HDFC, Axis ಬ್ಯಾಂಕ್ ಸೇರಿದಂತೆ ಗ್ರಾಹಕರಿಗೆ ಕಹಿ ಸುದ್ದಿ ನೀಡಿದ 4 ದೊಡ್ಡ ಬ್ಯಾಂಕ್ ಗಳು. ಹಣ ಇಟ್ಟಿದ್ದೀರಾ?? ಹಾಗಿದ್ದರೆ ಈ ಕೂಡಲೇ ತೆಗೆಯಿರಿ.
HDFC Bank Updates: ನಮಸ್ಕಾರ ಸ್ನೇಹಿತರೆ ನಾವು ಭಾರತೀಯರು ಇತ್ತೀಚಿನ ದಿನಗಳಲ್ಲಿ ಕೇವಲ ಸೇವಿಂಗ್ ಮಾತ್ರವಲ್ಲದೆ ಹೂಡಿಕೆ ಮಾಡುವ ವಿಚಾರದಲ್ಲಿ ಕೂಡ ಸಾಕಷ್ಟು ಬುದ್ಧಿವಂತಿಕೆಯನ್ನು ಬೆಳೆಸಿಕೊಂಡಿದ್ದೇವೆ. ಅದರಲ್ಲೂ ವಿಶೇಷವಾಗಿ ದೀರ್ಘಕಾಲಿಕ ಹೂಡಿಕೆಯಲ್ಲಿ ನಾವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹೂಡಿಕೆಯನ್ನು ಮಾಡುತ್ತಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ(RBI) ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರವಾಗಿ ಇಟ್ಟಿದ್ದರು ಕೂಡ ನಮ್ಮ ದೇಶದಲ್ಲಿ ಇರುವಂತಹ ಕೆಲವೊಂದು ಪ್ರಮುಖ ಬ್ಯಾಂಕುಗಳು ದೀರ್ಘಕಾಲಿಕ ಹೂಡಿಕೆ ಯೋಜನೆಗಳ ಮೇಲೆ ಬಡ್ಡಿದರವನ್ನು ಕಡಿಮೆ ಮಾಡಿದ್ದು ಒಂದು ವೇಳೆ ನೀವು ಕೂಡ ಇಂತಹ ಬ್ಯಾಂಕುಗಳಲ್ಲಿ ಹಣವನ್ನು ದೀರ್ಘಕಾಲಿಕ ಹೂಡಿಕೆ ರೂಪದಲ್ಲಿ ಇಟ್ಟಿದ್ದರೆ ನೀವು ತೆಗೆದು ಬಿಡುವುದು ಒಳ್ಳೆಯದು ಯಾಕೆಂದರೆ ನಿಜಕ್ಕೂ ಕೂಡ ನಿಮಗೆ ಸಿಗಬೇಕಾಗಿರುವ ಬಡ್ಡಿದರಕ್ಕಿಂತ ಕಡಿಮೆ ಬಡ್ಡಿದರ ಸಿಕ್ತಾ ಇದೆ ಎನ್ನುವುದನ್ನು ಈ ಮೂಲಕ ನೀವು ತಿಳಿದುಕೊಳ್ಳಬೇಕಾಗಿರುತ್ತದೆ.
Top banks made changes to rates including HDFC and Axis.
Axis Bank: ಭಾರತದ ಪ್ರೈವೇಟ್ ಸೆಕ್ಟರ್ ನಲ್ಲಿ ಇರುವಂತಹ ಅತ್ಯಂತ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಆಕ್ಸಿಸ್ ಬ್ಯಾಂಕ್ ನಲ್ಲಿ ಹತ್ತು ವರ್ಷಗಳವರೆಗಿನ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯಲ್ಲಿ ಮೂರರಿಂದ 7.10% ಬಡ್ಡಿದರವನ್ನು ನೀಡಲಾಗುತ್ತಿದೆ. ಎರಡು ವರ್ಷದಿಂದ ಐದು ವರ್ಷಗಳವರೆಗಿನ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಮೇಲೆ 10 ಬೇಸಿಸ್ ಪಾಯಿಂಟ್ ಗಳನ್ನು ಮತ್ತು ಒಂದು ವರ್ಷದಿಂದ 15 ತಿಂಗಳವರೆಗಿನ ಫಿಕ್ಸೆಡ್ ಡೆಪಾಸಿಟ್ ಮೇಲೆ ಹತ್ತು ಬೇಸಿಸ್ ಪಾಯಿಂಟ್ ಗಳನ್ನು ಕಡಿತಗೊಳಿಸಲಾಗಿದೆ ಎನ್ನುವುದಾಗಿ ತಿಳಿದು ಬಂದಿದೆ. ಸೆಪ್ಟೆಂಬರ್ 15 ರಿಂದ ಜಾರಿಗೆ ಬಂದಿರುವ ಹೊಸ ನಿಯಮಗಳ ಪ್ರಕಾರ ಬಡ್ಡಿದರವನ್ನು 6.80 ರಿಂದ 6.70ರ ನಡುವೆ ನಿಗದಿಪಡಿಸಲಾಗಿದೆ ತಿಳಿದು ಬಂದಿದೆ.
