Kannada News: ಯಾವುದೇ ಮುಲಾಜಿಲ್ಲದೆ ಅದು ಅದಕ್ಕಾಗಿಯೇ ತಿಂಗಳಿಗೆ ಲಕ್ಷ ಲಕ್ಷ ಖರ್ಚು ಮಾಡುತ್ತೇನೆ ಎಂದು ಒಪ್ಪಿಕೊಂಡ ತಾಪ್ಸಿ; ಈಕೆಗೆ ಇದು ಬೇಕಿತ್ತಾ??
Kannada News: ನಟಿ ತಾಪ್ಸಿ ಪನ್ನು ಅವರು ಮೊದಲು ನಟಿಸಿದ್ದು ದಕ್ಷಿಣ ಭಾರತದಲ್ಲಿ. ಇವರು ನಟಿಸಿದ ಮೊದಲ ತೆಲುಗು ಸಿನಿಮಾ ಜುಮ್ಮಂದಿ ನಾದಂ, ಇದು ಕೆ.ರಾಘವೇಂದ್ರ ರಾವ್ ಅವರು ನಿರ್ದೇಶನ ಮಾಡಿದ ಸಿನಿಮಾ ಆಗಿದೆ. ತೆಲುಗು ಮತ್ತು ತಮಿಳು ಭಾಷೆಯಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ ತಾಪ್ಸಿ. ನೋಡಲು ಬಹಳ ಸುಂದರವಾಗಿರುವ ತಾಪ್ಸಿ ಅವರು ಸೌಂದರ್ಯದಿಂದಲೇ ಹುಡುಗರನ್ನು ಆಕರ್ಷಿಸುತ್ತಿದ್ದರು. ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಗಳನ್ನು ನೀಡಿ ಒಳ್ಳೆಯ ಸ್ಟಾರ್ಡಮ್ ಪಡೆದುಕೊಂಡರು. ಈಗ ಇವರು ಹೆಚ್ಚಾಗಿ ನಟಿಸುತ್ತಿರುವುದು ಬಾಲಿವುಡ್ ನಲ್ಲಿ. ಅಲ್ಲಿಯೂ ತಮ್ಮದೇ ರೀತಿಯಲ್ಲಿ ಸಿನಿಮಾಗಳನ್ನು ಆಕೆ ಮಾಡಿ, ಪಾಪ್ಯುಲಾರಿಟಿ ಪಡೆದುಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ತಾಪ್ಸಿ ಅವರು ತಮ್ಮ ಪರ್ಸನಲ್ ಲೈಫ್ ಬಗ್ಗೆ ಒಂದು ವಿಚಾರ ತಿಳಿಸಿದ್ದಾರೆ. ಬಹಳಷ್ಟು ಹೀರೋಯಿನ್ ಗಳು ಸೌಂದರ್ಯ ಕಾಪಾಡಿಕೊಳ್ಳಲು, ಸ್ಲಿಮ್ ಆಗಿ ಕಾಣಿಸಲು ಬಹಳಷ್ಟು ರೀತಿಯ ಟ್ರೆಟ್ಮೆಂಟ್ಸ್ ತೆಗೆದುಕೊಳ್ಳುತ್ತಾರೆ. ಇದರ ಬಗ್ಗೆ ತಾಪ್ಸಿ ಅವರು ಮಾತನಾಡಿ, ನಾನು ಆ ಕ್ಯಾಟಗರಿಗೆ ಸೇರಿದವಳು ಹಾಗಾಗಿ ನನ್ನ ತಾಯಿ ನನಗೆ ಬಯ್ಯುತ್ತಾರೆ ಎಂದು ಹೇಳಿದ್ದಾರೆ. ಕಾರ್ಯಕ್ರಮ ಒಂದರಲ್ಲಿ ತಾಪ್ಸಿ ಅವರ ಡಯೆಟ್ ಹೇಗಿರುತ್ತದೆ? ಹೇಗೆ ವ್ಯಾಯಾಮ ಮಾಡುತ್ತಾರೆ ಎಂದು ಕೇಳಿದ್ದಕ್ಕೆ, ತಾಪ್ಸಿ ಅವರು ತಮಗಾಗಿ ಡಯೆಟಿಶಿಯನ್ ಇದ್ದಾರೆ ಎಂದು ತಿಳಿಸಿದ್ದಾರೆ. ಇದನ್ನು ಓದಿ..Film News: ಹಿರಿಯ ಡೈರೆಕ್ಟರ್ ನೊಂದಿಗೆ ಹೀರೊಯಿನ್ ಡಿಂಗ್ ಡಾಂಗ್: ಚಿತ್ರರಂಗದ ಮತ್ತೊಂದು ಕರಾಳ ಪ್ರಕರಣ ಬಯಲಿಗೆ. ಏನಾಗಿದೆ ಗೊತ್ತೇ??
ಅವರು ಹೇಳಿದ ಹಾಗೆಯೇ ತಾಪ್ಸಿ ಅವರ ಡಯೆಟ್ ಇರುತ್ತದೆಯಂತೆ, ಅದರ ಜೊತೆಗೆ ಜಿಮ್ ಯೋಗ ಪ್ರತಿದಿನ ಮಾಡುತ್ತಾರಂತೆ. ಅದಕ್ಕಾಗಿ ಸೆಪರೇಟ್ ಆಗಿ ಟ್ರೈನರ್ ಅನ್ನು ಸಹ ನೇಮಿಸಿಕೊಂಡಿದ್ದಾರಂತೆ. ಇವುಗಳಿಗೆ ಲಕ್ಷಲಕ್ಷ ರೂಪಾಯಿ ಹಣ ಖರ್ಚಾಗುತ್ತಿದ್ದು, ಅವರ ತಾಯಿ ಕೂಡ ಇದೇ ವಿಷಯಕ್ಕೆ ಬಯ್ಯುತ್ತಿದ್ದಾರಂತೆ. ತಾಪ್ಸಿ ಅವರ ಹಾಗೆಯೇ ಇನ್ನಷ್ಟು ಕಲಾವಿದರು ಕೂಡ ಮಾಡುತ್ತಿದ್ದಾರಂತೆ, ತಾಪ್ಸಿ ಅವರು ತಿಂಗಳಿಗೆ ಲಕ್ಷಗಟ್ಟಲೇ ಖರ್ಚು ಮಾಡಿದರೆ, ಇನ್ನು ದೊಡ್ಡ ಸ್ಟಾರ್ ಹೀರೋಯಿನ್ ಗಳು ತಿಂಗಳಿಗೆ ಕೋಟಿ ಗಟ್ಟಲೇ ಖರ್ಚು ಮಾಡುತ್ತಾರಂತೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನು ಓದಿ..Kannada News: ಆಸ್ಕರ್ ಸಮಾರಂಭದಲ್ಲಿ ದೀಪಿಕಾ ಪಡುಕೋಣೆಗೆ ನಡೆಯಿತು ಅವಮಾನ: ಕರೆದ ತಕ್ಷಣ ಕುಣಿದುಕೊಂಡ ದೀಪಿಕಾ ಪರಿಸ್ಥಿತಿ ಏನಾಗಿದೆ ಗೊತ್ತೇ??
Comments are closed.