Cricket News: ಪದೇ ಪದೇ ವಿಫಲವಾಗುತ್ತಿರುವ ಪಂತ್ ಬದಲು ಸಂಜು ಆಯ್ಕೆ ಮಾಡಬೇಕಿತ್ತು ಎಂದಿದ್ದಕ್ಕೆ ಪಾಂಡ್ಯ ಕೊಟ್ಟ ಉತ್ತರ ಏನು ಗೊತ್ತೇ? ಶಾಕ್ ಆದ ನೆಟ್ಟಿಗರು

Cricket News: ಭಾರತ ತಂಡವು ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಭಾರತ ವರ್ಸಸ್ ನ್ಯೂಜಿಲೆಂಡ್ (India vs New Zealand) ಪಂದ್ಯಗಳು ನಡೆಯುತ್ತಿದ್ದು, ಇದರಲ್ಲಿ ಮೊದಲ ಪಂದ್ಯ ಮಳೆಯ ಕಾರಣದಿಂದ ರದ್ದಾಗಿತ್ತು, ಎರಡನೇ ಪಂದ್ಯದಲ್ಲಿ ಭಾರತ ತಂಡ 65 ರನ್ ಗಳ ಭರ್ಜರಿ ಜಯ ಸಾಧಿಸಿತು. ಮೂರನೇ ಪಂದ್ಯ ಟೈ ಆಗಿದೆ. ನಡೆದ ಎರಡು ಪಂದ್ಯಗಳಲ್ಲಿ ಪ್ರತಿಭಾನ್ವಿತ ಆಟಗಾರರಾದ ವಿಕೆಟ್ ಕೀಪರ್. ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ (Sanju Samson) ಮತ್ತು ಚಾಣಾಕ್ಷ ಬೌಲರ್ ಉಮ್ರಾನ್ ಮಲಿಕ್ (Umran Malik) ಅವರಿಗೆ ಅವಕಾಶ ಸಿಗಲಿಲ್ಲ.

ಈ ಇಬ್ಬರು ಒಳ್ಳೆಯ ಸಾಮರ್ಥ್ಯ ಇರುವ ಆಟಗಾರರಾಗಿದ್ದರು ಕೂಡ ಪ್ಲೇಯಿಂಗ್ 11 ನಲ್ಲಿ ಅವಕಾಶ ಕೊಡದೆ. ಕಳಪೆ ಪ್ರದರ್ಶನ ನೀಡುತ್ತಿರುವ ರಿಷಬ್ ಪಂತ್ ಅವರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಭಾರತ ತಂಡ ಟೀಕೆಗೆ ಒಳಗಾಗಿದೆ. ನೆಟ್ಟಿಗರು ಮ್ಯಾನೇಜ್ಮೆಂಟ್ ಅನ್ನು ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ರಿಷಬ್ ಪಂತ್ (Rishabh Pant) ಅವರು ಎರಡನೇ ಪಂದ್ಯದಲ್ಲಿ ಕೇವಲ 6 ರನ್ ಗಳಿಸಿ ಔಟ್ ಆದರು, ಎಷ್ಟೇ ಅವಕಾಶ ಸಿಕ್ಕರು ಅವರು ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಹಾಗಾಗಿ ಟ್ರೋಲ್ ಆಗುತ್ತಿದೆ ಭಾರತ ತಂಡ. ಇದನ್ನು ಓದಿ.. Biggboss Kannada: ಸಾನ್ಯಗಾಗಿ ಮನೆಯಲ್ಲಿ ಕಣ್ಣೀರಿಟ್ಟು, ಪ್ರೇಕ್ಷಕರಿಗೆ ಕೆಂಗಣ್ಣಿಗೆ ಗುರಿಯಾಗಿದ್ದ ರೂಪೇಶ್ ಶೆಟ್ಟಿ ಕೊನೆಗೂ ಸಿಕ್ಕಳು ಹೊಸ ಸುಂದರಿ. ಯಾರು ಗೊತ್ತೇ?