ಸ್ನೇಹಿತರೆ ಇದೇ ಸಮಯದಲ್ಲಿ ನಿಮಗೆ ಹೊಸ ಅವಕಾಶ ಇದೆ, ಇದನ್ನು ಸದುಪಯೋಗ ಪಡೆಸಿಕೊಳ್ಳಿ. – ಸರ್ಕಾರನೇ ದುಡ್ಡು ಕೊಡುತ್ತೆ- ಎಲ್ಲಾ ಸಮುದಾಯದವರಿಗೆ 50 ಲಕ್ಷ ಸಾಲ, 25 ಲಕ್ಶ ಸಬ್ಸಿಡಿ. ಅರ್ಜಿ ಹಾಕಿ, ಹಳ್ಳಿಯಲ್ಲಿಯೇ ಬಿಸಿನೆಸ್ ಆರಂಭಿಸಿ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ –? Get loan
HDFC Bank (HDFC): ಪ್ರೈವೇಟ್ ಸೆಕ್ಟರ್ ನ ಮತ್ತೊಂದು ಖ್ಯಾತನಾಮ ಬ್ಯಾಂಕ್ ಆಗಿರುವಂತಹ ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಕೂಡ 35 ರಿಂದ 55 ತಿಂಗಳ ಅವಧಿಗಳಿಗೆ ಐದು ಬೇಸಿಸ್ ಅಂಕಗಳನ್ನು ಕಡಿತಗೊಳಿಸಲಾಗಿದೆ ಎನ್ನುವುದಾಗಿ ತಿಳಿದು ಬಂದಿದೆ. ಎರಡು ಕೋಟಿ ರೂಪಾಯಿಗಳವರೆಗಿನ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ ಮೊದಲು 35 ರಿಂದ 55 ತಿಂಗಳುಗಳ ಹೂಡಿಕೆಯ ಮೇಲೆ 7.25 ರಿಂದ 7.25% ಬಡ್ಡಿ ದರವನ್ನು ನೀಡಲಾಗುತ್ತಿತ್ತು. ಆದರೆ ಈಗ 7.15 ರಿಂದ 7.20 ಪ್ರತಿಶತ ಬಡ್ಡಿದರವನ್ನು ನೀಡಲಾಗುತ್ತಿದೆ.
Yes Bank: 2 ಕೋಟಿಗಿಂತ ಕಡಿಮೆ ಹಣದ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ ಮೊದಲು ಒಂದು ವರ್ಷದಿಂದ 18 ತಿಂಗಳುಗಳ ಅವಧಿಗೆ 7.50 ಪ್ರತಿಶತ ಬಡ್ಡಿ ದರವನ್ನು ನೀಡಲಾಗುತ್ತಿತ್ತು ಆದರೆ ಈಗ ಅದನ್ನು 7.25% ಕ್ಕೆ ಇಳಿಸಿರುವುದು ಕಂಡುಬಂದಿದೆ. ಸದ್ಯದ ಮಟ್ಟಿಗೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ Yes ಬ್ಯಾಂಕ್ 3.25% ದಿಂದ ಪ್ರಾರಂಭಿಸಿ 7.50 ಪ್ರತಿಶತದವರೆಗೆ ಗ್ರಾಹಕರಿಗೆ ಬೇರೆ ಬೇರೆ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳಲ್ಲಿ ಬಡ್ಡಿಯನ್ನು ನೀಡುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಆದರೆ ಇಲ್ಲಿ ಮೊದಲಿಗಿಂತ ಫಿಕ್ಸೆಡ್ ಡೆಪಾಸಿಟ್ ಮೇಲೆ ಬಡ್ಡಿ ದರದ ಇಳಿಕೆ ಕಂಡು ಬಂದಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗಿರುತ್ತದೆ.
ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea
Indusind Bank: ಈ ಬ್ಯಾಂಕ್ ನಲ್ಲಿ ಕೂಡ ಎರಡು ಕೋಟಿ ರೂಪಾಯಿಗಳಿಗಿಂತ ಕಡಿಮೆ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳ ಮೇಲೆ ನೀಡಲಾಗುವಂತಹ ಬಡ್ಡಿ ದರಗಳನ್ನು ಕಡಿಮೆ ಮಾಡಿದೆ ಎಂಬುದಾಗಿ ತಿಳಿದು ಬಂದಿದೆ. ಒಂದರಿಂದ ಎರಡು ವರ್ಷಗಳ ನಡುವಿನ ಫಿಕ್ಸೆಡ್ ಡೆಪಾಸಿಟ್ ಮೆಚುರಿಟಿ ಅವಧಿಯಲ್ಲಿ 50 ಬೇಸಿಸ್ ಪಾಯಿಂಟ್ ಗಳನ್ನು ಕಡಿತಗೊಳಿಸಲಾಗಿದೆ. ಈ ಮೂಲಕ ಈ ಹಿಂದೆ ನೀಡುತ್ತಿದ್ದ 7.75% ಬಡ್ಡಿದರವನ್ನು ಕಡಿಮೆ ಮಾಡಿ 7.50% ಬಡ್ಡಿದರವನ್ನು ನೀಡಲಾಗುತ್ತಿದೆ ಹಾಗೂ ಮೊದಲಿಗಿಂತ ಕಡಿಮೆ ಬಡ್ಡಿದರವನ್ನು ಗ್ರಾಹಕರು ತಮ್ಮ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ ಪಡೆದುಕೊಳ್ಳುತ್ತಿದ್ದಾರೆ. ಇವುಗಳಿಗಿಂತ ಹೆಚ್ಚಿನ ಬಡ್ಡಿದರವನ್ನು ನೀಡುವ ಬ್ಯಾಂಕುಗಳಲ್ಲಿ ನೀವು ಹೂಡಿಕೆ ಮಾಡಬಹುದಾಗಿದೆ.
Comments are closed.