JIO Plans: ವಿಶ್ವಕಪ್ ಸಮಯದಲ್ಲಿ, ಉಚಿತ OTT ಜೊತೆಗೆ ಭರ್ಜರಿ ಆಫರ್ಸ್ ಘೋಷಣೆ ಮಾಡಿದ ಜಿಯೋ- ನೋಡಿ ಇಂದೇ ರೀಚಾರ್ಜ್ ಮಾಡಿಸಿ.
JIO Plans: ನಮಸ್ಕಾರ ಸ್ನೇಹಿತರೇ, ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಸದ್ಯದ ಮಟ್ಟಿಗೆ ಅತ್ಯಂತ ದೊಡ್ಡ ಕಂಪನಿ ಎಂದರೆ ಅದು ಮುಖೇಶ್ ಅಂಬಾನಿ(Mukesh Ambani) ಒಡೆತನದ Jio ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಆಗಾಗ ಜನರಿಗೆ ಇಷ್ಟ ಆಗುವಂತಹ ಕೆಲವೊಂದು ಜನಪ್ರಿಯ ರಿಚಾರ್ಜ್ ಪ್ಲಾನ್ ಗಳನ್ನು ಜಾರಿಗೆ ತರುವ ಮೂಲಕ ಜಿಯೋ ತನ್ನ ನಂಬರ್ ಒನ್ ಸ್ಥಾನವನ್ನು ಕಳೆದು ಸಾಕಷ್ಟು ವರ್ಷಗಳಿಂದಲೂ ಕೂಡ ಕಾಪಾಡಿಕೊಂಡು ಬಂದಿದ್ದು ಸದ್ಯದ ಮಟ್ಟಿಗೆ ಪರಿಚಯಿಸಿರುವಂತಹ ಕೆಲವೊಂದು ಜನಪ್ರಿಯ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ನಿಮಗೆ ವಿವರಿಸಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.
ಸ್ನೇಹಿತರೆ ಇದೇ ಸಮಯದಲ್ಲಿ ನಿಮಗೆ ಹೊಸ ಅವಕಾಶ ಇದೆ, ಇದನ್ನು ಸದುಪಯೋಗ ಪಡೆಸಿಕೊಳ್ಳಿ. – ಸರ್ಕಾರನೇ ದುಡ್ಡು ಕೊಡುತ್ತೆ- ಎಲ್ಲಾ ಸಮುದಾಯದವರಿಗೆ 50 ಲಕ್ಷ ಸಾಲ, 25 ಲಕ್ಶ ಸಬ್ಸಿಡಿ. ಅರ್ಜಿ ಹಾಕಿ, ಹಳ್ಳಿಯಲ್ಲಿಯೇ ಬಿಸಿನೆಸ್ ಆರಂಭಿಸಿ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ –? Get loan
Below is the complete details of Latest new JIO plans with updated offers.
