Mohammad Siraj: ಪಾಕ್ ವಿರುದ್ದದ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ ಬಳಿಕ ಸಿರಾಜ್ ಬಹಿರಂಗವಾಗಿಯೇ ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ?

Mohammad Siraj Comments after Pakistan Match: Below is the Complete Details provided by Cricket news Kannada.

Mohammad Siraj Comments after Pakistan Match: ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಅಹಮದಬಾದಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ(Narendra Modi cricket stadium Ahmedabad) ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಏಳು ವಿಕೆಟ್ಗಳ ಬಹುದೊಡ್ಡ ಅಂತರದಿಂದ ಸೋಲಿಸಿದ್ದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಲ್ಲಿ ಸಂತೋಷದ ಹೊನಲು ಹರಿಸಿದೆ. ಇದೇ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ವೇಗಿ ಆಗಿರುವ ಹಾಗೂ ವಿಶ್ವ ಏಕದಿನ ಕ್ರಿಕೆಟ್ ನಲ್ಲಿ 2ನೇ ರ್‍ಯಾಂಕಿನ ಬೌಲರ್ ಆಗಿರುವಂತಹ ಮಹಮ್ಮದ್ ಸಿರಾಜ್(Mohammed Siraj) ರವರ ಬಗ್ಗೆ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದು ಬನ್ನಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಅದಕ್ಕೂ ಮುನ್ನ ನಿಮಗೆ ಕಡಿಮೆ ಬೆಲೆ ಲೋನ್ ಬೇಕು ಎಂದರೆ, ಈ ಲೇಖನ ಓದಿ. – ಬೇರೆ ಬ್ಯಾಂಕ್ ನಲ್ಲಿ 14 % ಬಡ್ಡಿ- ಆದರೆ ಈ ಯೋಜನೆಯಲ್ಲಿ ಸಾಲ ಸುಲಭವಾಗಿ ಹಾಗೂ 6.5 % ಗೆ ಲೋನ್ ಸಿಗುತ್ತಿದೆ. — Loan

Mohammad Siraj Comments after Pakistan Match: Below is the Complete Details provided by Cricket news Kannada.

ಮೊದಲಿಗೆ ನಾಲ್ಕನೇ ಓವರ್ ನಲ್ಲಿ ಅಬ್ದುಲ್ ಶಫಿಕ್ ಅವರನ್ನು ಮೊಹಮ್ಮದ್ ಸಿರಾಜ್ ರವರು ಔಟ್ ಮಾಡುತ್ತಾರೆ. ನಂತರ ಪಾಕಿಸ್ತಾನ ಕ್ರಿಕೆಟ್ ತಂಡದ ಅತ್ಯಂತ ಆಕ್ರಮಣಕಾರಿ ಆಟಗಾರ ಹಾಗೂ ತಂಡದ ನಾಯಕ ಆಗಿರುವಂತಹ ಬಾಬರ್ ಅಜಂ(Babar Azam) ರವರನ್ನು ಕೂಡ ಬೋಲ್ಡ್ ಮಾಡುತ್ತಾರೆ. ಈ ಮೂಲಕ ಭಾರತೀಯ ಕ್ರಿಕೆಟ್ ತಂಡದ ಗೆಲುವನ್ನು ಬಹುತೇಕ ನಿಶ್ಚಯಗೊಳಿಸುತ್ತಾರೆ ಎಂದರು ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಸಿರಾಜ್ ತಮ್ಮ ಬೌಲಿಂಗ್ ಅನ್ನು ಸಾಕಷ್ಟು ವೃದ್ಧಿಪಡಿಸಿಕೊಂಡಿದ್ದು ತಂಡದ ಅತ್ಯಂತ ಪ್ರಮುಖ ಬೌಲರ್ ರೂಪದಲ್ಲಿ ಕೂಡ ಸಾಕಷ್ಟು ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾರತ ಗೆದ್ದ ನಂತರ ಸಿರಾಜ್ ಅವರು ಮಾತನಾಡಿದ್ದು ಅವರ ವಾಕ್ಯಗಳು ಈಗ ಎಲ್ಲಾ ಕಡೆ ವೈರಲ್ ಆಗುತ್ತಿದ್ದಾವೆ. ನೀವು ಕೆಲಸಕ್ಕೆ ಹೋದಾಗ ಕೆಲವೊಮ್ಮೆ ಕೆಲಸ ಮಾಡುವಂತಹ ಮನಸ್ಸು ಇರುವುದಿಲ್ಲ ಅದೇ ರೀತಿ ಪ್ರತಿ ಬಾರಿ ಕೂಡ ಬೌಲಿಂಗ್ ನಲ್ಲಿ ನಾವು ಪಡೆಯಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ. ಕೆಲವೊಮ್ಮೆ ನಮ್ಮ ಪ್ರದರ್ಶನ ಕೂಡ ಕುಸಿಯುತ್ತದೆ ಆ ವಿಚಾರಕ್ಕಾಗಿ ನಾವು ಕಳಪೆ ಬೌಲರ್ ಆಗಲು ಸಾಧ್ಯವಿಲ್ಲ ಎಂಬುದಾಗಿ ಸಿರಾಜ್ ಹೇಳಿದ್ದಾರೆ. ನಾನು ನನ್ನ ಮನೋಭಾವನೆಯನ್ನು ಪಾಸಿಟಿವ್ ಹಾಗೂ ಉನ್ನತ ಸ್ಥರದಲ್ಲಿ ಇಟ್ಟುಕೊಂಡಿದ್ದೇನೆ ಹೀಗಾಗಿಯೇ ನಾನು ಆದಷ್ಟು ಶೀಘ್ರದಲ್ಲಿ ವಿಶ್ವದ ನಂಬರ್ ಒನ್ ಬೌಲರ್ ಆಗುವಂತಹ ಕನಸನ್ನು ಕಾಣುತ್ತಿದ್ದೇನೆ ಎಂಬುದಾಗಿ ಸಿರಾಜ್ ಹೇಳಿಕೊಂಡಿದ್ದಾರೆ.

ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea

ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸಿರಾಜ್ ಯಾವುದೇ ವಿಕೆಟ್ ಅನ್ನು ಕಿತ್ತಿರಲಿಲ್ಲ ಆದರೆ ಪಾಕಿಸ್ತಾನ ತಂಡದ ವಿರುದ್ಧದ ಪಂದ್ಯದಲ್ಲಿ ಎರಡು ಪ್ರಮುಖ ವಿಕೆಟ್ಗಳನ್ನು ಕಿತ್ತಿದ್ದರು. ಈ ಮೂಲಕವೇ ತಮ್ಮ ಹೇಟರ್ ಗಳಿಗೆ ಒಂದು ಪಂದ್ಯದ ಕಳಪೆ ಪ್ರದರ್ಶನದಿಂದ ನಾನು ಕಳಪೆ ಬೌಲು ಆಗುವುದಿಲ್ಲ ಎನ್ನುವಂತಹ ನೇರ ಎದುರೇಟನ್ನು ನೀಡಿದ್ದಾರೆ. ಈ ಪಂದ್ಯದಲ್ಲಿ ನಾನು (Mohammad Siraj) ಬೌಲಿಂಗ್ ಮೂಲಕ ವಿಕೆಟ್ ಪಡೆದುಕೊಳ್ಳಬಹುದು ಎಂಬುದಾಗಿ ಪ್ಲಾನಿಂಗ್ ಮಾಡಿ ಸರಿಯಾದ ರೀತಿಯಲ್ಲಿ ಬೌಲಿಂಗ್ ಮಾಡಿ ವಿಕೆಟ್ಗಳನ್ನು ಕಿತ್ತು ತಂಡದ ಗೆಲುವಿಗೆ ನೆರವಾಗಿದ್ದೇನೆ ಎನ್ನುವ ಖುಷಿ ಇದೆ ಎಂಬುದಾಗಿ ಸಿರಾಜ್ ಹೇಳಿಕೊಂಡಿದ್ದಾರೆ.

ಸದ್ಯಕ್ಕೆ ಖುಷಿಯ ವಿಚಾರ ಏನಂದ್ರೆ ಭಾರತ ಕ್ರಿಕೆಟ್ ತಂಡ ಆಡಿರುವಂತಹ ಮೂರು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಕೂಡ ಗೆದ್ದು ಬೀಗಿದೆ. ಭಾರತ ಕ್ರಿಕೆಟ್ ತಂಡದ ನಾಲ್ಕನೇ ಪಂದ್ಯ ರೋಹಿತ್ ಶರ್ಮ(Rohit Sharma) ಅವರ ನಾಯಕತ್ವದಲ್ಲಿ ಇದೇ ಅಕ್ಟೋಬರ್ 21ರಂದು ಬೆಂಗಳೂರಿನ ಚಿನ್ನಸ್ವಾಮಿ(chinnaswamy Cricket stadium Bangalore) ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯಲಿದೆ. ನಾಲ್ಕನೇ ಪಂದ್ಯವನ್ನು ಕೂಡ ಗೆಲ್ಲುವ ಮೂಲಕ ಪಾಯಿಂಟ್ ಟೇಬಲ್ ನಲ್ಲಿ ಮೊದಲನೇ ಸ್ಥಾನದಲ್ಲಿ ಮುಂದುವರೆಯುವ ಭರವಸೆಯನ್ನು ಹೊಂದಿದೆ.

ಇದನ್ನು ಕೂಡ ಓದಿ: ಕೇವಲ 20 ಸಾವಿರದಲ್ಲಿ ಬರೋಬ್ಬರಿ 5 ಲಕ್ಷ ಲಾಭ ಪಡೆಯೋದು ಹೇಗೆ ಗೊತ್ತೇ? ಈ ಬಿಸಿನೆಸ್ ಮಾಡಿ ನೋಡಿ. Business Idea

Comments are closed.