Cricket News: ಕಷ್ಟ ಪಟ್ಟು ಪಂದ್ಯ ಗೆಲ್ಲಿಸಿದ್ದು ರಾಹುಲ್: ಆದರೆ ಪಂದ್ಯದ ನಂತರ ಪಂದ್ಯ ಕ್ರೆಡಿಟ್ ನೀಡಿದ್ದು ಯಾರಿಗೆ ಗೊತ್ತೇ? ಇವರಿಂದನೇ ಅಂತೇ ಪಂದ್ಯ ಗೆದ್ದದ್ದು.

Cricket News: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಭಾರತ ವರ್ಸಸ್ ಆಸ್ಟ್ರೇಲಿಯಾ ಓಡಿಐ ಪಂದ್ಯದಲ್ಲಿ ಭಾರತ ತಂಡವು ಭರ್ಜರಿ ಗೆಲುವು ಸಾಧಿಸಿತು. ಬೌಲಿಂಗ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ ಕಟ್ಟಿಹಾಕಿತು, ಆಸ್ಟ್ರೇಲಿಯಾ 189ರನ್ ಗಳ ಗುರಿ ನೀಡಿತ್ತು. ಇದನ್ನು ಚೇಸ್ ಮಾಡಿದ ಭಾರತ 39.5 ಓವರ್ ಗಳಲ್ಲಿ 191 ರನ್ ಗಳಿಸಿ 5 ವಿಕೆಟ್ ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಅವರ ಪ್ರದರ್ಶನ ಅದ್ಭುತವಾಗಿತ್ತು ಎಂದು ಹೇಳಬಹುದು. ಭಾರತ ತಂಡವು 83 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದಾಗ ಕಣಕ್ಕೆ ಇಳಿದರು ರಾಹುಲ್.

ಇವರ ಜೊತೆಗೆ ಸಾಥ್ ನೀಡಿದ್ದು ಮತ್ತೊಬ್ಬ ಮಾಂತ್ರಿಕ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು. ಕೆ.ಎಲ್.ರಾಹುಲ್ ಅವರು 7 ಬೌಂಡರಿ ಸೇರಿ ಭರ್ಜರಿ 75 ರನ್ಸ್ ಭಾರಿಸಿದರು. ಇನ್ನು ರವೀಂದ್ರ ಜಡೇಜಾ ಅವರು 4 ಬೌಂಡರಿಗಳೊಡನೆ 45 ರನ್ಸ್ ಭಾರಿಸಿ, ಇಬ್ಬರ ಪಾರ್ಟ್ನರ್ಶಿಪ್ ನಲ್ಲಿ 105 ರನ್ಸ್ ಗಳಿಸಿ, ತಂಡವನ್ನು ಗೆಲುವಿನ ಕಡೆಗೆ ಸಾಗಿಸಿದರು. ನಿನ್ನೆಯ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು ಕೆ.ಎಲ್.ರಾಹುಲ್ ಅವರಾದರು ಪಂದ್ಯ ಮುಗಿದ ಬಳಿಕ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಹೊಗಳಿದ್ದು ಯಾರನ್ನು ಗೊತ್ತಾ? ಮಾತನಾಡಿದ ಹಾರ್ದಿಕ್ ಪಾಂಡ್ಯ ಅವರು ಹೇಳಿದ್ದು ಹೀಗೆ.. ಇದನ್ನು ಓದಿ..Cricket News: ಐಪಿಎಲ್ ನಲ್ಲಿ ಆಟವಾಗಿ ದೇಶಕ್ಕೆ ಚಕ್ಕರ್ ಹಾಕುವ ಬುಮ್ರಾ ರವರು ಗಳಿಸಿರುವ ಆಸ್ತಿ ಮೌಲ್ಯ ಕೇಳಿದರೆ, ಎದ್ದು ನಿಂತು ಸಲ್ಯೂಟ್ ಮಾಡ್ತೀರಾ. ಎಷ್ಟು ಗೊತ್ತೇ?

hardhik pandya about kl rahul jadeja | Cricket News: ಕಷ್ಟ ಪಟ್ಟು ಪಂದ್ಯ ಗೆಲ್ಲಿಸಿದ್ದು ರಾಹುಲ್: ಆದರೆ ಪಂದ್ಯದ ನಂತರ ಪಂದ್ಯ ಕ್ರೆಡಿಟ್ ನೀಡಿದ್ದು ಯಾರಿಗೆ ಗೊತ್ತೇ? ಇವರಿಂದನೇ ಅಂತೇ ಪಂದ್ಯ ಗೆದ್ದದ್ದು.
Cricket News: ಕಷ್ಟ ಪಟ್ಟು ಪಂದ್ಯ ಗೆಲ್ಲಿಸಿದ್ದು ರಾಹುಲ್: ಆದರೆ ಪಂದ್ಯದ ನಂತರ ಪಂದ್ಯ ಕ್ರೆಡಿಟ್ ನೀಡಿದ್ದು ಯಾರಿಗೆ ಗೊತ್ತೇ? ಇವರಿಂದನೇ ಅಂತೇ ಪಂದ್ಯ ಗೆದ್ದದ್ದು. 2

“ಟೀಮ್ ಆಡಿರುವ ರೀತಿ ನನಗೆ ತುಂಬಾ ಸಂತೋಷವಾಗಿದೆ, 8 ತಿಂಗಳ ಬಳಿಕ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿರುವ ರವೀಂದ್ರ ಜಡೇಜಾ ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆಲ್ ರೌಂಡರ್ ಆಗಿ ಎಲ್ಲದರಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಟೀಮ್ ಮೇಲೆ ಒತ್ತಡ ಇದ್ದಾಗ ಒಳ್ಳೆಯ ಪಾರ್ಟ್ನರ್ಶಿಪ್ ಅಗತ್ಯವಿತ್ತು ಆಗ ರಾಹುಲ್ ಮತ್ತು ಜಡೇಜಾ ಜವಾಬ್ದಾರಿ ತೆಗೆದುಕೊಂಡು ಉತ್ತಮವಾಗಿ ನಿಭಾಯಿಸಿದ್ದಾರೆ, ತಂಡದ ಗೆಲುವಿಗೆ ಪ್ರಮುಖ ಕಾರಣ ಅವರೇ, ನಾನು ಹೊರಗೆ ಕುಳಿತು ಅವರ ಆಟವನ್ನು ಖುಷಿಯಿಂದ ನೋಡಿದೆ. ಈ ಪಂದ್ಯದ ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಒತ್ತಡ ಇತ್ತು, ತಾಳ್ಮೆಯಿಂದ ಆಡಿದ ಕಾರಣ ಗೆಲುವು ಸಿಕ್ಕಿದೆ…” ಎಂದು ಹೇಳಿದ್ದಾರೆ ಹಾರ್ದಿಕ್ ಪಾಂಡ್ಯ. ಇದನ್ನು ಓದಿ..Cricket News: ಕೆಲಸಕ್ಕೆ ಬಾರದ ರಾಹುಲ್ ಗೆ ಮತ್ತೊಂದು ಶಾಕ್: ಇನ್ನು ರಾಹುಲ್ ತಂಡಕ್ಕೆ ಬರಲು ಚಾನ್ಸ್ ಇಲ್ಲವಂತೆ: ಇದಕ್ಕೆ ಕಾರಣ ಯಾರು ಗೊತ್ತೇ??

Comments are closed.