PF Withdrawal: ನಿಮಗೆ ತಿಳಿಯದ ಹಾಗೆ, ಕೂಡಿಟ್ಟಿರುವ ಹಣವನ್ನು PF ಖಾತೆಯಿಂದ ಸುಲಭವಾಗಿ ತೆಗೆಯುವ ವಿಧಾನ.
PF Withdrawal: ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರಬಹುದು ಪ್ರತಿಯೊಬ್ಬರು ಅಂದರೆ ಉದ್ಯೋಗದಲ್ಲಿರುವಂತಹ ಪ್ರತಿಯೊಬ್ಬರು ತಮ್ಮ ತಿಂಗಳ ಸಂಬಳದ ಆಧಾರದ ಮೇಲೆ ಕೆಲವೊಂದು ಉಳಿತಾಯ ಯೋಜನೆಗಳನ್ನು ಮಾಡುತ್ತಾರೆ ಅವುಗಳಲ್ಲಿ PF ಕೂಡ ಒಂದಾಗಿದೆ. ಇದು ಉದ್ಯೋಗಿಗಳಿಗೆ ದೀರ್ಘಕಾಲಿಕ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ ಅಥವಾ ನಿವೃತ್ತಿಯ ನಂತರ ಅವರಿಗೆ ಪ್ರತಿ ತಿಂಗಳು ನಿರ್ದಿಷ್ಟ ಆದಾಯವನ್ನು ನೀಡುವಂತಹ ಕೆಲಸವನ್ನು ಮಾಡುತ್ತದೆ. ಇದಕ್ಕಾಗಿ ಉದ್ಯೋಗದಲ್ಲಿ ಇರುವಾಗಲೇ ಇಂತಹ ಹೂಡಿಕೆಗಳಲ್ಲಿ ಉದ್ಯೋಗಿಗಳು ತಮ್ಮ ಆಸಕ್ತಿಯನ್ನು ಹೆಚ್ಚಾಗಿ ತೋರಿಸುತ್ತಾರೆ.
ಸ್ನೇಹಿತರೆ ಇದೇ ಸಮಯದಲ್ಲಿ ನಿಮಗೆ ಹೊಸ ಅವಕಾಶ ಇದೆ, ಇದನ್ನು ಸದುಪಯೋಗ ಪಡೆಸಿಕೊಳ್ಳಿ. – ಸರ್ಕಾರನೇ ದುಡ್ಡು ಕೊಡುತ್ತೆ- ಎಲ್ಲಾ ಸಮುದಾಯದವರಿಗೆ 50 ಲಕ್ಷ ಸಾಲ, 25 ಲಕ್ಶ ಸಬ್ಸಿಡಿ. ಅರ್ಜಿ ಹಾಕಿ, ಹಳ್ಳಿಯಲ್ಲಿಯೇ ಬಿಸಿನೆಸ್ ಆರಂಭಿಸಿ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ –? Get loan
PF Withdrawal: Below is the Easiest way to withdraw PF amount from EPFP portal- Explained in Kannada
EPFO ಸಂಸ್ಥೆ ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಅಂದರೆ PF ಅನ್ನು ನಿರ್ವಹಣೆ ಮಾಡುವಂತಹ ಕೆಲಸವನ್ನು ಮಾಡುತ್ತದೆ. ಇನ್ನು ಪಿಎಫ್ ಯೋಜನೆಯಲಿ ಕೇವಲ ಕೆಲಸ ಮಾಡುವಂತಹ ಉದ್ಯೋಗಿ ತನ್ನ ಸಂಬಳದ ಒಂದು ಭಾಗವನ್ನು ಈ ಯೋಜನೆಯಲ್ಲಿ ಹೂಡಿಕೆಯನ್ನು ಮಾಡುವುದು ಮಾತ್ರವಲ್ಲದೆ ಕೆಲಸ ನೀಡಿರುವ ವ್ಯಕ್ತಿ ಕೂಡ ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಬೇಕಾಗಿರುತ್ತದೆ.
