ವಿವಾಹ ವಾರ್ಷಿಕೋತ್ಸವ ದಿನದಂದು ಚಿರು ಸರ್ಜಾ ರವರನ್ನು ನೆನೆದುಕೊಂಡು ಮೇಘನರಾಜ್ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಚಿರು ಸರ್ಜಾ ರವರು ನಮ್ಮನ್ನೆಲ್ಲಾ ಅಗಲಿ ಹಲವಾರು ಸಮಯಗಳೇ ಕಳೆದಿವೆ. ನಿಜಕ್ಕೂ ಕೂಡ ಆರೋಗ್ಯವಂತರಾಗಿದ್ದ ನಟ ಉತ್ತಮ ವ್ಯಕ್ತಿತ್ವ ಹೊಂದಿದಂತಹ ವ್ಯಕ್ತಿಯಾಗಿದ್ದರು ಚಿರು ಸರ್ಜಾ. ಮೊದಲ ಲಾಕ್ಡೌನ್ ಸಂದರ್ಭದಲ್ಲಿ ನಾವು ಅವರನ್ನು ಕಳೆದುಕೊಂಡಿದ್ದೇವು. ಮೇಘನಾ ರಾಜ್ ರವರು ನಿನ್ನೆಯಷ್ಟೇ ಚಿರು ಸರ್ಜಾ ರವರನ್ನು ಮದುವೆಯಾಗಿರುವ ನಾಲ್ಕುವರ್ಷಗಳ ವಿವಾಹ ವಾರ್ಷಿಕೋತ್ಸವವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಚಿರುಸರ್ಜ ಅವರೊಂದಿಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಆಚರಿಸಿಕೊಂಡಿದ್ದಾರೆ.

ನಿಜಕ್ಕೂ ಕೂಡ ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ಜೀವನದಲ್ಲಿ ಒಂಟಿ ಆಗುತ್ತಾರೆ ಎನ್ನುವುದಾಗಿ ಮೇಘನರಾಜ್ ರವರ ಕುರಿತಂತೆ ಯಾರೂ ಕೂಡ ಯೋಚಿಸಿರಲಿಲ್ಲ. ಚಿರುಸರ್ಜ ನಮ್ಮೊಂದಿಗೆ ದೈಹಿಕವಾಗಿ ಇಲ್ಲದೆ ಇರಬಹುದು ಆದರೆ ಮೇಘನಾ ರಾಜ್ ರವರ ಮನಸ್ಸಿನಲ್ಲಿ ಕುಟುಂಬಸ್ಥರ ಪ್ರೀತಿಯಲ್ಲಿ ನಿಜಕ್ಕೂ ಕೂಡ ಚಿರುಸರ್ಜ ರವರು ಇದ್ದಾರೆ ಎಂದು ಹೇಳಬಹುದಾಗಿದೆ.

chiru sarja meghana | ವಿವಾಹ ವಾರ್ಷಿಕೋತ್ಸವ ದಿನದಂದು ಚಿರು ಸರ್ಜಾ ರವರನ್ನು ನೆನೆದುಕೊಂಡು ಮೇಘನರಾಜ್ ಮಾಡಿದ್ದೇನು ಗೊತ್ತಾ??
ವಿವಾಹ ವಾರ್ಷಿಕೋತ್ಸವ ದಿನದಂದು ಚಿರು ಸರ್ಜಾ ರವರನ್ನು ನೆನೆದುಕೊಂಡು ಮೇಘನರಾಜ್ ಮಾಡಿದ್ದೇನು ಗೊತ್ತಾ?? 2

ಚಿರು ಸರ್ಜಾ ರವರನ್ನು ಪ್ರೀತಿಸಿ ಮದುವೆಯಾಗಿದ್ದ ಮೇಘನಾ ರಾಜ್ ರವರಿಗೆ ಅವರೊಂದಿಗೆ ಜೀವನಪೂರ್ತಿ ದಾಂಪತ್ಯ ಜೀವನವನ್ನು ಕಳೆಯುವ ಅವಕಾಶವನ್ನು ಆ ದೇವರು ನೀಡಿಲ್ಲ ಎಂಬುದು ನಮಗೆಲ್ಲರಿಗೂ ಕೂಡ ದುಃಖವನ್ನು ತರುವಂತಹ ವಿಚಾರ. ಈ ಸಂದರ್ಭದಲ್ಲಿ ಚಿರು ಸರ್ಜನ್ ಅವರ ಸಮಾಧಿಗೆ ಹೋಗಿ ಕೂಡ ಮೇಘನರಾಜ್ ರವರು ಭಾವುಕರಾಗಿದ್ದಾರೆ ಎಂಬುದಾಗಿ ಕೇಳಿಬಂದಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ನಾಲ್ಕು ವರ್ಷಗಳ ವಿವಾಹವಾರ್ಷಿಕೋತ್ಸವದ ನೆನಪಿನಲ್ಲಿ ಮೇಘನಾ ರಾಜ್ ಅವರು ಆ ದೇವರನ್ನು ಕ್ಷಮಿಸಲು ಇರುವಂತಹ ಒಂದೇ ಒಂದು ಕಾರಣ ಏನೆಂದರೆ ಚಿರು ಸರ್ಜಾ ರವರನ್ನು ರಾಯನ್ ರಾಜ್ ಸರ್ಜಾ ರೂಪದಲ್ಲಿ ಕೊಟ್ಟಿರುವುದು ಎಂಬುದಾಗಿ ಹೇಳಿದ್ದು ನಿಮ್ಮೆಲ್ಲರ ಹಾರೈಕೆ ಹಾಗೂ ಆಶೀರ್ವಾದಗಳು ರಾಯನ್ ಮೇಲಿರಲಿ ಎಂಬುದಾಗಿ ಮೇಘನ ರಾಜ್ ರವರು ಕೇಳಿಕೊಂಡಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.