ಮಹಿಳೆಯರ ಈ ನಾಲ್ಕು ಹಸಿವುಗಳು ಎಂದಿಗೂ ಕಡಿಮೆಯಾಗುವುದಿಲ್ಲ, ಕಡಿಮೆ ಆದರೆ ಮಾತ್ರ ಸುಖ: ಇಲ್ಲವಾದಲ್ಲಿ ಕಷ್ಟ ಕಷ್ಟ. ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಇತಿಹಾಸದಲ್ಲಿ ಚಾಣಕ್ಯ ರವರ ಗ್ರಂಥವನ್ನು ಜೀವನ ಕುರಿತಂತೆ ಹೇಗೆ ಇರಬೇಕು ಯಶಸ್ವಿಯಾಗಲು ಯಾವ ಅಲ್ಲ ಮಾರ್ಗಗಳನ್ನು ಅನುಸರಿಸಬೇಕು ಎಂಬುದಕ್ಕಾಗಿ ಮಾರ್ಗದರ್ಶನ ವನ್ನಾಗಿ ಬಳಸುತ್ತಾರೆ. ಅವರ ಪ್ರಕಾರ ಮನುಷ್ಯನಿಗೆ ಜೀವನದಲ್ಲಿ ನಾಲ್ಕು ಹಸಿವುಗಳು ಯಾವತ್ತೂ ಕಡಿಮೆ ಆಗುವುದಿಲ್ಲ. ಅವುಗಳೆಂದರೆ ಧನಸಂಪತ್ತು ಜೀವನ ವಾಸನ ಹಾಗೂ ಭೋಜನ.
ಯಾವಾಗಲೂ ವ್ಯಕ್ತಿಗೆ ಕೆಟ್ಟ ಸಮಯ ಬಂದಾಗ ಆತ ತನ್ನವರೆಂದು ಅಂದುಕೊಂಡಿರುವವರು ಆತನಿಂದ ದೂರವಾಗುತ್ತಾರೆ. ಆದರೂ ಆತನಿಗೆ ಈ ಪ್ರಪಂಚದಲ್ಲಿ ಶಿವಪರಮಾತ್ಮ ದಾರಿಯನ್ನು ತೋರಿಸುತ್ತಾನೆ. ಆದರೆ ಆತನ ನಿರ್ಧಾರ ಎನ್ನುವುದು ಆತನ ಮುಂದಿನ ಜೀವನವನ್ನು ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗುತ್ತದೆ. ಯಾಕೆಂದರೆ ಜಗತ್ತಿನ ಒಂದು ಸಾಕಷ್ಟು ವಿವಾದ ಹಾಗೂ ಕೆಟ್ಟ ಜನರಿಂದಲೂ ಕೂಡ ಕೂಡಿದೆ. ಕಣ್ಣಿಗೆ ಕಾಣುವವರೆಲ್ಲರೂ ಒಳ್ಳೆಯವರೇ ಆಗಿರುತ್ತಾರೆ ಎಂಬುದು ಸುಳ್ಳು.
ಒಳ್ಳೆಯವರು ಎಲ್ಲಿದ್ದರೂ ಕೂಡ ಒಳ್ಳೆಯವರಾಗಿರುತ್ತಾರೆ. ಕೆಲವರು ಹಣವನ್ನು ಜೀವನದಲ್ಲಿ ಪ್ರಮುಖ ಅಂಶವೆಂದು ಬಾವಿಸಿದರೇ ಇನ್ನೂ ಕೆಲವರು ಬದುಕಲು ಬೇಕಾಗುವ ಆಹಾರ ಹಾಗೂ ಒಳ್ಳೆಯ ಜ್ಞಾನವನ್ನು ಪ್ರಮುಖ ಅಂಶವನ್ನಾಗಿ ಭಾವಿಸುತ್ತಾರೆ. ಹೀಗಾಗಿ ನಮ್ಮ ಜೀವನದಲ್ಲಿ ಯಾರು ನಮ್ಮ ಶತ್ರು ಯಾರು ನಮ್ಮ ಮಿತ್ರ ಎಂಬುದನ್ನು ತೆಗೆದುಕೊಂಡು ಒಳ್ಳೆಯ ಹಾಗೂ ಕೆಟ್ಟ ಜನರ ವ್ಯತ್ಯಾಸಗಳನ್ನು ಅರಿತುಕೊಂಡು ಜೀವನದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ.
ಸಂಕಟ ಬಂದಾಗ ಮನುಷ್ಯ ಸಿಂಹದ ಮೂಲಕ 1 ಕಾಗೆ ಮೂಲಕ 5 ನಾಯಿಂದ 6 ಹುಲಿಯಿಂದ ಮೂರು ಗುಣಗಳನ್ನು ಕಲಿಯಬೇಕು. ಸರಿಯಾದ ಸಮಯದಲ್ಲಿ ಹಣದ ಸಂಗ್ರಹ ಊಟವನ್ನು ಮಾಡುವುದು ಮಾಡಬೇಕು. ಇನ್ನೊಬ್ಬರ ಕುರಿತಂತೆ ಅಗತ್ಯಕ್ಕೂ ಮೀರಿದ ವಿಶ್ವಾಸವನ್ನು ಇಡಬಾರದು. ಬಹಳ ಹಸಿವು ಇದ್ದಾಗಲೂ ಕೂಡ ಅದನ್ನು ಯಾರಿಗೂ ತೋರ್ಪಡಿಸದೆ ಸಂತೋಷ ಮುಖದಲ್ಲಿ ಇರಬೇಕು. ನಿದ್ದೆಯಲ್ಲಿ ಇದ್ದಾಗಲೂ ಕೂಡ ಮೈಯೆಲ್ಲ ಕಣ್ಣಾಗಿ ಎಚ್ಚರದಿಂದಿರಬೇಕು. ತಾವು ಕೆಲಸ ಮಾಡುವ ಮಾಲೀಕರಿಗೆ ನಿಯತ್ತಾಗಿರಬೇಕು. ಇವುಗಳನ್ನು ನಾವು ಮುಖ ಪ್ರಾಣಿಗಳಿಂದ ಕಲಿಯುವಂತಹ ಗುಣಗಳಾಗಿವೆ.
