Limited Edition MV Agusta Superveloce 98: ವಿಶ್ವದಲ್ಲಿಯೇ ಕೇವಲ 300 ಬೈಕ್ ಗಳು ಇರುವಂತೆ ಲಿಮಿಟೆಡ್ ಬೈಕ್ ಬಿಡುಗಡೆ. ವೈಶಿಷ್ಟತೆ ಹೇಗಿದೆ ಗೊತ್ತೇ?

Limited Edition MV Agusta Superveloce 98 features, specification and other details explained in kannada By Automobile news experts.

Limited Edition MV Agusta Superveloce 98: ನಮಸ್ಕಾರ ಸ್ನೇಹಿತರೇ ಇಟಾಲಿಯನ್ ಸೂಪರ್ ಬೈಕ್ ಬ್ರಾಂಡ್ ಆಗಿರುವ MV Agusta ತನ್ನ 80ನೇ ಆನಿವರ್ಸರಿಯ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಕಳೆದ ಸಾಕಷ್ಟು ಸಮಯಗಳಿಂದ ಕಾಯುತ್ತಿರುವ MV Agusta Superveloce 98 ಬೈಕ್ ಅನ್ನು ಲಾಂಚ್ ಮಾಡಿದೆ. ಆಶ್ಚರ್ಯ ಎನ್ನುವ ಕಂಪನಿ ಕೇವಲ 300 ಯೂನಿಟ್ ಗಳನ್ನು ಮಾತ್ರ ನಿರ್ಮಾಣ ಮಾಡಿದ್ದು ವಿಶ್ವದ್ಯಂತ 300 ಯೂನಿಟ್ ಗಳನ್ನು ಮೊದಲಿಗೆ ಮಾರಾಟ ಮಾಡುವಂತಹ ಯೋಜನೆಯನ್ನು ಹಾಕಿಕೊಂಡಿದೆ. ಎರಡನೇ ವಿಶ್ವ ಯು’ ದ್ದ ಸಂದರ್ಭದಲ್ಲಿ ನಂತರ ಟ್ರಾನ್ಸ್ಪೋರ್ಟೆಷನ್ ಕಾರ್ಯಕ್ಕಾಗಿ ಈ ಬೈಕುಗಳನ್ನು ಬಳಕೆ ಮಾಡಲಾಗುತ್ತಿತ್ತು ಎಂಬುದನ್ನು ಕೂಡ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಸ್ನೇಹಿತರೆ ಇದೇ ಸಮಯದಲ್ಲಿ ನಿಮಗೆ ಹೊಸ ಅವಕಾಶ ಇದೆ, ಇದನ್ನು ಸದುಪಯೋಗ ಪಡೆಸಿಕೊಳ್ಳಿ. – ಸರ್ಕಾರನೇ ದುಡ್ಡು ಕೊಡುತ್ತೆ- ಎಲ್ಲಾ ಸಮುದಾಯದವರಿಗೆ 50 ಲಕ್ಷ ಸಾಲ, 25 ಲಕ್ಶ ಸಬ್ಸಿಡಿ. ಅರ್ಜಿ ಹಾಕಿ, ಹಳ್ಳಿಯಲ್ಲಿಯೇ ಬಿಸಿನೆಸ್ ಆರಂಭಿಸಿ. ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ –? Get loan

Limited Edition MV Agusta Superveloce 98 features, specification and other details explained in kannada By Automobile news experts.

MV Agusta Superveloce 98 ಬೈಕ್ ನಲ್ಲಿ ಇರುವಂತಹ ಡೀಪ್ ರೆಡ್ ಥೀಮ್ ಕಲರ್ ಅನ್ನು ಖಂಡಿತವಾಗಿಯೂ ಇಷ್ಟಪಡುತ್ತೀರಿ. ಇನ್ನು ಇದಕ್ಕೆ ಸಿಲ್ವರ್ ಕಲರ್ ನ ಸೀಟ್ ಹಾಗೂ ವೀಲ್ ನಲ್ಲಿರುವಂತಹ ಕಲರ್ ಕಾಂಬಿನೇಷನ್ ಖಂಡಿತವಾಗಿ ಗ್ರಾಹಕರಿಗೆ ಇಷ್ಟ ಆಗುವಂತಹ ಮತ್ತೊಂದು ವಿಚಾರ ಆಗಿರಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಈ ಬೈಕಿನ ಇಂಜಿನ್ ಸಾಮರ್ಥ್ಯದ ಬಗ್ಗೆ ಮಾತನಾಡುವುದಾದರೆ 798 ಸಿಸಿ ಎಂಜಿನ್ ಅನ್ನು ಕಾಣಬಹುದಾಗಿದೆ. ಇದರಲ್ಲಿ ನಿಮಗೆ 147bhp ಪವರ್ ಜನರೇಟರ್ ಆಗುವುದನ್ನು ಕೂಡ ನೋಡಬಹುದಾಗಿದೆ. ಇದರ ಮೇಲ್ಮೈ ಮೇಲೆ ಟೈಟೇನಿಯಂ(titanium) ಅನ್ನು ಬಳಸಿರುವುದು ಕೂಡ ಕಂಡುಬರುತ್ತದೆ. ತ್ರಿವಳಿ Arrow exhauster ಗಳನ್ನು ಕೂಡ ನೀವು ಇಲ್ಲಿ ಕಾಣಬಹುದಾಗಿದೆ. ಪ್ಯಾಸೆಂಜರ್ ಸೀಟ್ ಅನ್ನು ಕೂಡ ನೀವು ಹೆಚ್ಚುವರಿಗಾಗಿ ಅಳವಡಿಸಿಕೊಳ್ಳಬಹುದಾಗಿದೆ. ಕಸ್ಟಮ್ ಆಗಿರುವಂತಹ ಬೈಕ್ ಬಾಡಿ ಕವರ್ ಅನ್ನು ಕೂಡ ನೀವು ಈ ಸಂದರ್ಭದಲ್ಲಿ ಪಡೆದುಕೊಳ್ಳಬಹುದು.