ಸಾಕಷ್ಟು ಜನ ಉದ್ಯೋಗಿಗಳು ತಿಳಿದುಕೊಂಡಿರುವ ಪ್ರಕಾರ ಕೇವಲ ನಿವೃತ್ತಿ ಹೊಂದಿದ ನಂತರವಷ್ಟೇ ಪಿಎಫ್ ಖಾತೆಯಿಂದ(PF Account – PF Withdrawal) ಹಣವನ್ನು ಪಡೆಯಬಹುದು ಎನ್ನುವುದಾಗಿ. ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿರುವ ಪ್ರಮುಖ ಅಂಶ ಏನೆಂದರೆ, ಕೇವಲ ನಿವೃತ್ತಿಯ ನಂತರ ಮಾತ್ರವಲ್ಲದೆ ಎಮರ್ಜೆನ್ಸಿ ಇದ್ದಾಗ ಮೊದಲು ಕೂಡ ನೀವು ಈ ಹಣವನ್ನು ಪಡೆದುಕೊಳ್ಳಬಹುದಾಗಿದ್ದು, ಬನ್ನಿ ಹಾಗಿದ್ರೆ ಯಾವ ರೀತಿ ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಪಡೆದುಕೊಳ್ಳಬಹುದು ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
epfindia.gov.in ಇದು EPFOನ ಅಧಿಕೃತ ವೆಬ್ಸೈಟ್ ಆಗಿದ್ದು ಮೊದಲಿಗೆ ನೀವು ಇಲ್ಲಿ ಹೋಗಬೇಕಾಗಿರುತ್ತದೆ ಹಾಗೂ UAN ಸಂಖ್ಯೆ ಮತ್ತು ಪಾಸ್ವರ್ಡ್ ಸೇರಿದಂತೆ ಅಲ್ಲಿ ಕೇಳಲಾಗುವಂತಹ ಪ್ರಕ್ರಿಯೆಯನ್ನು ನೀವು ಪೂರೈಸಬೇಕಾಗಿರುತ್ತದೆ. ನಂತರ ಹಣವನ್ನು ಕ್ಲೈಮ್ ಮಾಡುವಂತಹ ಆಪ್ಷನ್ ಅನ್ನು ಕ್ಲಿಕ್ ಮಾಡಿ. ಬ್ಯಾಂಕ್ ಅಕೌಂಟ್ ನಂಬರ್ ಅನ್ನು ನಮೂದಿಸಿ ವೆರಿಫಿಕೇಶನ್ ಮಾಡಲು ಕ್ಲಿಕ್ ಮಾಡಿ. ನಂತರ ಕೆಲವೊಂದು ನಿಯಮಗಳನ್ನು ಒಪ್ಪಿಕೊಳ್ಳುವಂತಹ ಆಯ್ಕೆ ನಿಮ್ಮ ಕಣ್ಣ ಮುಂದೆ ಬರುತ್ತದೆ ಅವುಗಳನ್ನು ಕೂಡ ನೀವು ಒಪ್ಪಿಕೊಳ್ಳಬೇಕಾಗುತ್ತದೆ ನಂತರ proceed for online claim ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
ಇದನ್ನು ಕೂಡ ಓದಿ: ನಿಮಗೆ ಕಡಿಮೆ ಬೆಲೆ ಲೋನ್ ಬೇಕು ಎಂದರೆ, ಈ ಲೇಖನ ಓದಿ. – ಬೇರೆ ಬ್ಯಾಂಕ್ ನಲ್ಲಿ 14 % ಬಡ್ಡಿ- ಆದರೆ ಈ ಯೋಜನೆಯಲ್ಲಿ ಸಾಲ ಸುಲಭವಾಗಿ ಹಾಗೂ 6.5 % ಗೆ ಲೋನ್ ಸಿಗುತ್ತಿದೆ. — Loan
ನೀವು ಹಣವನ್ನು (PF Withdrawal) ಪಡೆಯುತ್ತಿರುವ ಕಾರಣವನ್ನು ಈ ಸಂದರ್ಭದಲ್ಲಿ ನೀಡಬೇಕಾಗುತ್ತದೆ. ನಂತರ ಅಲ್ಲಿ ಕೇಳಿದಾಗುವಂತಹ ಚೆಕ್ ಬುಕ್ ಹಾಗೂ ಇನ್ನಿತರ ದಾಖಲೆ ಪತ್ರಗಳ ವಿವರಗಳನ್ನು ಕೂಡ ನಮೂದಿಸಿ Advance Claim ಆಪ್ಷನ್ ಅನ್ನು ಆರಿಸಿದ ನಂತರ ಓಟಿಪಿ ಜನರೇಟ್ ಆಗುತ್ತದೆ ಅದನ್ನು ಕೂಡ ನೀವು ನಮೂದಿಸಬೇಕು. ನಿಮ್ಮ ಮೊಬೈಲ್ಗೆ ಬರುವಂತಹ ಓಟಿಪಿಯನ್ನು ನಮೂದಿಸಿ ಸಬ್ಮಿಟ್ ಮಾಡಿದ ನಂತರ ನಿಮ್ಮ ಕ್ಲೇಮ್ ಅನ್ನು ಸಬ್ಮಿಟ್ ಮಾಡಿದಂತಾಗುತ್ತದೆ.
ನೀವು ವೆಬ್ಸೈಟ್ನಲ್ಲಿ ಕ್ಲೈಮ್ ಮಾಡಿದ ನಂತರ ಆ ಹಣವನ್ನು ಪಡೆಯಲು 20 ದಿನಗಳ ಕಾಲ ಕಾಯಬೇಕಾಗುತ್ತದೆ. ನಿಮ್ಮ ಹಣದ ಸ್ಟೇಟಸ್ ಅನ್ನು ನೀವು ವೆಬ್ಸೈಟ್ನಲ್ಲಿ ಕೂಡ ಟ್ರ್ಯಾಕ್ ಮಾಡಬಹುದಾಗಿದ್ದು ಒಂದುವೇಳೆ ಹಣ ಬಾರದೆ ಹೋದಲ್ಲಿ ವೆಬ್ಸೈಟ್ನಲ್ಲಿಯೇ ದೂರನ್ನು ನೀಡಬಹುದು ಇಲ್ಲವೇ PF COMMISSIONER ಅನ್ನು ಕೂಡ ಸಂಪರ್ಕ ಮಾಡಬಹುದಾಗಿದೆ.
ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea
Comments are closed.