ಬುದ್ದಿವಂತರ ಇನ್ನೊಂದು ಗುಣಲಕ್ಷಣವೆಂದರೆ ಅವರ ಧನ ಸಂಪತ್ತು ಹಾಗೂ ನೆಮ್ಮದಿಯನ್ನು ಹಾಳಾದರೆ ಅದನ್ನು ಬೇರೆಯವರ ಬಳಿ ಹೇಳಲು ಹೋಗುವುದಿಲ್ಲ. ಯಾಕೆಂದರೆ ಒಬ್ಬರ ನಷ್ಟವನ್ನು ನೋಡಿಕೊಂಡು ಅಪಹಾಸ್ಯ ಮಾಡುವವರೇ ಬೇರೆಯವರು ಸಿಗುತ್ತಾರೆ. ವ್ಯರ್ಥವಾಗಿ ಯಾವುದೇ ಖರ್ಚುಗಳನ್ನು ಕೂಡ ಮಾಡಬಾರದು ಅದರಲ್ಲಿಯೂ ವಿಶೇಷವಾಗಿ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡಬಾರದು ಉಳಿತಾಯ ಆದಾಯದ ಒಂದು ಭಾಗವಾಗಿರಬೇಕು.
ವ್ಯರ್ಥವಾಗಿ ಬೇರೆಯವರೊಂದಿಗೆ ಜಗಳ ಮಾಡಬಾರದು. ಗುರುಗಳಿಗೆ ಗೌರವವನ್ನು ನೀಡಬೇಕು. ಗಂಡನ ಮಾತನ್ನು ಒಪ್ಪದೇ ಇರುವಂತಹ ಹಾಗೂ ಮನಸ್ಸಿಲ್ಲದೆ ವ್ರತವನ್ನು ಮಾಡುವಂತಹ ಸ್ತ್ರೀ ಗಂಡನ ಆಯಸ್ಸಿಗೆ ಕಂಟಕವಾಗಿ ಇರುತ್ತಾಳೆ. ಒಳ್ಳೆಯ ಜ್ಞಾನದಿಂದಲೇ ಪುರುಷರು ಎಲ್ಲರಿಗಿಂತ ಮಹಾನ್ ಆಗುತ್ತಾರೆ. ಒಳ್ಳೆಯ ಕೆಲಸಗಳನ್ನು ಮಾಡಿದರೆ ಮರಣದ ನಂತರವೂ ಕೂಡ ಮುಕ್ತಿ ಸಿಗುತ್ತದೆ. ಇನ್ನೊಬ್ಬರ ಕುರಿತಂತೆ ಒಳ್ಳೆಯದನ್ನು ಕೇಳಿಕೊಳ್ಳಬೇಕು ಹಾಗೂ ಇನ್ನೊಬ್ಬರ ಕುರಿತಂತೆ ದಯೆಯನ್ನು ತೋರಬೇಕು. ಇದೆಯೇ ಸದ್ಗತಿಯನ್ನು ಪಡೆಯುವಂತಹ ಮೂಲ ಮಾರ್ಗ.
ಒಟ್ಟಾರೆಯಾಗಿ ಹೇಳುವುದಾದರೆ ಒಳ್ಳೆಯ ಕೆಲಸಗಳನ್ನು ಮಾಡಿದರೆ ಒಳ್ಳೆಯ ಪ್ರತಿಫಲ ಸಿಗುತ್ತದೆ. ದೇವರು ಮನಸ್ಸಿನಲ್ಲಿಯೂ ಕೂಡ ವಾಸವಾಗಿರುತ್ತಾರೆ. ಹೀಗಾಗಿ ಮನಸ್ಸಿನಲ್ಲಿ ಯಾವ ಭಾವನೆಗಳು ಮೂಡುತ್ತವೆ ಅದೇ ರೀತಿಯ ಫಲಗಳು ಅವನಿಗೆ ಸಿಗುತ್ತದೆ. ಭಾವನೆಯನ್ನು ಎಷ್ಟು ಸುಂದರವಾಗಿ ಇರಿಸಿಕೊಳ್ಳುತ್ತೇವೆಯೋ ಜೀವನದಲ್ಲಿ ಕೂಡ ಅಷ್ಟೇ ಸುಂದರವಾದ ಕ್ಷಣಗಳನ್ನು ಹಾಗೂ ಪ್ರತಿಫಲಗಳನ್ನು ವೀಕ್ಷಿಸಬಹುದಾಗಿದೆ. ಈ ಎಲ್ಲ ವಿಚಾರಗಳನ್ನು ಜೀವನದಲ್ಲಿ ನಾವು ಪರಿಪಾಲಿಸಿದರೆ ಖಂಡಿತವಾಗಿಯೂ ನಮ್ಮ ಜೀವನ ಸುಂದರವಾಗಿರುತ್ತದೆ ಎಂಬುದಾಗಿ ಚಾಣಕ್ಯರು ಹೇಳಿದ್ದಾರೆ.
Comments are closed.