Bajaj Pulsar N150: ಲಕ್ಷಾಂತರ ಜನರು ಕಾಯುತ್ತಿದ್ದ ಬೈಕ್ ಕೊನೆಗೂ ಲಾಂಚ್ ಆಯ್ತು. ಕಡಿಮೆ ಬೆಲೆಗೆ ಮಸ್ತ್ ಬೈಕ್. ವಿಶೇಷತೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ.
Bajaj Pulsar N150: ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದ ದಿಗ್ಗಜ ಆಟೋಮೊಬೈಲ್ ಕಂಪನಿ ಆಗಿರುವಂತಹ ಬಜಾಜ್(Bajaj ) ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ದ್ವಿಚಕ್ರ ವಾಹನಗಳ ನಿರ್ಮಾಣ ಸಂಸ್ಥೆಯ ರೂಪದಲ್ಲಿ ಪಲ್ಸರ್ ವಿಭಾಗದಲ್ಲಿ ಸೂಪರ್ ಹಿಟ್ ಬೈಕುಗಳನ್ನು ನೀಡಿದೆ. 150 ಸಿಸಿ ಸೆಗ್ಮೆಂಟ್ ನಲ್ಲಿ ಮತ್ತೆ ಹಲ್ಚಲ್ ಸೃಷ್ಟಿಸುವುದಕ್ಕೆ ತನ್ನ ಹೊಸ ಬೈಕ್ ಅನ್ನು ಲಾಂಚ್ ಮಾಡಿದೆ. Bajaj Pulsar N150 ಬೈಕ್ ಅನ್ನು ಲಾಂಚ್ ಮಾಡಿದ್ದು, ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
ಸ್ನೇಹಿತರೆ ಇದೇ ಸಮಯದಲ್ಲಿ ನಿಮಗೆ ಹೊಸ ಅವಕಾಶ ಇದೆ, ಇದನ್ನು ಸದುಪಯೋಗ ಪಡೆಸಿಕೊಳ್ಳಿ. – ಸರ್ಕಾರನೇ ದುಡ್ಡು ಕೊಡುತ್ತೆ- ಎಲ್ಲಾ ಸಮುದಾಯದವರಿಗೆ 50 ಲಕ್ಷ ಸಾಲ, 25 ಲಕ್ಶ ಸಬ್ಸಿಡಿ. ಅರ್ಜಿ ಹಾಕಿ, ಹಳ್ಳಿಯಲ್ಲಿಯೇ ಬಿಸಿನೆಸ್ ಆರಂಭಿಸಿ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ –? Get loan
Below is the Complete details of Bajaj Pulsar N150, Explained in Kannada by Automobile News Team experts.
Bajaj Pulsar N150 ಲಾಂಚ್ ಆಗಿರುವ ಬೆನ್ನಲೆ ಈ ಬೈಕಿನ ಬಗ್ಗೆ ತಿಳಿದುಕೊಳ್ಳುವಂತಹ ಕುತೂಹಲ ಕೂಡ ದ್ವಿಚಕ್ರ ವಾಹನ ಪ್ರೇಮಿಗಳಲ್ಲಿ ಹೆಚ್ಚಾಗಿದೆ. ಈ ಹಿಂದಿನ ಪಲ್ಸರ್ 150 ಬೈಕಿನ ರೀತಿಯಲ್ಲಿ ಇಂದಿನ ದಕ್ಷತೆಯನ್ನು ಈ ಬೈಕ್ ಕೂಡ ಹೊಂದಿದೆ ಎಂಬುದಾಗಿ ಹೇಳಬಹುದಾಗಿದೆ. ಹೀಗಾಗಿ ಗ್ರಾಹಕರು ಈ ಬಾರಿ Bajaj Pulsar N150 ಬೈಕಿನ ಮೂಲಕ ಕೂಡ ಪ್ರತಿ ಲೀಟರ್ ಪೆಟ್ರೋಲ್ ಗೆ 45 ರಿಂದ 50 ಕಿಲೋಮೀಟರ್ಗಳ ಮೈಲೇಜ್ ಅನ್ನು ನಿರೀಕ್ಷಿಸಬಹುದಾಗಿದೆ ಎಂದು ಹೇಳಬಹುದಾಗಿದೆ.
