News from ಕನ್ನಡಿಗರು

Biggboss Kannada: ಬಿಗ್ ಬಾಸ್ ಮನೆಮಂದಿಗೆ ಶಾಕ್ ! 2ನೇ ವೈಲ್ಡ್ ಕಾರ್ಡ್ ಸ್ಪರ್ಧಿ ಎಂಟ್ರಿ ಯಾರು ಗೊತ್ತೇ??

0 739

Biggboss Kannada: ಬಿಗ್ ಬಾಸ್ ಕನ್ನಡ ಸೀಸನ್ 9 (BBK9)ರಲ್ಲಿ ಈಗ ಮನೆಮಂದಿ 9ನೇ ವಾರದಲ್ಲಿ ಸಾಗುತ್ತಿದ್ದಾರೆ. ಈ ವಾರ ನೀಡಿರುವ ಕಾಡಿನ ಟಾಸ್ಕ್ ಬಹಳ ವಿಭಿನ್ನವಾಗಿದೆ. ಮನೆ ಮಂದಿ ಸ್ವಲ್ಪ ಕಷ್ಟ ಪಡುವುದರ ಜೊತೆಗೆ ಎಂಜಾಯ್ ಕೂಡ ಮಾಡುತ್ತಾ ಇದ್ದಾರೆ. ಇದರ ನಡುವೆ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯ ಎಂಟ್ರಿ ಸಹ ಆಗಿದೆ. ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದ ದೀಪಿಕಾ ದಾಸ್ (Deepika Das) ಅವರೇ ಈಗ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ..

ಇದರ ನಡುವೆ ಬಿಗ್ ಬಾಸ್ ಮನೆಗೆ ಎರಡನೇ ವೈಲ್ಡ್ ಕಾರ್ಡ್ ಸ್ಪರ್ಧಿಯ ಎಂಟ್ರಿ ಆಗುತ್ತದೆ ಎನ್ನುವ ಬಗ್ಗೆ ಮಾತುಗಳು ಸಹ ಕೇಳಿಬರುತ್ತಿದೆ..ಎಲ್ಲರೂ ಗಮನಿಸಿರುವ ಹಾಗೆ ಪ್ರತಿ ಸೀಸನ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಇಬ್ಬರು ಸ್ಪರ್ಧಿಗಳು ಬರುತ್ತಾರೆ. ಉಗ ಒಬ್ಬರು ಮನೆಯೊಳಗೆ ಬಂದಿದ್ದಾಗಿದೆ, ಇನ್ನೂಬ್ಬರು ಯಾರು ಎನ್ನುವ ಕುತೂಹಲ ಯಾರು ಎನ್ನುವ ಪ್ರಶ್ನೆ ಶುರುವಾಗಿದೆ. ಇಷ್ಟು ದಿನಗಳು ಕೇಳಿಬಂದ ಹಾಗೆ ಸೋನು ಶ್ರೀನಿವಾಸ್ ಗೌಡ (Sonu Srinivas Gowd) ಅವರು ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬರುತ್ತಾರೆ ಎಂದು ಹೇಳಲಾಗಿತ್ತು. ಇದನ್ನು ಓದಿ.. Kannada Biggboss: ಕೊನೆ ಕ್ಷಣದಲ್ಲಿ ಬಿಗ್ ಬಾಸ್ ಗೆ ಶಾಕ್ ಕೊಡಲು ಹೋದ ಸೋನು ಗೌಡ, ಕೊನೆಗೆ ಸೋನು ಗೌಡ ಗೆ ಶಾಕ್ ಕೊಟ್ಟ ಬಿಗ್ ಬಾಸ್. ಏನಾಗಿದೆ ಗೊತ್ತೆ?

ಅದಕ್ಕಾಗಿ ಬಿಗ್ ಬಾಸ್ ಕಡೆಯಿಂದ ಸೋನು ಗೌಡ ಅವಧಿಗೆ ಕರೆಹೋಗಿ, ಸೋನು ಗೌಡ ಓಕೆ ಹೇಳಿ, ಬರೋಬ್ಬರಿ 2 ಲಕ್ಷ ರೂಪಾಯಿಗೆ ಶಾಪಿಂಗ್ ಸಹ ಮಾಡಿದ್ದರು..ಓಟಿಟಿಯಲ್ಲಿ ಇದ್ದ ಬಟ್ಟೆಗಳು ಟಿವಿ ಸೀಸನ್ ನಲ್ಲಿ ರಿಪೀಟ್ ಆಗದ ಮಟ್ಟಕ್ಕೆ ಶಾಪಿಂಗ್ ಮಾಡಿದ್ದರು. ಆದರೆ ಇನ್ನೇನು ಬಿಗ್ ಬಾಸ್ ಮನೆಗೆ ಹೋಗಬೇಕು ಎಂದುಕೊಳ್ಳುವಾಗ, ಸೋನು ಶ್ರೀನಿವಾಸ್ ಗೌಡ ಅವರ ಆರೋಗ್ಯ ಹದಗೆಟ್ಟು ಮತ್ತೆ ಬಂದ ಕರೆ ಸ್ವೀಕರಿಸಲು ಆಗಿಲ್ಲ, ಇದರಿಂದ ಸೋನು ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಆಗಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಗೆ ಸೋನು ಗೌಡ ಅವರು ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮನೆಗೆ ಬರುವುದಿಲ್ಲ ಎನ್ನುವುದು ಕನ್ಫರ್ಮ್ ವಿಷಯ ಆಗಿದ್ದು, ಹಾಗಿದ್ದರೆ ಬೇರೆ ಯಾರು ಬಿಗ್ ಬಾಸ್ ಮನೆಗೆ ಬರಬಹುದು ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Cricket News: ಪದೇ ಪದೇ ವಿಫಲವಾಗುತ್ತಿರುವ ಪಂತ್ ಬದಲು ಸಂಜು ಆಯ್ಕೆ ಮಾಡಬೇಕಿತ್ತು ಎಂದಿದ್ದಕ್ಕೆ ಪಾಂಡ್ಯ ಕೊಟ್ಟ ಉತ್ತರ ಏನು ಗೊತ್ತೇ? ಶಾಕ್ ಆದ ನೆಟ್ಟಿಗರು

Leave A Reply

Your email address will not be published.