Bank Of Baroda FD Rate: ಬ್ಯಾಂಕ್ ಆಫ್ ಬರೋಡ ಗ್ರಾಹಕರಿಗೆ ಗುಡ್ ನ್ಯೂಸ್. ಫಿಕ್ಸೆಡ್ ಡೆಪಾಸಿಟ್ ಬಡ್ಡಿಯಲ್ಲಿ ಹೆಚ್ಚಳ.

Below is the Latest update about Bank Of Baroda FD Rate.

Bank Of Baroda FD Rate: ನಮಸ್ಕಾರ ಸ್ನೇಹಿತರ್ರ್ ಇತ್ತೀಚಿಗಷ್ಟೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(reserve Bank of India) ಗವರ್ನರ್ ಮೀಟಿಂಗ್ ಅನ್ನು ಮಾಡಿದ್ರು. ಈ ಸಂದರ್ಭದಲ್ಲಿ ರೆಪೋ ರೇಟ್ ಅನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸುವಂತಹ ನಿರ್ಧಾರವನ್ನು ಮಾಡಲಾಗಿದೆ. ಆದರೆ ಬ್ಯಾಂಕ್ ಆಫ್ ಬರೋಡ(Bank of Baroda) ಆಶ್ಚರ್ಯ ಎನ್ನುವಂತೆ ತನ್ನ ಗ್ರಹಗಳಿಗೆ ಫಿಕ್ಸೆಡ್ ಡೆಪಾಸಿಟ್ ಮೇಲೆ 50 ಬೇಸಿಸ್ ಅಂಕಗಳನ್ನು ಹೆಚ್ಚಿಸಿರುವುದು ಎಲ್ಲರಿಗೂ ಖುಷಿಯನ್ನು ನೀಡಿದೆ ಎಂದು ಹೇಳಬಹುದಾಗಿದೆ. ಹಾಗಿದ್ರೆ ಬನ್ನಿ ಈ ಅಂಕದ ಹೆಚ್ಚಳದಿಂದಾಗಿ ಫಿಕ್ಸೆಡ್ ಡೆಪಾಸಿಟ್ ಮೇಲೆ ಯಾವ ರೀತಿಯಲ್ಲಿ ಗ್ರಾಹಕರಿಗೆ ಲಾಭ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

ಸ್ನೇಹಿತರೆ ಇದೇ ಸಮಯದಲ್ಲಿ ನಿಮಗೆ ಹೊಸ ಅವಕಾಶ ಇದೆ, ಇದನ್ನು ಸದುಪಯೋಗ ಪಡೆಸಿಕೊಳ್ಳಿ. – ಸರ್ಕಾರನೇ ದುಡ್ಡು ಕೊಡುತ್ತೆ- ಎಲ್ಲಾ ಸಮುದಾಯದವರಿಗೆ 50 ಲಕ್ಷ ಸಾಲ, 25 ಲಕ್ಶ ಸಬ್ಸಿಡಿ. ಅರ್ಜಿ ಹಾಕಿ, ಹಳ್ಳಿಯಲ್ಲಿಯೇ ಬಿಸಿನೆಸ್ ಆರಂಭಿಸಿ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ –? Get loan

Below is the Latest update about Bank Of Baroda FD Rate.

ಬ್ಯಾಂಕ್ ಆಫ್ ಬರೋಡ ಅಧಿಕೃತವಾಗಿ ತಿಳಿಸಿರುವ ಪ್ರಕಾರ ಫಿಕ್ಸೆಡ್ ಡೆಪಾಸಿಟ್(fixed deposit) ಹೂಡಿಕೆ ಮೇಲೆ ಎರಡು ಕೋಟಿ ರೂಪಾಯಿಯ ಒಳಗೆ 50 ಬೇಸಿಸ್ ಅಂಕಗಳನ್ನು ಏರಿಸಲಾಗಿದೆ. ಇನ್ನು ಎರಡು ಕೋಟಿ ರೂಪಾಯಿಯಿಂದ 10 ಕೋಟಿ ರೂಪಾಯಿಗಳ ವರೆಗೆ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ 100 ಬೇಸಿಸ್ ಅಂಕಗಳನ್ನು ಬ್ಯಾಂಕ್ ಆಫ್ ಬರೋಡ ಹೇರಿಸಲಾಗಿದೆ ಎಂಬುದನ್ನು ಅಧಿಕೃತ ವೆಬ್ಸೈಟ್ನಲ್ಲಿ ಹೇಳಿಕೊಂಡಿರುವುದು ಈ ಮೂಲಕ ನಾವು ಕಾಣಬಹುದಾಗಿದೆ. ಅಕ್ಟೋಬರ್ 9 ರಿಂದ ಜಾರಿಗೆ ಬರುವಂತೆ ಈ ಹೊಸ ಬಡ್ಡಿದರದ (Bank Of Baroda FD Rate) ನಿಯಮಗಳನ್ನು ಜಾರಿಗೆ ತರಲಾಗಿದೆ.

