Film News: ಹಿರಿಯ ಡೈರೆಕ್ಟರ್ ನೊಂದಿಗೆ ಹೀರೊಯಿನ್ ಡಿಂಗ್ ಡಾಂಗ್: ಚಿತ್ರರಂಗದ ಮತ್ತೊಂದು ಕರಾಳ ಪ್ರಕರಣ ಬಯಲಿಗೆ. ಏನಾಗಿದೆ ಗೊತ್ತೇ??
Film News: ಇತ್ತೀಚಿನ ವರ್ಷಗಳಲ್ಲಿ ಮೊದಲಿಗಿಂತ ಈಗ ಚಿತ್ರರಂಗದ ಪರಿಸ್ಥಿತಿ ಮೋಸವಾಗುತ್ತಲೇ ಇದೆ ಎಂದು ಹೇಳಬಹುದು. ಅದರಲ್ಲೂ ನಾಯಕಿಯರಿಗೆ ಸರಿಯಾದ ಅವಕಾಶಗಳು ಸಿಗದೆ, ಬೇರೆ ದಾರಿಯನ್ನು ಹಿಡಿಯುತ್ತಿದ್ದಾರೆ. ಕೆಲವರು ಅವಕಾಶ ಸಿಗದೆ ಚಿತ್ರರಂಗವನ್ನೇ ಬಿಡುತ್ತಿದ್ದಾರೆ. ಇದೀಗ ಗೊತ್ತಾಗಿರುವ ವಿಚಾರ ಏನೆಂದರೆ, ತೆಲುಗಿನ ಯುವ ನಟಿಯೊಬ್ಬರು ಆವಕಾಶಕ್ಕಾಗಿ ಬೇರೆ ದಾರಿ ಕಡೆಗೆ ಸಾಗುತ್ತಿದ್ದಾರೆ. ಈ ಯುವ ನಟಿ ಹಿರಿಯ ನಿರ್ದೇಶಕನ ಪ್ರೀತಿಯಲ್ಲಿ ಬಿದ್ದಿದ್ದಾರೆ. ಅವರು ಟಾಲಿವುಡ್ ನ ಸ್ಟಾರ್ ಡೈರೆಕ್ಟರ್ ಎನ್ನಲಾಗಿದೆ.
ಅವರಿಗೆ ಹೀರೋಯಿನ್ ಗಳನ್ನು ಕಂಡರೆ ವಿಪರೀತ ಹುಚ್ಚು ಎನ್ನಲಾಗಿದೆ, ಆ ಡೈರೆಕ್ಟರ್ ಡೈಲಾಗ್ ಗಳನ್ನು ಸಹ ಬರೆಯುತ್ತಾರೆ, ಅವರು ಡೈಲಾಗ್ ಬರೆಯುವ ರೀತಿಗೆ ಬಹಳಷ್ಟು ಅಭಿಮಾನಿಗಳು ಇದ್ದಾರಂತೆ. ಇವರು ಮಾಡಿರುವ ಬಹಳಷ್ಟು ಸಿನಿಮಾಗಳು ಕ್ಲಾಸಿಕ್ ಎನ್ನಿಸಿಕೊಂಡಿವೆ. ಎರಡು ವರ್ಷಗಳ ಹಿಂದೆ ಇವರು ನಿರ್ದೇಶನ ಮಾಡಿದ ಸಿನಿಮಾದಲ್ಲಿ ಆ ಯಂಗ್ ಹೀರೋಯಿನ್ ಗೆ ಅವಕಾಶ ಕೊಟ್ಟಿದ್ದರು. ಬೇರೆ ಸಿನಿಮಾಗಳಲ್ಲೂ ಆಕೆಗೆ ಅವಕಾಶ ಸಿಗುವ ಹಾಗೆ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ಕನ್ನಡದಲ್ಲಿ ಮಾತನಾಡಬೇಕು ಎಂದು ಪ್ರಯಾಣಿಕರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದ ಆಟೋ ಚಾಲಕನ ಕಥೆ ಇಂದು ಏನಾಗಿದೆ ಗೊತ್ತೇ?? ಪಾಪ ಅನಿಸುತ್ತೆ ಕಣ್ರೀ.
ತಮಿಳು ಸ್ಟಾರ್ ಹೀರೋ ಒಬ್ಬರ ಸಿನಿಮಾಗೆ ಈ ನಟಿಗೆ ಅವಕಾಶ ಕೊಟ್ಟಿದ್ದಾರೆ ನಿರ್ಮಾಪಕರು. ಅವಕಾಶ ಕೊಟ್ಟು ಆಕೆಯನ್ನು ಎಲ್ಲಾ ರೀತಿಯಲ್ಲೂ ಬಳಸಿಕೊಂಡಿದ್ದಾರಂತೆ. ಈಕೆಯನ್ನು ಕಂಡರೆ ಯಾರೇ ಆದರೂ ಫಿದಾ ಆಗಬೇಕು ಅಷ್ಟು ಸುಂದರವಾಗಿದ್ದಾರಂತೆ ಈ ನಟಿ. ಹಾಗಾಗಿ ನಿರ್ದೇಶಕ ಆಕೆಯ ಜೊತೆಗಿದ್ದಾರೆ. ಅವಕಾಶ ಕೊಟ್ಟು ಬೇಕೆಂದ ಹಾಗೆ ಆಕೆಯನ್ನು ಬಳಸಿಕೊಳ್ಳುಟ್ಟಿದ್ದಾರೆ. ಇತ್ತೀಚೆಗೆ ಈ ನಿರ್ದೇಶಕ ಐ ಲವ್ ಯು ಎಂದು ಸ್ಟೇಜ್ ಮೇಲೆ ಕೂಡ ಹೇಳಿದ್ದಾರಂತೆ. ಇದೀಗ ಈ ವಿಚಾರ ಬಹಳ ಚರ್ಚೆಗೆ ಕಾರಣವಾಗಿದೆ. ಇದನ್ನು ಓದಿ..News: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ದಲ್ಲಿ ಇರುವ ಮಹಿಳೆ ಯಾರು ಗೊತ್ತೇ? ಹಿಂದಿನಿಂದ ಬಂದವನು ಯಾರು ಗೊತ್ತೇ??
Comments are closed.