Jio 3662/- recharge plan (JIO Plans): ಜಿಯೋ ನಿಮಗೆ 3662 ರೂಪಾಯಿಗಳ ರಿಚಾರ್ಜ್ ಪ್ಲಾನ್ ಅನ್ನು ಹೊಸದಾಗಿ ಪರಿಚಯಿಸಿದ್ದು, ಇದರಲ್ಲಿ ನಿಮಗೆ ಒಂದು ವರ್ಷಗಳ ಕಾಲ ವ್ಯಾಲಿಡಿಟಿಯನ್ನು ನೀಡಲಾಗುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಹೆಚ್ಚಾಗಿ ಇಂಟರ್ನೆಟ್ ಅನ್ನು ಬಳಸುವವರಿಗೆ ಈ ರಿಚಾರ್ಜ್ ಪ್ಲಾನ್ ಹೇಳಿ ಮಾಡಿಸಿದ ಹಾಗಿದೆ ಎಂದು ಹೇಳಬಹುದಾಗಿದೆ. ಪ್ರತಿದಿನ ನಿಮಗೆ ವ್ಯಾಲಿಡಿಟಿ ಮುಗಿಯುವ ತನಕ ಅಂದರೆ ಒಂದು ವರ್ಷದವರೆಗೂ ಕೂಡ ಪ್ರತಿದಿನ 2.5ಜಿಬಿ 5G ಇಂಟರ್ನೆಟ್ ಅನ್ನು ನೀಡಲಾಗುತ್ತದೆ. ಅನಿಯಮಿತ ಕರೆ ಹಾಗೂ ಪ್ರತಿದಿನ 100 ಎಸ್ ಎಂ ಎಸ್ ಗಳಂತಹ ಪ್ರತಿಯೊಂದು ಸೌಲಭ್ಯಗಳನ್ನು ಕೂಡ ಈ ರೀಚಾರ್ಜ್ ಪ್ಲಾನ್ ಜೊತೆಗೆ ನಿಮಗೆ ನೀಡಲಾಗುತ್ತದೆ ಎಂಬುದನ್ನು ಕೂಡ ನೀವು ತಿಳಿದುಕೊಳ್ಳಬೇಕಾಗುತ್ತದೆ. ಜಿಯೋ ರಿಚಾರ್ಜ್ಗೆ ಸಂಬಂಧಪಟ್ಟರುವಂತಹ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಕ್ಲೌಡ್ ನಂತಹ ಅಪ್ಲಿಕೇಶನ್ಗಳ ಚಂದದಾರಿ ಕೂಡ ನಿಮಗೆ ಸಿಗುತ್ತದೆ ಮಾತ್ರವಲ್ಲದೇ Sony Liv ಹಾಗೂ Zee5 ನಂತಹ ಓ ಟಿ ಟಿ ಅಪ್ಲಿಕೇಶನ್ ಗಳ ಚಂದದಾರಿಕೆ ಕೂಡ ನಿಮಗೆ ಉಚಿತವಾಗಿ ಸಿಗಲಿದೆ.
Jio 3226/- recharge plan: ಜಿಯೋ ಸಂಸ್ಥೆಯ 3226 ರೂಪಾಯಿಗಳ ರಿಚಾರ್ಜ್ ಪ್ಲಾನ್ ನಲ್ಲಿ ಕೂಡ ನಿಮಗೆ ಒಂದು ವರ್ಷಗಳ ಅಂದರೆ 365 ದಿನಗಳ ವ್ಯಾಲಿಡಿಟಿ ದೊರಕುತ್ತದೆ. ಅನ್ಲಿಮಿಟೆಡ್ ಟಾಕ್ ಟೈಮ್ ಹಾಗೂ ಪ್ರತಿದಿನ 100 ಮೆಸೇಜ್ ಉಚಿತ ಸೌಲಭ್ಯದ ಜೊತೆಗೆ ನಿಮಗೆ ಪ್ರತಿದಿನ 5G ಸ್ಪೀಡಿನ 2ಜಿಬಿ ಇಂಟರ್ನೆಟ್ ಸೇವೆ ಕೂಡ ದೊರಕುತ್ತದೆ. ಜಿಯೋ ಅಪ್ಲಿಕೇಶನ್ ಗಳ ಉಚಿತ ಚಂದಾದಾರಿಕೆಯ ಜೊತೆಗೆ Sony Liv OTT ಪ್ಲಾಟ್ ಫಾರ್ಮ್ ನ ಉಚಿತ ಚಂದಾದಾರಿಗೆ ಕೂಡ ಈ ರಿಚಾರ್ಜ್ ಮಾಡುವಂತಹ ಜಿಯೋ ಗ್ರಾಹಕರಿಗೆ ಸಿಗಲಿದೆ.