(Bank Of Baroda FD Rate) ಬ್ಯಾಂಕ್ ಆಫ್ ಬರೋಡದ ನಿಯಮಗಳು ಹೇಳುವಂತೆ ಮೂರರಿಂದ ಆರು ತಿಂಗಳವರೆಗೆ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಇಡುವಂತಹ ಹಣಕ್ಕೆ ಸಾಮಾನ್ಯ ಜನರಿಗೆ 5 ಪ್ರತಿಶತ ಹಾಗೂ ಸೀನಿಯರ್ ಸಿಟಿಜನ್ ಗಳಿಗೆ 5.5% ಬಡ್ಡಿದರ ಸಿಗಲಿದೆ. ಒಂದು ವರ್ಷದವರೆಗಿನ ಫಿಕ್ಸೆಡ್ ಡೆಪಾಸಿಟ್ ಠೇವಣಿಯ ಮೇಲೆ ಸಾಮಾನ್ಯರು 6.75% ಹಾಗೂ ಸೀನಿಯರ್ ಸಿಟಿಜನ್ ಗಳು 7.25% ಬಡ್ಡಿ ದರವನ್ನು ಪಡೆದುಕೊಳ್ಳಲಿದ್ದಾರೆ. ಎರಡರಿಂದ ಮೂರು ವರ್ಷಗಳ ಮೇಲೆ ಸಾಮಾನ್ಯರಿಗೆ 7.25% ಹಾಗೂ ಹಿರಿಯ ನಾಗರಿಕರಿಗೆ 7.75% ಬಡ್ಡಿದರವನ್ನು ಫಿಕ್ಸೆಡ್ ಡೆಪಾಸಿಟ್ ಮೇಲೆ ಬ್ಯಾಂಕ್ ನಿಗದಿಪಡಿಸಿದೆ.

ಸಾಮಾನ್ಯ ವರ್ಗದ ಜನರಿಗೆ ನಾವು ಮಾತನಾಡುವುದಾದರೆ ಬ್ಯಾಂಕ್ ಆಫ್ ಬರೋಡದಲ್ಲಿ ನೀವು ಒಂದು ವೇಳೆ 5 ಲಕ್ಷಗಳನ್ನು ಮೂರು ವರ್ಷಗಳ ಕಾಲ ಫಿಕ್ಸೆಡ್ ಡೆಪಾಸಿಟ್ ಮೇಲೆ ಹೂಡಿಕೆ ಮಾಡಿದರೆ ಆ ಸಂದರ್ಭದಲ್ಲಿ ಮೂರು ವರ್ಷಗಳ ನಂತರ ಬಡ್ಡಿ ಸೇರಿ ನಿಮಗೆ 6,20,273 ರೂಪಾಯಿಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ನಾವು ಇದೇ ಲೆಕ್ಕಾಚಾರವನ್ನು ಹಿರಿಯ ನಾಗರಿಕರಿಗೆ ಅನ್ವಯಿಸಿದರೆ 6,29,474 ರೂಪಾಯಿಗಳನ್ನು ಪಡೆಯಬಹುದಾಗಿದೆ. ಎಕ್ಸ್ಪರ್ಟ್ ಗಳು ಹೇಳುವ ಪ್ರಕಾರ ಹಿರಿಯ ನಾಗರಿಕರಾಗಿರಲಿ ಅಥವಾ ಸಾಮಾನ್ಯ ಜನರಾಗಿರಲಿ ಒಂದರಿಂದ ಮೂರು ವರ್ಷಗಳ ಕಾಲ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಮಾತ್ರ ನಿರೀಕ್ಷಿತ ಲಾಭವನ್ನು ಪಡೆದುಕೊಳ್ಳಬಹುದು.

ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea

ಸಾಮಾನ್ಯವಾಗಿ ನಾವೆಲ್ಲರೂ ಕೂಡ ಹಣವನ್ನು ಉಳಿತಾಯ ಮಾಡುವಂತಹ ಯೋಚನೆ ಮಾಡುತ್ತೇವೆ ಆದರೆ ಇಂತಹ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳಲ್ಲಿ ಹೆಚ್ಚಿನ ಬಡ್ಡಿ ದರದ ಲಾಭಕ್ಕೆ ನಾವು ಕಾಣುವನು ಹೂಡಿಕೆ ಮಾಡಿದಾಗ ನಾವು ಭವಿಷ್ಯದಲ್ಲಿ ಉತ್ತಮ ರೀತಿಯ ಆರ್ಥಿಕ ಪರಿಸ್ಥಿತಿಯನ್ನು(good financial situation) ಕಂಡುಕೊಳ್ಳಬಹುದಾದ ಸಾಧ್ಯತೆ ಇರುತ್ತದೆ. ಹೀಗಾಗಿ ನಿಮ್ಮ ಆರ್ಥಿಕ ಸಲಹೆಗಾರರ ಬಳಿ ಸಲಹೆಯನ್ನು ಪಡೆದುಕೊಂಡು ಇಂತಹ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳಲ್ಲಿ ಹೂಡಿಕೆ ಮಾಡಿ.

Comments are closed.