ಬಿಗ್ ಬಾಸ್ ಸದಸ್ಯರಿಗೆ ಕೊರೊನ ಶಾಕ್, ಕೊನೆಯವರೆಗೂ ಬಂದಿರುವ ಸ್ಪರ್ದಿಗಳಿಗೆ ಮತ್ತೊಂದು ಶಾಕ್. ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ದೇಶದ ಕೋರೋನ ಎರಡನೇ ಅಲೆಯಿಂದ ಅಕ್ಷರಸಹ ನಲ ಗು ತ್ತಿದೆ ಈ ಸಮಯದಲ್ಲಿ ಯಾರು ಹೆಚ್ಚಾಗಿ ಮನೆಯಿಂದ ಅನಗತ್ಯವಾಗಿ ಅಥವಾ ಅಗತ್ಯವಿದ್ದರೂ ಕೂಡ ಲೆಕ್ಕಾಚಾರದ ಪ್ರಕಾರ ಮಾತ್ರ ಹೊರ ಬರುತ್ತಿರುವ ಕಾರಣ ಮನೆಯಲ್ಲಿ ಪ್ರಸಾರ ವಾಗುವ ಪ್ರತಿಯೊಂದು ಕಾರ್ಯಕ್ರಮಗಳು ಕೂಡ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ.

ಯಾಕೆಂದರೆ ಮನೆಯಲ್ಲಿ ಇರುವುದು ಕಷ್ಟವಾಗಿರುವ ಸಂದರ್ಭದಲ್ಲಿ ಪ್ರೇಕ್ಷಕ ರನ್ನು ಮನರಂಜಿಸುವ ಕೆಲಸ ವಾಹಿನಿಗಳು ಮಾಡುತ್ತಿವೆ. ವಿವಿಧ ಕಾರ್ಯಕ್ರಮಗಳ ಮೂಲಕ ಮನೆಯಲ್ಲಿ ಪ್ರೇಕ್ಷಕರನ್ನು ಟಿವಿ ಮುಂದೆ ಕೊಡಿಸುವುದರಲ್ಲಿ ಕಾರ್ಯಕ್ರಮಗಳು ಯಶಸ್ವಿಯಾಗಿವೇ, ಈ ಕಾರ್ಯಕ್ರಮಗಳಲ್ಲಿ ಕನ್ನಡ ಕಿರುತೆರೆಯ ಬಿಗ್ ಬಾಸ್ ಕಾರ್ಯಕ್ರಮ ಕೂಡ ಒಂದಾಗಿದೆ.

ಹೀಗೆ ಪ್ರೇಕ್ಷಕರ ನೆಚ್ಚಿನ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೂಡ ಇದೀಗ ಕೋರೋನ ಕಾರಣದಿಂದ ಮನರಂಜನೆ ನಿಂತು ಹೋಗುವ ಸಾಧ್ಯತೆ ಹೆಚ್ಚಾಗಿದೆ. ಹೌದು ಸ್ನೇಹಿತರೇ ಬಿಗ್ ಬಾಸ್ ಎಂದರೆ ಸುದೀಪ್ ರವರ ನಿರೂಪಣೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಇಂತಹ ಸಮಯದಲ್ಲಿ ಕೊರೊನ ಹೆಚ್ಚಾಗುತ್ತಿರುವ ಕಾರಣ ಕಿಚ್ಚ ಸುದೀಪ್ ರವರ ಕಾರ್ಯಕ್ರಮ ನಡೆಸಿಕೊಡಲು ಸಾಧ್ಯವಾಗುತ್ತಿಲ್ಲ. ಈ ವಾರವಷ್ಟೇ ಅಲ್ಲ ಮುಂದಿನ ವಾರ ಕೂಡ ಯಾವುದೇ ಸಾಧ್ಯತೆ ಕಂಡು ಬರುತ್ತಿಲ್ಲ. ಇನ್ನು ವಾಹಿನಿಯು ಈ ವಾರವೂ ಕೂಡ ಇದೇ ರೀತಿಯ ನಿರ್ಧಾರ ತೆಗೆದುಕೊಂಡಿದ್ದು ಪ್ರೇಕ್ಷಕರಿಗೆ ಇದು ಇಷ್ಟವಾಗಿಲ್ಲ. ಹಾಗೂ ಸ್ಪರ್ಧಿಗಳು ಮೂರು ವಾರವಾದರೂ ಕೂಡ ಸುದೀಪ್ ರವರ ಜೊತೆ ಮಾತನಾಡುವ ಯಾವುದೇ ಅವಕಾಶ ಸಿಕ್ಕಿಲ್ಲ.

Comments are closed.