MV Agusta Superveloce 98 ಬೈಕಿನ ಮತ್ತೊಂದು ಫೀಚರ್ ಬಗ್ಗೆ ಹೇಳುವುದಾದರೆ 5.5 ಇಂಚಿನ ಟಿ ಎಫ್ ಟಿ ಇನ್ಸ್ಟ್ರುಮೆಂಟಲ್ ಕನ್ಸೋಲ್ ಅನ್ನು ಕೂಡ ನೀವು ಈ ಬೈಕಿನಲ್ಲಿ ಕಾಣಬಹುದಾಗಿದೆ. ಕ್ರೂಸ್ ಕಂಟ್ರೋಲ್ ಹಾಗೂ ಲಾಂಚ್ ಕಂಟ್ರೋಲ್ ಅನುಕೂಲ ಗ್ರಾಹಕರು ಈ ಬೈಕಿನ ಮೂಲಕ ಪಡೆದುಕೊಳ್ಳಬಹುದು. ಜಿಪಿಎಸ್ ನ್ಯಾವಿಗೇಶನ್ ಜೊತೆಗೆ ಸುರಕ್ಷತೆ ವಿಚಾರಕ್ಕೆ ಬರುವುದಾದರೆ anti theft system ಅನ್ನು ನೀವು ಪ್ರಮುಖವಾಗಿ ಪಡೆದುಕೊಳ್ಳಲಿದ್ದೀರಿ. ಅದು ಕೂಡ ಜಿಯೋ ಲೊಕೇಶನ್ ಜೊತೆಗೆ ನೀವು ಇದನ್ನು ಪಡೆದುಕೊಳ್ಳಲಿದ್ದೀರಿ.

ಎರಡನೇ ವಿಶ್ವ ಯುದ್ಧದಲ್ಲಿ 1943ರಲ್ಲಿ ಈ ರೀತಿಯ ಸ್ಮಾಲ್ ಕೆಪ್ಯಾಸಿಟಿ ಬೈಕುಗಳು ಬೇಕಾಗುತ್ತವೆ ಎನ್ನುವ ಕಾರಣಕ್ಕಾಗಿ ಈ ಬೈಕುಗಳನ್ನು ಡಿಸೈನ್ ಮಾಡಲಾಗಿತ್ತು ಎನ್ನುವುದಾಗಿ ಕೂಡ ಹೇಳಲಾಗುತ್ತದೆ. Limited Edition MV Agusta Superveloce 98 ಕಂಪನಿಯ ಬೈಕುಗಳು ಕೂಡ ಸಮಯದಿಂದ ಸಮಯಕ್ಕೆ ಬೇರೆ ಬೇರೆ ಕಾಣುತ್ತಾ ಮಾರುಕಟ್ಟೆಯಲ್ಲಿ ತಮ್ಮದೇ ಆದಂತಹ ದೊಡ್ಡ ಮಟ್ಟದ ಗ್ರಾಹಕ ಬಳಗವನ್ನು ಈಗ ಹೊಂದಿದೆ. MV Agusta Superveloce 98 ಬೈಕಿನ ಬೆಲೆಯ ಬಗ್ಗೆ ಮಾತನಾಡುವುದಾದರೆ 18ರಿಂದ 20 ಲಕ್ಷ ರೂಪಾಯಿಗಳ ರೇಂಜ್ನಲ್ಲಿ ಇದು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎಂಬುದಾಗಿ ತಿಳಿದು ಬಂದಿದೆ.

ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea

Comments are closed.