Bajaj Pulsar N150 ಬೈಕಿನ ಡಿಸೈನ್ ಬಗ್ಗೆ ಮಾತನಾಡುವುದಾದರೆ ಪಕ್ಕ ಸ್ಪೋರ್ಟ್ಸ್ ಬೈಕ್ ಡಿಸೈನ್ ಅನ್ನು ಇದು ಹೊಂದಿದೆ. ಇದರಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ದೊಡ್ಡ ಗಾತ್ರದ ಫ್ಯೂಲ್ ಟ್ಯಾಂಕ್ ಅನ್ನು ಕೂಡ ನೀವು ಈ ಬೈಕ್ ನಲ್ಲಿ ಕಾಣಬಹುದಾಗಿದೆ. ಲೇಟೆಸ್ಟ್ ಡಿಸೈನ್ ನಲ್ಲಿ ಕಾಣಿಸಿಕೊಳ್ಳುವಂತಹ ಬಾಡಿ ಪ್ಯಾನೆಲ್ ಕೂಡ ಗ್ರಾಹಕರನ್ನು ಆಕರ್ಷಿಸುತ್ತದೆ. N160 ಬೈಕ್ ಅನ್ನು ಹೋಲುವಂತಹ ಸೌಂಡ್ ಅನ್ನೇ ಇದು ಕೂಡ ನೀಡಲಿದೆ.
ಇದನ್ನು ಕೂಡ ಓದಿ: ನಿಮಗೆ ಕಡಿಮೆ ಬೆಲೆ ಲೋನ್ ಬೇಕು ಎಂದರೆ, ಈ ಲೇಖನ ಓದಿ. – ಬೇರೆ ಬ್ಯಾಂಕ್ ನಲ್ಲಿ 14 % ಬಡ್ಡಿ- ಆದರೆ ಈ ಯೋಜನೆಯಲ್ಲಿ ಸಾಲ ಸುಲಭವಾಗಿ ಹಾಗೂ 6.5 % ಗೆ ಲೋನ್ ಸಿಗುತ್ತಿದೆ. — Loan
Bajaj Pulsar N150 ಬೈಕಿನಲ್ಲಿ ನಿಮಗೆ ಮೊಬೈಲ್ ಚಾರ್ಜ್ ಮಾಡಲು USB ಪೋರ್ಟ್ ಅನ್ನು ಕೂಡ ನೀವು ಇದರಲ್ಲಿ ಪಡೆಯುತ್ತೀರಿ. ಸ್ಪೀಡೋಮೀಟರ್ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಅನ್ನು ಕೂಡ ನೀವು ಇದರಲ್ಲಿ ಪಡೆಯುತ್ತೀರಿ. ಇದರಲ್ಲಿ ನೀವು ಬೈಕ್ ಸಂಬಂಧಿತ ಪ್ರತಿಯೊಂದು ವಿಚಾರಗಳನ್ನು ಕೂಡ ಪಡೆಯಬಹುದು. ಮೋನೋ ಶಾರ್ಕ್ ಸಪೋರ್ಟ್ ಆಗುವಂತಹ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಅನ್ನು ನೀವು ಈ ಬೈಕಿನಲ್ಲಿ ಪಡೆದುಕೊಳ್ಳಲಿದ್ದೀರಿ.
Bajaj Pulsar N150 ಬೈಕಿನ ಇಂದಿನ ಬಗ್ಗೆ ಮಾತನಾಡುವುದಾದರೆ 149.68 ಸಿಸಿ ನಾಲ್ಕು ಸ್ಟ್ರೋಕ್ ಸಿಂಗಲ್ ಸಿಲೆಂಡರ್ ಇಂಜಿನ್ ಅನ್ನು ನೀವು ಇದರಲ್ಲಿ ಕಾಣಬಹುದಾಗಿದೆ. 14bhp ಪವರ್ ಹಾಗೂ 13.5nm ಟಾರ್ಕ್ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ನಿಮಗೆ ಐದು ಸ್ಪೀಡ್ ಟ್ರಾನ್ಸ್ ಮಿಷನ್ ಅನ್ನು ಕೂಡ ಈ ಬೈಕಿನ ಜೊತೆಗೆ ಪಡೆದುಕೊಳ್ಳಲಿದ್ದೀರಿ. ಇನ್ನು ಬೈಕಿನ ಬೆಲೆಯ ಬಗ್ಗೆ ಮಾತನಾಡುವುದಾದರೆ 1.18 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.
ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea
Comments are closed.