ಆದರೆ ಕೆಲವರಿಗೆ ಯಾವ ಬ್ಯುಸಿನೆಸ್ ಶುರು ಮಾಡಬೇಕು ಎನ್ನುವುದೇ ಸರಿಯಾಗಿ ತಿಳಿದಿರುವುದಿಲ್ಲ. ಅಂಥವರಿಗಾಗಿ ಇಂದು ಒಂದು ಹೊಸ ಬ್ಯುಸಿನೆಸ್ ಐಡಿಯಾ ತಿಳಿಸಿಕೊಡುತ್ತೇವೆ. ಎಲ್ಲರಿಗು ಗೊತ್ತಿರುವ ಹಾಗೆ ಟೀ ಅಥವಾ ಚಹಾ ಕುಡಿಯುವುದು ಎಲ್ಲರಿಗು ಬಹಳ ಇಷ್ಟ. ಅದರಲ್ಲೂ ಬಸ್ ಸ್ಟ್ಯಾಂಡ್ ಅಥವಾ ಇನ್ನಿತರ ಸಾರ್ವಜನಿಕ ಕಡೆಗಳಲ್ಲಿ ಟೀ ಕುಡಿಯುವುದು ಸ್ವಲ್ಪ ಹೆಚ್ಚು. ಟೀ ಕುಡಿಯುವವರು ಮಣ್ಣಿನ ಕಪ್ ನಲ್ಲಿ ಟೀ ಕುಡಿಯುವುದನ್ನು ಬಹಳ ಎಂಜಾಯ್ ಮಾಡುತ್ತಾರೆ.

ಈ ಮಣ್ಣಿನ ಕಪ್ ತಯಾರಿಕೆ ಕೂಡ ಒಂದು ಬ್ಯುಸಿನೆಸ್ ಐಡಿಯಾ ಆಗಿದೆ. ಮಣ್ಣಿನ ಕಪ್ ತಯಾರಿಕೆಯ ಬ್ಯುಸಿನೆಸ್ ಗೆ ಈಗ ನಿಮಗೆ ಹೆಚ್ಚಿನ ಹಣದ ಅವಶ್ಯಕತೆ ಇರುವುದಿಲ್ಲ. 5000 ರೂಪಾಯಿಯಿಂದ ನೀವು ಈ ಬ್ಯುಸಿನೆಸ್ ಶುರು ಮಾಡಬಹುದು. ಇದಕ್ಕಾಗಿ ನಿಮಗೆ ಸರ್ಕಾರ ಕೂಡ ಸಾಲ ಒದಗಿಸುತ್ತದೆ. ಮಣ್ಣಿನ ಕಪ್ ತಯಾರಿಸಲು ಸ್ವಲ್ಪ ಜಾಗ ಬೇಕಾಗುತ್ತದೆ. ಇದು ಕಡಿಮೆ ಬೆಲೆಯ ಜೊತೆಗೆ ಪರಿಸರ ಸ್ನೇಹಿ ಕಪ್ ಗಳಾಗಿರುತ್ತದೆ. ಇದರಲ್ಲಿ 100 ಲಸ್ಸಿಯ ಸೈಜ್ ಮಣ್ಣಿನ ಕಪ್ ಗಳಿಗೆ 100 ರೂಪಾಯಿ, 100 ಹಾಲಿನ ಸೈಜ್ ಮಣ್ಣಿನ ಕಪ್ ಗೆ 150 ರೂಪಾಯಿ ಆಗುತ್ತದೆ. ಈಗ ಸಿಟಿಯಲ್ಲಿ ಮಣ್ಣಿನ ಕಪ್ ಟೀ ಬೆಲೆ ಒಂದಕ್ಕೆ 15 ರಿಂದ 20 ರೂಪಾಯಿಗಳು.. ಇದನ್ನು ಓದಿ..Kannada News: ಅವಾರ್ಡ್ ಸಮಾರಂಭದಲ್ಲಿ ರಶ್ಮಿಕಾ ಅಂದ ನೋಡಿ ಎಲ್ಲರೂ ಗಡ ಗಡ: ಚುಮು ಚುಮು ಚಳಿಯಲ್ಲಿ ತಾಪಮಾನ ಏರಿಕೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್.

business idea chaicups | Business Idea: ನಿಮ್ಮ ಬಳಿ ಕೇವಲ 5000 ಸಾವಿರ ಇದ್ದರೇ, ಈ ಬಿಸಿನೆಸ್ ಹಾಕಿ. ತಿಂಗಳಿಗೆ 40 ಸಾವಿರ ಸುಲಭ ಲಾಭ ಗಳಿಸಿ. ಯಾವುದೇ ಜಾಬ್ ವೇಸ್ಟ್ ಇದರ ಮುಂದೆ.
Business Idea: ನಿಮ್ಮ ಬಳಿ ಕೇವಲ 5000 ಸಾವಿರ ಇದ್ದರೇ, ಈ ಬಿಸಿನೆಸ್ ಹಾಕಿ. ತಿಂಗಳಿಗೆ 40 ಸಾವಿರ ಸುಲಭ ಲಾಭ ಗಳಿಸಿ. ಯಾವುದೇ ಜಾಬ್ ವೇಸ್ಟ್ ಇದರ ಮುಂದೆ. 2

ನೀವು ಈ ಬ್ಯುಸಿನೆಸ್ ಅನ್ನು ಸರಿಯಾಗಿ ಮಾಡಿಕೊಂಡು ಬಂದರೆ, ದಿನಕ್ಕೆ ಸಾವಿರ ರೂಪಾಯಿವರೆಗು ಉಳಿತಾಯ ಮಾಡುತ್ತೀರಿ. ನೀವು ತಿಂಗಳಿಗೆ ₹30,000 ರೂಪಾಯಿ ಆದಾಯವನ್ನು ಗಳಿಸಬಹುದು. ಮಣ್ಣಿನ ಕಪ್ ತಯಾರಿಕೆಯಲ್ಲಿ ಮೊದಲಿಗೆ ನೀವು ಅದರ ಕ್ವಾಲಿಟಿ ಕಡೆಗೆ ಹೆಚ್ಚು ಗಮನ ಹರಿಸಬೇಕು. ನೀವು ದೊಡ್ಡ ದೊಡ್ಡ ಹೋಟೆಲ್ ಗಳಿಂದ ಹಿಡಿದು, ಚಿಕ್ಕದಾದ ಜ್ಯುಸ್ ಶಾಪ್ ಗಳು ಮತ್ತು ಅಂಗಡಿಗಳಿಗೂ ನೀವು ತಯಾರಿಸುವ ಮಣ್ಣಿನ ಕಪ್ ಗಳನ್ನು ಸಪ್ಲೈ ಮಾಡುವ ಹಾಗೆ ಕಾಂಟ್ಯಾಕ್ಟ್ ಬೆಳೆಸಿಕೊಳ್ಳಿ. ಇದರಿಂದ ನೀವು ಹೆಚ್ಚು ಹಣ ಗಳಿಸಬಹುದು. ಇದನ್ನು ಓದಿ.. Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.

Comments are closed.