cricket news hardik about sanju | Cricket News: ಪದೇ ಪದೇ ವಿಫಲವಾಗುತ್ತಿರುವ ಪಂತ್ ಬದಲು ಸಂಜು ಆಯ್ಕೆ ಮಾಡಬೇಕಿತ್ತು ಎಂದಿದ್ದಕ್ಕೆ ಪಾಂಡ್ಯ ಕೊಟ್ಟ ಉತ್ತರ ಏನು ಗೊತ್ತೇ? ಶಾಕ್ ಆದ ನೆಟ್ಟಿಗರು
Cricket News: ಪದೇ ಪದೇ ವಿಫಲವಾಗುತ್ತಿರುವ ಪಂತ್ ಬದಲು ಸಂಜು ಆಯ್ಕೆ ಮಾಡಬೇಕಿತ್ತು ಎಂದಿದ್ದಕ್ಕೆ ಪಾಂಡ್ಯ ಕೊಟ್ಟ ಉತ್ತರ ಏನು ಗೊತ್ತೇ? ಶಾಕ್ ಆದ ನೆಟ್ಟಿಗರು 2

ಸಂಜು ಸ್ಯಾಮ್ಸನ್ ಮತ್ತು ಉಮ್ರಾನ್ ಮಲಿಕ್ ಅವರಿಗೆ ಅವಕಾಶ ನೀಡದೆ ಇರುವುದಕ್ಕೆ ಕಾರಣ ಏನು ಎಂದು ಇದೀಗ ಹಾರ್ದಿಕ್ ಪಾಂಡ್ಯ ಅವರು ಉತ್ತರ ಕೊಟ್ಟಿದ್ದಾರೆ, “ಈ ಸಮಯದಲ್ಲಿ ಹೊರಗಿನ ಜನ ಏನು ಮಾತನಾಡುತ್ತಾರೆ, ಏನೆಂದುಕೊಳ್ಳುತ್ತಾರೆ ಎಂದು ತಲೆಕೆಡಿಸಿಕೊಳ್ಳೋದಕ್ಕೆ ಆಗೋದಿಲ್ಲ. ಇದು ನನ್ನ ತಂಡ, ಕೋಚ್ ಮತ್ತು ನನಗೆ ತಂಡ ಹೇಗೆ ಬೇಕೋ ಹಾಗೆ ಆಯ್ಕೆ ಮಾಡುತ್ತೇವೆ. ಮುಂಬರುವ ವಿಶ್ವಕಪ್ ಗೆ ಇನ್ನು ಬಹಳ ಸಮಯ ಇದೆ. ಅವಕಾಶ ಸಿಗುವ ಆಟಗಾರರು ಹೆಚ್ಚು ಪಂದ್ಯಗಳನ್ನು ಆಡುತ್ತಾರೆ. ಇದು ದೊಡ್ಡ ಸರಣಿ ಆಗಿದ್ದರೆ, ಹೆಚ್ಚು ಆಟಗಾರರಿಗೆ ಅವಕಾಶ ಕೊಡಬಹುದಿತ್ತು, ಇದು ಸಣ್ಣ ಸರಣಿ ಆಗಿರುವುದರಿಂದ ಹೆಚ್ಚು ಬದಲಾವಣೆ ಮಾಡಲು ನನಗೆ ಇಷ್ಟವಿಲ್ಲ..”ಎಂದು ಹೇಳಿದ್ದಾರೆ ಹಾರ್ದಿಕ್ ಪಾಂಡ್ಯ (Hardik Pandya). ಇದನ್ನು ಓದಿ.. Kannada Biggboss: ಕೊನೆ ಕ್ಷಣದಲ್ಲಿ ಬಿಗ್ ಬಾಸ್ ಗೆ ಶಾಕ್ ಕೊಡಲು ಹೋದ ಸೋನು ಗೌಡ, ಕೊನೆಗೆ ಸೋನು ಗೌಡ ಗೆ ಶಾಕ್ ಕೊಟ್ಟ ಬಿಗ್ ಬಾಸ್. ಏನಾಗಿದೆ ಗೊತ್ತೆ?

Comments are closed.