ಇದನ್ನು ಕೂಡ ಓದಿ: ನಿಮಗೆ ಕಡಿಮೆ ಬೆಲೆ ಲೋನ್ ಬೇಕು ಎಂದರೆ, ಈ ಲೇಖನ ಓದಿ. – ಬೇರೆ ಬ್ಯಾಂಕ್ ನಲ್ಲಿ 14 % ಬಡ್ಡಿ- ಆದರೆ ಈ ಯೋಜನೆಯಲ್ಲಿ ಸಾಲ ಸುಲಭವಾಗಿ ಹಾಗೂ 6.5 % ಗೆ ಲೋನ್ ಸಿಗುತ್ತಿದೆ. — Loan
Jio 909/- JIO Plans: 84 ದಿನಗಳ ವ್ಯಾಲಿಡಿಟಿಯೊಂದಿಗೆ 909 ರೂಪಾಯಿಗಳ ರಿಚಾರ್ಜ್ ಪ್ಲಾನ್ ಜಿಯೋಗ್ರಾಹಕರಿಗೆ ಸಿಗಲಿದೆ. ಇಲ್ಲಿ ಕೂಡ ಜಿಯೋಗ್ರಾಹಕರಿಗೆ ಅನ್ಲಿಮಿಟೆಡ್ ಕರೆ ಹಾಗೂ ನೂರು ಉಚಿತ ಎಸ್ಎಂಎಸ್ ಪ್ರತಿದಿನ ಸಿಗಲಿದೆ. ಇನ್ನು ಇಂಟರ್ನೆಟ್ ವಿಚಾರಕ್ಕೆ ಬರೋದಾದ್ರೆ 84 ದಿನಗಳ ಕಾಲ ಪ್ರತಿದಿನ 2 ಜಿಬಿ ಹೈ ಸ್ಪೀಡ್ ಇಂಟರ್ನೆಟ್ ಡೇಟಾ ಗ್ರಾಹಕರಿಗೆ ಸಿಗಲಿದೆ ಎನ್ನುವುದಾಗಿ ಕೂಡ ತಿಳಿದು ಬರುತ್ತದೆ. ಇಲ್ಲಿ ಕೂಡ ಸಾಕಷ್ಟು ಜಿಯೋ ಅಪ್ಲಿಕೇಶನ್ ಸಿಗಲಿದ್ದು Sony Liv ಹಾಗೂ Zee5 ಅಪ್ಲಿಕೇಶನ್ಗಳ ಉಚಿತ ಚಂದಾದಾರಿಕೆಯನ್ನು ಕೂಡ ನೀಡಲಾಗುತ್ತದೆ.
Jio 806/- recharge plan (JIO Plans): ಜಿಯೋ ಸಂಸ್ಥೆಯ ಮತ್ತೊಂದು ಜನಪ್ರಿಯ ಯೋಜನೆ ಆಗಿರುವಂತಹ 806 ರೂಪಾಯಿಗಳ ರಿಚಾರ್ಜ್ ಪ್ಲಾನ್ ಬಗ್ಗೆ ಕೂಡ ಇವತ್ತಿನ ಈ ಲೇಖನಿಯಲ್ಲಿ ನಾವು ನಿಮಗೆ ವಿವರಿಸಲು ಹೊರಟಿದ್ದೇವೆ. ಪ್ರತಿ ದಿನ 2 ಜಿಬಿ ಇಂಟರ್ನೆಟ್ ಅನ್ನು ನೀವು ಇಲ್ಲಿ ಪಡೆದುಕೊಳ್ಳಲಿದ್ದೀರಿ ಹಾಗೂ ಇದೂ ಕೂಡ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವಂತಹ ರಿಚಾರ್ಜ್ ಪ್ಲಾನ್ ಆಗಿದೆ. ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್ ಹಾಗೂ ನೂರು ಉಚಿತ ಎಸ್ಎಂಎಸ್ ಗಳ ಜೊತೆಗೆ ಜಿಯೋ ಅಪ್ಲಿಕೇಶನ್ ಗಳ ಚಂದದಾರಿಕೆ ಕೂಡ ನಿಮಗೆ ಸಿಗಲಿದೆ. ಇಲ್ಲಿ ನಿಮಗೆ Sony Liv ಓಟಿಟಿ ಪ್ಲಾಟ್ ಫಾರ್ಮ್ ನ ಚಂದಗಾರಿಕೆ ಸಿಗಲಿದ್ದು ಇವುಗಳೆ ಜಿಯೋ ಸಂಸ್ಥೆ ಹೊಸದಾಗಿ ಪರಿಚಯಿಸಿರುವಂತಹ ರಿಚಾರ್ಜ್ ಪ್ಲಾನ್ ಗಳಾಗಿದ್ದು ನೀವು ಕೂಡ ಒಂದು ವೇಳೆ ಜಿಯೋ ಗ್ರಾಹಕರಾಗಿದ್ದರೆ ಈ ರಿಚಾರ್ಜ್ ಪ್ಲಾನ್ ಗಳನ್ನು ನೀವು ಪ್ರಯತ್ನಿಸಬಹುದಾಗಿದೆ.
ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea
Comments are closed.